Shani Mahadasha: ಕರ್ಮಫಲದಾತ ಶನಿ ಪ್ರತಿಯೊಬ್ಬರಿಗೂ ಅವರ ಕರ್ಮಗಳಿಗೆ ತಕ್ಕ ಪ್ರತಿಫಲವನ್ನು ನೀಡುತ್ತಾನೆ. ಶನಿ ಎಂದೊಡನೆ ಅವನು ಶಿಕ್ಷೆಯನ್ನೇ ನೀಡುತ್ತಾನೆ ಎಂಬುದು ಹಲವರ ಭಾವನೆ, ಆದರೂ, ಶನಿ ಮನುಷ್ಯರ ಒಳ್ಳೆಯ ಕೆಲಸಗಳಿಗೆ ಒಳ್ಳೆ ಫಲಗಳನ್ನು ಸಹ ನೀಡುತ್ತಾನೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ಮಹಾದಶ ಶುಭವಾಗಿದ್ದರೆ ಅವರ ಬಾಳೇ ಬಂಗಾರ ಎಂದು ಹೇಳಲಾಗುತ್ತದೆ.
Shani Mahadasha Benefits : ಶನಿಯು ಅಶುಭ ಪರಿಸ್ಥಿತಿಯಲ್ಲಿ ಬಹಳಷ್ಟು ತೊಂದರೆ ಕೊಡುತ್ತಾನೆ. ಆದರೆ ವ್ಯಕ್ತಿಯ ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿದ್ದರೆ, ಅವನು ರಾಜನಂತೆ ಐಷಾರಾಮಿ ಜೊತೆಗೆ ಸಂತೋಷದ ಜೀವನ ನಡೆಸುತ್ತಾನೆ.
Shani Mahadasha : ಜ್ಯೋತಿಷ್ಯದಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅವುಗಳ ಚಲನೆ ಮತ್ತು ಸಾಗಣೆಯು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇದು ಜಾತಕದಲ್ಲಿ ಯಾವ ಗ್ರಹವು ಶುಭ ಅಥವಾ ಅಶುಭ ಸ್ಥಳದಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
Shani Totke: ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎಂಬ ಮಾತಿದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಶನಿ ದೋಷವಿದ್ದರೆ ಕಷ್ಟಗಳು ಬೆಂಬಿಡದೆ ಕಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಶನಿಯ ಕೆಲವು ತಂತ್ರಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ಅಂತಹ ಕೆಲವು ಪರಿಹಾರಗಳ ಬಗ್ಗೆ ತಿಳಿಯಿರಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮಹಾದಶಿಯ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಶನಿಯ ಮಹಾದಶಿ ಎಷ್ಟು ವರ್ಷ ಇರುತ್ತದೆ ಗೊತ್ತಾ? ಹಾಗಾದ್ರೆ ಈ ಸುದ್ದಿ ಸಂಪೂರ್ಣವಾಗಿ ಓದಿ. ಶನಿಯ ಮಹಾದಶಾ 19 ವರ್ಷಗಳವರೆಗೆ ಇರುತ್ತದೆ ಮತ್ತು ಅದರ ಪ್ರಕಾರ ನೀವು ಫಲಿತಾಂಶಗಳನ್ನು ಪಡೆಯುತ್ತೀರಿ.
Horseshoe Astro Remedies: ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿರುವ ಈ ಕೆಲ ಉಪಾಯವನ್ನು ಅನುಸರಿಸುವ ಮೂಲಕ ನೀವು ನಿಮ್ಮ ಮನೆಯಲ್ಲಿ ಹೊಳೆಯನ್ನೇ ಹರಿಸಬಹುದು ಮತ್ತು ನಿಮ್ಮ ಎಲ್ಲಾ ರೀತಿಯ ಹಣಕಾಸಿಗೆ ಸಂಬಂಧಿಸಿದ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು.
Shani: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶನಿ ದೇವನು ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ಈ ಕಾರಣದಿಂದಲೇ ಅವರನ್ನು ಕರ್ಮದಾತ ಎಂದು ಕರೆಯುತ್ತಾರೆ. ಉದ್ಯೋಗದೊಂದಿಗೆ ಶನಿದೇವನ ನೇರ ಸಂಬಂಧವಿದೆ ಎಂದು ನಂಬಲಾಗಿದೆ.
Shani Gochar 2022: ಈ ವರ್ಷದ ಏಪ್ರಿಲ್ನಿಂದ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಅವರ ಜೀವನದಿಂದ ಎಲ್ಲಾ ತೊಂದರೆಗಳು ಕೊನೆಗೊಳ್ಳಲಿದ್ದು, ಸ್ಥಗಿತಗೊಂಡಿದ್ದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.