ನಿರಂತರ 19 ವರ್ಷಗಳ ಕಾಲ ಈ ರಾಶಿಯವರನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುತ್ತಾನೆ ಶನಿ ಮಹಾತ್ಮ! ಜೀವನದ ಸರ್ವ ಸುಖವನ್ನೂ ಕರುಣಿಸುವ ಛಾಯಾ ಪುತ್ರ! ಕಷ್ಟವೇ ಸೋಕದ ಬದುಕು ನಿಮ್ಮದು

೧೯ ವರ್ಷಗಳ ಕಾಲ ಈ ರಾಶಿಯವರನ್ನು ಕಷ್ಟ ಸೋಕದಂತೆ ಕಾಪಾಡುತ್ತಾನೆ ಶನಿ ಮಹಾತ್ಮ.

ಬೆಂಗಳೂರು :ಶನಿದೇವ ಎಲ್ಲಾ ಗ್ರಹಗಳಂತೆ ಅಲ್ಲ. ಆನು ನೀಡುವ ನ್ಯಾಯಕ್ಕೆ ಹೆಸರುವಾಸಿ. ಆದ್ದರಿಂದಲೇ ಈತನನ್ನು ಕರ್ಮ ಫಲದಾತ ಎಂದು ಕರೆಯುತ್ತಾರೆ.ಶನಿ ದೇವ ಯಾವಾಗಲೂ ಕರ್ಮದ ಆಧಾರದ ಮೇಲೆ ಫಲ ನೀಡುತ್ತಾನೆ.ಶನಿದೇವ ನಾವು ಮಾಡುವ ಕರ್ಮಕ್ಕೆ ಅನುಸಾರವಾಗಿ ಫಲ ನೀಡುವವನು. ಶನಿದೇವನನ್ನು ನಮ್ಮ ಕರ್ಮದ ಮೂಲಕವೇ ಒಲಿಸಿಕೊಳ್ಳಬೇಕು.ಶನಿ ಕೃಪೆ ಜೀವನದಲ್ಲಿ ಇದ್ದರೆ ನಾವು ಗೆದ್ದ ಹಾಗೆಯೇ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಶನಿದೆಸೆಯ ಸಂದರ್ಭದಲ್ಲಿ ಜೀವನ ಅತ್ಯಂತ ಕಷ್ಟದಾಯಕವಾಗಿರುತ್ತದೆ ಎನ್ನುವುದನ್ನು ನಾವು ಕೇಳಿರುತ್ತವೆ. ಆದರೆ ಇದು ಎಲ್ಲಾ ರಾಶಿಗಳಿಗೂ ಅನ್ವಯವಾಗುವುದಿಲ್ಲ.ಕೆಲವೊಂದು ರಾಶಿಗಳನ್ನು ಶನಿದೆಸೆಯ ಕಾಲದಲ್ಲಿಯೂ ಛಾಯಾ ಪುತ್ರ ಕೈ ಹಿಡಿದು ಕಾಪಾಡುತ್ತಾನೆ. 

2 /8

ಶನಿ ಮಹಾದಶಾ 19 ವರ್ಷಗಳವರೆಗೆ ಇರುತ್ತದೆ.ಕೆಲವು ರಾಶಿಯವರನ್ನು ಈ 19 ವರ್ಷಗಳ ಕಾಲವೂ ಶನಿ ಮಹಾತ್ಮ ಹರಸುತ್ತಲೇ ಇರುತ್ತಾನೆ.ಇವರ ಜೀವನದಲ್ಲಿ ಯಾವ ಕುಂದು ಕೊರತೆಯೂ ಬಾರದಂತೆ ನೋಡಿಕೊಳ್ಳುತ್ತಾನೆ. 

3 /8

ಶನಿಮಹಾ ದೆಸೆ ಅಥವಾ ಶನಿ ಮಹಾ ದಶಾ ಇದ್ದಾಗಲೂ 4  ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿಯೇ ತೇಲುತ್ತಾರೆ.ಇವರನ್ನು ಶನೀಶ್ವರ ಬಾಧಿಸುವುದೇ ಇಲ್ಲ. ಹಾಗಾಗಿ ಇವರದ್ದು ಸದಾ ಸುಖಮಯ ಜೀವನ.  

4 /8

ಮಕರ ರಾಶಿ : ಈ ರಾಶಿಯವರ ಮೇಲೆ ಶನಿ ಮಹಾತ್ಮನ ಕೃಪೆ ಹೆಚ್ಚಾಗಿ ಇರುತ್ತದೆ.ಯಾವುದೇ ಕೆಲಸ ಮಾಡಬೇಕು ಎಂದಿದ್ದರೂ ಧೈರ್ಯದಿಂದ ಮುಂದುವರೆಯಿರಿ. ಸೋಲುತ್ತೇನೆ ಎನ್ನುವ ಭಯ ಬೇಡ. 

5 /8

ಕನ್ಯಾ ರಾಶಿ : ನಿಮಗೆ ಕಷ್ಟಗಳು ಬರಬಹುದು.ಅದರೆ ಆ ಕಷ್ಟಗಳು ಬೆಣ್ಣೆಯ ರೀತಿ ಕರಗಿ ಕೂಡಾ ಹೋಗುವುದು.ನಿಮ್ಮ ಜೀವನದಲ್ಲಿ ನೋವಿಗಿಂತ ನಲಿವಿನ ಪಾಲು ಹೆಚ್ಚು.ಹಣಕಾಸಿನ ಕೊರತೆ ಬರುವುದಿಲ್ಲ.  

6 /8

ತುಲಾ ರಾಶಿ : ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗಿದೆ. ಮನೆ ಖರೀದಿಸುವ ಯೋಚನೆ ಇದ್ದರೆ ಇದುವೇ ಶುಭ ಸಮಯ, ಸ್ವಂತ ಮನೆಯ ಕನಸು ನನಸಾಗುವುದು. ಹಣಕಾಸಿನ ಕೊರತೆ ನೀಗುವುದು.     

7 /8

ಕುಂಭ ರಾಶಿ : ಶನಿ ದೆಸೆಯ ಕಾಲದಲ್ಲಿಯೂ ನಿಮ್ಮನ್ನು ಶನೀಶ್ವರ ಕಾಡುವುದಿಲ್ಲ. ಶನಿದೇವನ ಪ್ರಿಯ ರಾಶಿಗಳಲ್ಲಿ ನಿಮ್ಮ ರಾಶಿಯೂ ಒಂದು. ಜೀವನದ ಪ್ರತಿ ಹಂತದಲ್ಲಿಯೂ ಶನಿ ಮಹಾತ್ಮನ ಕೃಪೆ ಇರುತ್ತದೆ. ನೀವು ಉನ್ನತ ಪದವಿಗೆ ಏರುವುದು ಖಂಡಿತಾ. 

8 /8

ಸೂಚನೆ : ಮೇಲಿನ ಲೇಖನವನ್ನು ಧಾರ್ಮಿಕ ನಂಬಿಕೆ ಮತ್ತು ಮಾಹಿತಿ ಆಧಾರದ ಮೇಲೆ ಬರೆಯಲಾಗಿದೆ. ZEE KANNADA NEWS ಇದನ್ನು ಅನುಮೊದಿಸುವುದಿಲ್ಲ.