Swara bhasker:ಕಂಗನಾ ರನೌತ್ ಮತ್ತು ಸ್ವರಾ ಭಾಸ್ಕರ್ ಒಟ್ಟಿಗೆ ಕೆಲಸ ಮಾಡಿದ್ದರೂ ಆಫ್ ಸ್ರೀನ್ ನಲ್ಲಿ ಅಷ್ಟಾಗಿ ಉತ್ತಮ ಸ್ನೇಹಿರಾಗಿರಲಿಲ್ಲ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಇಬ್ಬರೂ ವಿರುದ್ಧ ಅಭಿಮತ ಹೊಂದಿರುವವರು ಇಬ್ಬರು ನಟಿಯರು ಆಗಾಗ್ಗೆ ಗೇಲಿಯಲ್ಲೂ ಮುಂದಿದ್ದರು.
Swara Bhasker: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರಿಗೆ ಕೊಲೆ ಬೆದರಿಕೆಯ ಪತ್ರ ಬಂದಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಈ ವರ್ಷ ಮುಂಬೈನಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಫಾ) ಗೆ ಭಾಗವಹಿಸಿದ್ದ ವೇಳೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹೈ ಹೀಲ್ಡ್ ಚಪ್ಪಲ್ ಧರಿಸಿ ಫಜೀತಿಗೆ ಒಳಗಾದ ಘಟನೆ ನಡೆದಿದೆ.
ಮಾಲೆಗಾಂ ಸ್ಪೋಟದಲ್ಲಿ ಆರೋಪಿಯಾಗಿರುವ ಪ್ರಗ್ಯಾಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಭೂಪಾಲ್ ನಲ್ಲಿ ಕಣಕ್ಕೆ ಇಳಿದಿರುವ ವಿಚಾರವಾಗಿ ಬಾಲಿವುಡ್ ನಲ್ಲಿ ನೇರ ನುಡಿಗಳಿಗೆ ಹೆಸರಾಗಿರುವ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸುತ್ತಾ ಪ್ರಗ್ಯಾ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಹೇಳಿದ್ದಾರೆ.