ಟ್ವಿನ್ನಿಂಗ್‌ ಡ್ರೇಸ್‌ನಲ್ಲಿ ಮಿಂಚಿದ ಸ್ವರಾ ಫಹಾದ್‌ ಜೋಡಿ..!

Swara Bhasker : ಕಾಂಟ್ರವರ್ಸಿಗಳಿಂದಲೇ ಸುದ್ದಿ ಮಾಡುವ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಯುವಜನ ಸಭಾದ ಅಧ್ಯಕ್ಷ ಫಹಾದ್ ಅಹಮದ್ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.  
 

ಸ್ವರಾ ಭಾಸ್ಕರ್ ಈ ಹಿಂದೆ ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು. ನಟಿ ತನ್ನ ತಲೆಯನ್ನು ಯಾರದೋ ತೋಳುಗಳಲ್ಲಿ ಆರಾಮವಾಗಿಟ್ಟುಕೊಂಡು ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದರು.
 

1 /5

ಕಾಂಟ್ರವರ್ಸಿಗಳಿಂದಲೇ ಸುದ್ದಿ ಮಾಡುವ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಯುವಜನ ಸಭಾದ ಅಧ್ಯಕ್ಷ ಫಹಾದ್ ಅಹಮದ್ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.    

2 /5

ಸ್ವರಾ ಭಾಸ್ಕರ್ ಈ ಹಿಂದೆ ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು.

3 /5

 ಅವರು ಹಾಸಿಗೆಯ ಮೇಲೆ ಮಲಗಿರುವಾಗ ಒಬ್ಬ ವ್ಯಕ್ತಿಯ ತೋಳು ಅವರನ್ನು ಬಳಸಿ ಹಿಡಿದಿತ್ತು. ಇದು ಅವರ ಲವರ್ ಆಗಿರಬಹುದು ಎಂದು ಜನ ಗೆಸ್ ಮಾಡಿದ್ದರು.   

4 /5

ಸ್ವರಾ ಮತ್ತು ಫಹಾದ್‌ ಇಬ್ಬರ ಮುಖಾಮುಖಿಯಾಗಿದ್ದು 2019ರಲ್ಲಿನ ಪ್ರತಿಭಟನೆಯೊಂದರಲ್ಲಿ. ಅದಾದ ಬಳಿಕ ಇಬ್ಬರ ಸ್ನೇಹ ಮುಂದುವರಿದಿತ್ತು.   

5 /5

ಸ್ವರಾ ಮದುವೆಯಾದ ಫಹಾದ್‌ ಅವರು ಅವರಿಗಿಂತ ವಯಸ್ಸಿನಲ್ಲಿ ತನಗಿಂತ ನಾಲ್ಕು ವರ್ಷ ಚಿಕ್ಕವರು.     

You May Like

Sponsored by Taboola