ಈ ಪೋಟೋದಲ್ಲಿರುವ ಮಗು ಯಾರು ಗೊತ್ತಾ? ಈಕೆ ಸೌತ್‌ ಸಿನಿರಂಗದ ಅತ್ಯುತ್ತಮ ನಟಿ!

Guess: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಹೆಚ್ಚು ಟ್ರೆಂಡ್‌ ಆಗ್ತಾ ಇರೋದು ನಟ-ನಟಿಯರ ಬಾಲ್ಯದ ಪೋಟೋಗಳು.. ಅದೇ ರೀತಿ ಇದೀಗ ಸೌತ್‌ನ ಸ್ಟಾರ್‌ ನಟಿಯ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ? 
 

1 /6

ಈ ಪೋಟೋದಲ್ಲಿ ಕಾಣುವ ಈ ಮಗು ಸದ್ಯ ದಕ್ಷಿಣ ಭಾರತ ಚಿತ್ರರಂಗದ ಉತ್ತುಂಗಕ್ಕೇರಿದ ನಟಿಯರಲ್ಲಿ ಒಬ್ಬರು..  

2 /6

ಅಜಿತ್, ವಿಜಯ್, ಸೂರ್ಯ, ಕಾರ್ತಿ ಮುಂತಾದವರ ಜೊತೆ ನಟಿಸಿ ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ.  

3 /6

ಹೊರ ರಾಜ್ಯದವರಾದರೂ ನಿರ್ದೇಶಕರು ಹೇಳಿದ್ದನ್ನು ಕೈಗೆತ್ತಿಕೊಂಡು ಜಾಣ್ಮೆಯಿಂದ ನಟಿಸಿ ಉತ್ತುಂಗಕ್ಕೇರಿದ್ದಾರೆ.   

4 /6

 ಅವರು ಬೇರೆ ಯಾರು ಅಲ್ಲ.. ಕೆಲವು ಚಿತ್ರಗಳಲ್ಲಿ ಟಾಪ್ ಹೀರೋಯಿನ್ ಆಗಿದ್ದವರೇ ಕಾಜಲ್ ಅಗರ್ವಾಲ್.  

5 /6

ಕಾಜಲ್ ಅಗರ್ವಾಲ್ 2004 ರಿಂದ ಚಿತ್ರರಂಗದಲ್ಲಿದ್ದಾರೆ ಮತ್ತು 55 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.  

6 /6

ಕಾಜಲ್ ಅಗರ್ವಾಲ್ ಮದುವೆಯಾಗಿ ಮಗುವಾದ ನಂತರವೂ ನಟಿಸುತ್ತಲೇ ಇದ್ದಾರೆ.