Sidharth Kiara Sangeet Ceremony: ಕಿಯಾರ-ಸಿದ್ಧಾರ್ಥ್ ವಿವಾಹಕ್ಕೆ ಸಜ್ಜಾದ ಸೂರ್ಯಗಢ: ಗುಲಾಬಿ ಬೆಳಕಿನಿಂದ ಅಲಂಕಾರಗೊಂಡ ಅರಮನೆ ನೋಡಿ

Sidharth Kiara Sangeet Ceremony: ಬಾಲಿವುಡ್‌ನ ಮತ್ತೊಂದು ಪ್ರೇಮ ಪಕ್ಷಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಇಬ್ಬರೂ ತಾರೆಯರ ವಿವಾಹದ ಸಂಗೀತ್ ಸಮಾರಂಭಗಳು ಶುರುವಾಗಿವೆ. ಅದರ ಕೆಲವು ಚಿತ್ರಗಳು ಮುನ್ನೆಲೆಗೆ ಬಂದಿವೆ.

1 /5

ಬಾಲಿವುಡ್‌ನ ಮತ್ತೊಂದು ಪ್ರೇಮ ಪಕ್ಷಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಇಬ್ಬರೂ ತಾರೆಯರ ವಿವಾಹದ ಸಂಗೀತ್ ಸಮಾರಂಭಗಳು ಶುರುವಾಗಿವೆ. ಅದರ ಕೆಲವು ಚಿತ್ರಗಳು ಮುನ್ನೆಲೆಗೆ ಬಂದಿವೆ.

2 /5

ಮೊದಲು ಈ ಚಿತ್ರವನ್ನು ನೋಡಿ. ಇದರಲ್ಲಿ ಸೂರ್ಯಗಢ ಅರಮನೆಯು ರಾತ್ರಿಯ ಕತ್ತಲೆಯಲ್ಲಿ ಗುಲಾಬಿ ಬಣ್ಣದಿಂದ ಹೊಳೆಯುತ್ತಿರುವುದು ಕಂಡುಬರುತ್ತದೆ.

3 /5

ಇದು ಸೂರ್ಯಗಢ ಅರಮನೆ. ಇದೇ ಅದ್ಧೂರಿ ಅರಮನೆಯಲ್ಲಿ ಮುದ್ದಾದ ಸ್ಟಾರ್ ಜೋಡಿ ವಿವಾಹವಾಗಲಿದ್ದಾರೆ. ಸದ್ಯ ಈ ಅರಮನೆ ಬಳಿ ಸೆಕ್ಯೂರಿಟಿ ಗಾರ್ಡ್ ಯಾರನ್ನೂ ಬರಲು ಬಿಡುತ್ತಿಲ್ಲ.

4 /5

ಪ್ರತಿ ಗೇಟ್‌ನಲ್ಲಿ ಭದ್ರತಾ ಸಿಬ್ಬಂದಿ ತುಂಬಾ ಬಿಗಿಯಾಗಿರುತ್ತಾರೆ. ಪ್ರತಿ ಗೇಟ್‌ಗೆ ಬಟ್ಟೆ ಮುಚ್ಚಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

5 /5

ವರದಿಗಳ ಪ್ರಕಾರ, ಕಿಯಾರಾ ಮತ್ತು ಸಿದ್ಧಾರ್ಥ್ ಕೂಡ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಂತೆ ಫೋನ್ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಅದೇನೆಂದರೆ, ಯಾವುದೇ ಅತಿಥಿ ಫೋನ್ ಅನ್ನು ಉಪಯೋಗ ಮಾಡುವಂತಿಲ್ಲ. ಯಾರಾದರೂ ಫೋಟೋ ಕ್ಲಿಕ್ ಮಾಡಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುತ್ತಾರೆ ಎಂದು ಹೀಗೆ ಮಾಡಿದ್ದಾರೆ.