Shani Margi Effect: ಜ್ಯೋತಿಷ್ಯದಲ್ಲಿ ಕರ್ಮಫಲದಾತ ಎನ್ನಲಾಗುವ ನ್ಯಾಯದ ದೇವರು ಶನಿ ಮಹಾತ್ಮ ಜಾತಕದಲ್ಲಿ ಶುಭ ಸ್ಥಾನದಲ್ಲಿ ಸಂಚರಿಸುವಾಗ ವ್ಯಕ್ತಿಯ ಬದುಕಿನಲ್ಲಿ ಭಾರೀ ಅದೃಷ್ಟವನ್ನು ಸುಖ-ಸಂಪತ್ತನ್ನು ಕರುಣಿಸುತ್ತಾನೆ. ಕಾರ್ತಿಕ ಮಾಸದಲ್ಲಿ ಶನಿ ಸಂಚಾರದಲ್ಲಿನ ಬದಲಾವಣೆಯು ಐದು ರಾಶಿಯವರ ಬದುಕಿನಲ್ಲಿ ಸಂಪತ್ತಿನ ಸುರಿಮಳೆಯನ್ನೇ ಸುರಿಸಲಿದ್ದಾನೆ ಎನ್ನಲಾಗುತ್ತಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಶೀಘ್ರದಲ್ಲೇ ನ್ಯಾಯದ ದೇವರು ಶನಿ ಹಾಗೂ ಐಷಾರಾಮಿ ಜೀವನಕಾರಕ ಶುಕ್ರ ಲಂಬಕೋನದಲ್ಲಿ ಪರಸ್ಪರ ಸಂಧಿಸಲಿದ್ದಾರೆ.
Dashank Yog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮಹಾತ್ಮ ಕೇವಲ ಕೆಟ್ಟ ಫಲಗಳನ್ನು ಮಾತ್ರ ನೀಡುವುದಿಲ್ಲ. ಶುಭ ಫಲಗಳನ್ನು ಸಹ ನೀಡುತ್ತಾರೆ. ಜೀವನದಲ್ಲಿ ಸಾಡೇಸಾತಿಯಿಂದ ಕಾಡುವ ಶನಿ ದೇವ ಶುಭವಾಗಿದ್ದಾಗ ಅಷ್ಟೈಶ್ವರ್ಯವನ್ನು ಸಹ ಕರುಣಿಸುತ್ತಾನೆ.
ಶನಿದೇವನು ನಾವು ಮಾಡುವ ಎಲ್ಲಾ ಕಾರ್ಯಗಳ ಲೆಕ್ಕ ಇಟ್ಟುಕೊಳ್ಳುತ್ತಾರೆ. ಹೀಗೆ ಕರ್ಮಕ್ಕೆ ಅನುಸಾರವಾಗಿ ಫಲ ನೀಡುತ್ತಾನೆ. ಯಾರ ಜಾತಕದಲ್ಲಿ ಶನಿದೆಸೆ ಕಾಡುತ್ತಿದ್ದೆಯೋ ಅವರು ಶನಿ ಜಯಂತಿ ದಿಂದು ಶನಿ ದೇವರಿಗೆ ಅವರ ನೆಚ್ಚಿನ ಹೂವುಗಳನ್ನು ಅರ್ಪಿಸಬೇಕು.
೧೯ ವರ್ಷಗಳ ಕಾಲ ಈ ರಾಶಿಯವರನ್ನು ಕಷ್ಟ ಸೋಕದಂತೆ ಕಾಪಾಡುತ್ತಾನೆ ಶನಿ ಮಹಾತ್ಮ.
ಜ್ಯೋತಿಷ್ಯದ ಪ್ರಕಾರ, ಏಳೂವರೆ ವರ್ಷಗಳ ಕಾಲ ಇರುವ ಶನಿದೆಸೆಯನ್ನು ಸಾಡೇಸಾತಿ ಎಂದು ಕರೆಯುತ್ತಾರೆ.