Bollywood Actress: ಈ ಬಾಲಿವುಡ್ ನಟಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದವರು!

Bollywood Muslim Actress: ಬಾಲಿವುಡ್‍ನಲ್ಲಿ ಅನೇಕ ಮುಸ್ಲಿಂ ನಟಿಯರಿದ್ದಾರೆ. ಅಪಾರ ಖ್ಯಾತಿ ಗಳಿಸಿರುವ ಈ ನಟಿಯರನ್ನು ಹೆಸರುಗಳಿಂದ ಅವರು ಮುಸ್ಲಿಂ ಎಂದು ಗುರುತಿಸುವುದೇ ನಿಮಗೆ ಕಷ್ಟ. ಖ್ಯಾತ ಬಾಲಿವುಡ್ ಮುಸ್ಲಿಂ ನಟಿಯರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.  

ಬಾಲಿವುಡ್ ಮುಸ್ಲಿಂ ನಟಿಯರು: ಬಾಲಿವುಡ್ ನಟಿಯರು ತಮ್ಮ ಅಭಿನಯಕ್ಕಾಗಿ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹೆಸರು ಮಾಡಿದ್ದಾರೆ. ಪ್ರತಿಯೊಬ್ಬ ನಟಿಯೂ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧರ್ಮದಿಂದ ಮುಸ್ಲಿಂ ಅಥವಾ ಮುಸ್ಲಿಂ ಕುಟುಂಬಕ್ಕೆ ಸೇರಿದ ನಟಿಯರ ಬಗ್ಗೆ ಇಲ್ಲಿ ತಿಳಿಯಿರಿ. ಆದರೆ ನೀವು ಅವರ ಸಂಸ್ಕೃತಿ ಮತ್ತು ಧರ್ಮವನ್ನು ಹೆಸರಿನಿಂದ ಗುರುತಿಸಲು ಸಾಧ್ಯವೇ ಇಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಾಲಿವುಡ್‌ನ ಖ್ಯಾತ ಮತ್ತು ಪ್ರತಿಭಾವಂತ ನಟಿ ಟಬು ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವತ್ತು ಟಬು ಅವರ ಪರಿಚಯದ ಅಗತ್ಯವಿಲ್ಲ, ಆದರೆ ಈ ನಟಿ ಮುಸ್ಲಿಂ ಕುಟುಂಬಕ್ಕೆ ಸೇರಿದವರು ಎಂಬುದು ನಿಮಗೆ ತಿಳಿದಿದೆಯೇ? ಹೌದು... ತಬು ಅವರ ನಿಜವಾದ ಹೆಸರು ‘ತಬಸ್ಸುಮ್ ಫಾತಿಮಾ ಹಶ್ಮಿ’.

2 /5

ಆಯೇಷಾ ಟಾಕಿಯಾ ಇಂದು ಚಲನಚಿತ್ರ ಜಗತ್ತಿನಲ್ಲಿ ಅಷ್ಟೆನೂ ಸಕ್ರಿಯವಾಗಿಲ್ಲ. ಆದರೆ ಈ ಹಿಂದೆ ಬಾಲಿವುಡ್‌ನಲ್ಲಿ ಆಯೇಷಾ ಸಖತ್ ಸೌಂಡ್ ಮಾಡುತ್ತಿದ್ದಳು. ಆಯೇಷಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದು, ಮುಸ್ಲಿಂ ಧರ್ಮಕ್ಕೂ ಮತಾಂತರವಾಗಿದ್ದಾಳೆ.

3 /5

ಈ ಲಿಸ್ಟ್ನಲ್ಲಿ ಬಾಲಿವುಡ್‍ನ ಖ್ಯಾತ ನಟಿ ಆಲಿಯಾ ಭಟ್ ಹೆಸರು ಕೇಳಿ ನೀವು ಶಾಕ್ ಆಗಿರಬಹುದು, ಆದರೆ ಇದು ಸತ್ಯ. ಆಲಿಯಾ ಭಟ್ ತಾತನ ಹೆಸರು ಶಿರೀನ್ ಮೊಹಮ್ಮದ್ ಅಲಿ. ಅದೇ ರೀತಿ ಆಲಿಯಾರ ತಾಯಿ ಸೋನಿ ರಜ್ದಾನ್ ಕೂಡ ಮುಸ್ಲಿಂ.

4 /5

ಬಾಲಿವುಡ್‍ನ ಖ್ಯಾತ ನಟಿ ಮಧುಬಾಲಾ ಅವರನ್ನು ಹೊಗಳಲು ಪದಗಳೇ ಸಾಲುವುದಿಲ್ಲ. ಹಿಂದಿ ಚಿತ್ರರಂಗದ ರಾಣಿ ಎಂದೇ ಕರೆಸಿಕೊಳ್ಳುತ್ತಿದ್ದ ಈ ನಟಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಮಧುಬಾಲಾ ಅವರ ನಿಜವಾದ ಹೆಸರು 'ಮುಮ್ತಾಜ್ ಬೇಗಂ'.

5 /5

ಬಾಲಿವುಡ್‍ನ ಖ್ಯಾತನ ನಟ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ಮದುವೆಗೂ ಮುನ್ನ ಮುಸ್ಲಿಂ ಧರ್ಮವನ್ನು ಅನುಸರಿಸುತ್ತಿದ್ದರು. ಮಾನ್ಯತಾ ದತ್ ಅವರ ನಿಜವಾದ ಹೆಸರು 'ದಿಲ್ನವಾಜ್ ಶೇಖ್'.