Sreeleela: ನದಿಯ ದಡದಲ್ಲಿ ಉಯ್ಯಾಲೆ ಮೇಲೆ ಪೋಟೋಗೆ ಫೋಸ್‌ ನೀಡಿದ ಭರಾಟೆ ಬೆಡಗಿ!

Sreeleela Latest Photoshoot Near River: ಸೌತ್‌ ಚಿತ್ರರಂಗದ ನಟಿ ಶ್ರೀಲೀಲಾ ಸಾಲು ಸಾಲು ತೆಲುಗು ಚಿತ್ರಂಗದಲ್ಲಿ ಬ್ಯುಸಿಯಾಗಿರುವ ನಟಿ, ಇದೀಗ ನದಿಯ ದಡದಲ್ಲಿ ಉಯ್ಯಾಲೆ ಮೇಲೆ ಕುಳಿತುಕೊಂಡು ವಿಭಿನ್ನವಾಗಿ ಪೋಟೋಶೂಟ್‌ ಮಾಡಿಸಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ದಕ್ಷಿಣ ಭಾರತದ ನಟಿ ಶ್ರೀಲೀಲಾ ಇತ್ತೀಚೆಗೆ ಸುಂದರವಾದ ಫೋಟೋಶೂಟ್ ಮಾಡಿಸಿಕೊಂಡು, ಅದರಲ್ಲಿ ರೆಡ್ ಕಲರ್ ಫ್ಲೋರಲ್ ಲಂಗ, ರೆಡ್ ಬ್ಲೌಸ್ ಹಾಗು ಹಳದಿ ಬಣ್ಣದ ದಾವಣಿಯಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

2 /8

ನಟಿ ಶ್ರೀಲೀಲಾ ನದೀ ತೀರದಲ್ಲಿ ಉಯ್ಯಾಲೆಯಲ್ಲಿ ಕುಳಿತುಕೊಂಡು,  ಭರ್ಜರಿಯಾಗಿ ಚಂದದ ಆಭರಣಗಳನ್ನು ಧರಿಸಿಕೊಂಡು ಹಾಗೆಯೇ ಹೇರ್ ಫ್ರೀ ಬಿಟ್ಟಿ ಪೋಸ್ ಕೊಟ್ಟಿದ್ದಾರೆ. 

3 /8

 ಶ್ರೀಲೀಲಾ ಫೋಟೋದಲ್ಲಿ ನೆಕ್ಲೆಸ್, ಇಯರಿಂಗ್ಸ್, ನೆತ್ತಿಬೊಟ್ಟು ಇಟ್ಟುಕೊಂಡು ಫುಲ್ ಸ್ಲೀವ್ಸ್ ಬ್ಲೌಸ್ ಧರಿಸಿ, ಕ್ಯೂಟ್ ಆಗಿ ಸ್ಮೈಲ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

4 /8

ಸೌತ್‌ ಸುಂದರಿ ಶ್ರೀಲೀಲಾ ನೀರಿಗಿಂತ ಸ್ವಲ್ಪ ಮೇಲೆ ತೇಲುತ್ತಿದ್ದ ಉಯ್ಯಾಲೆಯಲ್ಲಿ ಎಂಜಾಯ್ ಮಾಡ್ತಿರುವ, ಆಕರ್ಷಕವಾದ ಪೋಸ್‌ಗಳು  ಕೆಲವು ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

5 /8

ದಕ್ಷಿಣ ಚಿತ್ರರಂಗದ ತಾರೆ ಶ್ರೀಲೀಲಾ ಲಂಗ ಬ್ಲೌಸ್‌ನಲ್ಲಿ ಮಾಡಿಸಿದ ವಿಭಿನ್ನ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಆ ಫೋಟೋಗಳಿಗೆ 9 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

6 /8

ಕನ್ನಡತಿ ಶ್ರೀಲೀಲಾ ಮೊದಲು ಕನ್ನಡದ ಕಿಸ್‌ ಸಿನಿಮಾ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬಳಿಕ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

7 /8

ಶ್ರೀಲೀಲಾ ಕನ್ನಡದಲ್ಲಿ ಕಿಸ್‌ ಚಿತ್ರದ ಬಳಿಕ, ಭರಾಟೆ, ಬೈಟು ಲವ್‌ ಚಿತ್ರಗಳಲ್ಲಿ ಮಾತ್ರ ಅಭಿನಯಿಸಿ ಪೆಲ್ಲಿ ಸಂದಡಿ ಸಿನಿಮಾ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ನಟಿ, ಇದೀಗ ಸಾಲು ಸಾಲು ತೆಲಗು ಸಿನಿಮಾಗಳಿಗೆ ಸಹಿ ಹಾಕಿದ್ದರು.

8 /8

ನಟಿ ಶ್ರೀಲೀಲಾ ಇತ್ತೀಚೆಗೆ ತೆರೆಕಂಡ ಗುಂಟೂರು ಕಾರಂ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ತೆರೆ ಹಂಚಿಕೊಂಡಿದ್ದರು.