"ಪ್ರೇಮಪತ್ರ ಬರಯುತ್ತಿದ್ದ ಯುವಕನಿಗಾಗಿ ಕಾದು ಕೂತ ಹೃದಯ"..50 ವರ್ಷವಾದರೂ ನಟಿ ಭಾವನಾ ಮದುವೆಯಾಗದಿಲು ಕಾರಣ ಏನು ಗೊತ್ತಾ?

Actress Bhavana: ನಟಿ ಭಾವನಾ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದುಅವರ ಮುಗ್ಧ ಅಭಿನಯ. ಹಾಗೂ ನೋಡುಗರನ್ನು ತನ್ನತ್ತ ಆಕರ್ಶಿಸುವ ಅವರ ಅಂದವಾದ ಕಣ್ಣುಗಳು. ಭಾವನಾ ಅವರ ನಟನೆಯ ಚಂದ್ರಮುಖಿ ಪ್ರಾಣಸಖಿ ಸಿನಿಮಾ ಅಂತೂ ಮರಿಯೋಕೆ ಸಾಧ್ಯನೇ ಇಲ್ಲ. ಹೀಗೆ ಇಂತಹ ಸೌದಂರ್ಯದಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದ ನಟಿ 50 ವರ್ಷವಾದರು ಮದುವೆಯಾಗದೇ ಒಂಟಿಯಾಗಿ ಉಳಿದಿದ್ದಾರೆ.
 

1 /7

Actress Bhavana: ನಟಿ ಭಾವನಾ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದುಅವರ ಮುಗ್ಧ ಅಭಿನಯ. ಹಾಗೂ ನೋಡುಗರನ್ನು ತನ್ನತ್ತ ಆಕರ್ಶಿಸುವ ಅವರ ಅಂದವಾದ ಕಣ್ಣುಗಳು. ಭಾವನಾ ಅವರ ನಟನೆಯ ಚಂದ್ರಮುಖಿ ಪ್ರಾಣಸಖಿ ಸಿನಿಮಾ ಅಂತೂ ಮರಿಯೋಕೆ ಸಾಧ್ಯನೇ ಇಲ್ಲ. ಹೀಗೆ ಇಂತಹ ಸೌದಂರ್ಯದಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದ ನಟಿ 50 ವರ್ಷವಾದರು ಮದುವೆಯಾಗದೇ ಒಂಟಿಯಾಗಿ ಉಳಿದಿದ್ದಾರೆ.  

2 /7

ನಟಿ ಭಾವನಾ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದುಅವರ ಮುಗ್ಧ ಅಭಿನಯ. ಹಾಗೂ ನೋಡುಗರನ್ನು ತನ್ನತ್ತ ಆಕರ್ಶಿಸುವ ಅವರ ಅಂದವಾದ ಕಣ್ಣುಗಳು. ಭಾವನಾ ಅವರ ನಟನೆಯ ಚಂದ್ರಮುಖಿ ಪ್ರಾಣಸಖಿ ಸಿನಿಮಾ ಅಂತೂ ಮರಿಯೋಕೆ ಸಾಧ್ಯನೇ ಇಲ್ಲ. ಹೀಗೆ ಇಂತಹ ಸೌದಂರ್ಯದಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದ ನಟಿ 50 ವರ್ಷವಾದರು ಮದುವೆಯಾಗದೇ ಒಂಟಿಯಾಗಿ ಉಳಿದಿದ್ದಾರೆ.    

3 /7

ನಟಿ ಭಾವನಾ ಕೇವಲ ಸಿನಿಮಾಗಳಲ್ಲಿ ಅಷ್ಟೆ ಅಲ್ಲ ಸೀರಿಯಲ್‌ಗಳಲ್ಲಿಯೂ ನಟಿಸಿದ್ದಾರೆ. ಆದ್ರೆ ಸಿನಿಮಾ ಜೀವನದಲ್ಲಿ ನಟಿಸಲು ಧೈರ್ಯ ತೋರಿದ ನಟಿ, ದಾಂಪತ್ಯ ಜೀವನಕ್ಕೆ ಕಾಲಿಡಲು ಹೆದರುತ್ತಾರೆ.    

4 /7

ನಟಿ ಪ್ರೀತಿಯಿಂದ ಮೋಸಹೋಗುತ್ತಾರೆ, ಅಂದು ಪ್ರೀತಿಯ ಬೆನ್ನು ಬಿದ್ದು ಮೋಸ ಹೋದ ನಟಿಗೆ ಮತ್ತೆ ಪ್ರೀತಿಯ ಕಡೆಗೆ ಮನಸ್ಸು ವಾಲಲಿಲ್ಲ ಸಿನಿಮಾ ಸೀರಿಯಲ್‌ ಅಂತಾ ಒಂಡಿಯಾಗಿಯೇ ಉಳಿದುಬಿಟ್ಟಿದ್ದಾರೆ.    

5 /7

ಸಯುಮಾರು ಹತ್ತು ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿ ಭರತನಾಟ್ಯಂನಲ್ಲಿ ಪ್ರವೀಣರು ಕೂಡ. ಆರಂಭದಲ್ಲಿ ನಟಿಗೆ ಸಿನಿಮಾದಲ್ಲಿ ನಟಿಸುವ ಆಸೆ ಏನು ಇರಲಿಲ್ಲವಂತೆ ಆದರೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿಯ ಭರತನಾಟ್ಯಂ ಡ್ಯಾನ್ಸ್‌ ಕಂಡು ತುಳು ಚಿತ್ರ ನಿರ್ಮಾಪಕ ಕೃಷ್ಣ ಉಪ್ಪೂರ್‌ ತಮ್ಮ ತುಳು ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಅನಿರೀಕ್ಷಿತವಾಗಿ ನಟಿ ಭಾವನಾ ಅವರ ಸಿನಿ ಪಯಾಣ ಶುರುವಾಗುತ್ತದೆ.    

6 /7

ಸಿನಿಮಾದಲ್ಲಿ ಸಾಕಷ್ಟು ಸಕ್ಷಸ್‌ ಕಂಡರೂ, ವೈಯಕ್ತಿವಾಗಿ ಒಂಟಿಯಾಗಿ ಉಳಿದಿರುವ ನಟಿಯನ್ನು ಸಂದರ್ಶನ ಒಂದರಲ್ಲಿ ಮದುವೆಯಾಗದಿರಲು ಕಾರಣ ಕೇಳಲಾಯಿತು, ಈ ಸಂದರ್ಭದಲ್ಲಿ ಉತ್ತರಿಸಿದ ಅವರು. "ನಾನು ಕೋಪ ಸ್ವಭಾವದವಳು, ನನ್ನ ಸ್ವಭಾವಕ್ಕೆ ತಕ್ಕ ಹುಡುಗ ಸಿಗಲಿಲ್ಲ ಆದ ಕಾರಣಕ್ಕೆ ಮದುವೆಯಾಗದೆ ಉಳಿದುಬಿಟ್ಟೆ" ಎಂದಿದ್ದಾರೆ.    

7 /7

"ಗೋವಾದ ಗೆಳೆಯನ್ನೊಬ್ಬ ಇದ್ದ, ಆತ ನನಗೆ 400 ಪ್ರೇಮಪತ್ರ ಬರೆದಿದ್ದ, ಆದರೆ ಈಗ ಾ ರೀತಿ ಪ್ರೇಮಪತ್ರ ಬರೆಯವವರು ಯಾರೂ ಇಲ್ಲ, ನಂಬಿಕೆ ಹೋಗಿದೆ, ಎಲ್ಲಾ ಮೊಬೈಲ್‌ ಬಂದಮೇಲೆ ಫೋನ್‌ ಅಲ್ಲಿ ಮೆಸೆಜ್‌ ಅಷ್ಟೆ ಪತ್ರ ಬರೆಯುವುದು ಏನು ಇಲ್ಲ" ಎಂದಿದ್ದಾರೆ.