ನಗರ
Tollywood Actress: ನಿನ್ನೆ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತ ಬಳಿಕ ಟಾಲಿವುಡ್ ನಟಿಯೊಬ್ಬರ ಮೇಲೆ ಟ್ರೋಲ್ ಗಳು ಹರಿದಾಡುತ್ತಿವೆ. ಅದಕ್ಕೆ ಕಾರಣ ಆಕೆಯ ವಿವಾದಾತ್ಮಕ ಕಾಮೆಂಟ್.