Team India: ಟೀಂ ಇಂಡಿಯಾದ ಈ ಆಟಗಾರನಿಗೆ ಪ್ರೀತಿಯಲ್ಲಿ ಮತ್ತೆ ಮೋಸ..!

Prithvi Shaw breakup News: ವರದಿಗಳ ಪ್ರಕಾರ, ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾಗೆ ಪ್ರೀತಿಯಲ್ಲಿ ಮತ್ತೆ ಮೋಸವಾಗಿದೆ. ಶಾಗೆ Rumored Girlfriend ನಿಧಿ ತಪಾಡಿಯಾ ‘ಕೈ’ಕೊಟ್ಟಿದ್ದಾರಂತೆ.

ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಸದ್ಯ ಅವರು ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇದೆಲ್ಲದರ ನಡುವೆ ಪೃಥ್ವಿ ಶಾಗೆ ಸಂಬಂಧಿಸಿದ ಸುದ್ದಿಯೊಂದು ಹೊರಬೀಳುತ್ತಿದೆ. ವರದಿಗಳ ಪ್ರಕಾರ, ಪೃಥ್ವಿ ಶಾಗೆ ಪ್ರೀತಿಯಲ್ಲಿ ಮತ್ತೆ ಮೋಸವಾಗಿದೆ. ಶಾಗೆ Rumored Girlfriend ನಿಧಿ ತಪಾಡಿಯಾ ‘ಕೈ’ಕೊಟ್ಟಿದ್ದಾರಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವರದಿಗಳ ಪ್ರಕಾರ, ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದರಂತೆ. ಆದರೆ ಈಗ ಅವರಿಬ್ಬರ ಬ್ರೇಕಪ್ ಸುದ್ದಿ ಹೊರಬೀಳುತ್ತಿದೆ. ಕೆಲವು ಸಮಯದಿಂದ ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಈ ಜೋಡಿಯ ಸಂಬಂಧದ ಸುದ್ದಿ ಮುನ್ನೆಲೆಗೆ ಬಂದಿದೆ.

2 /5

ಇನ್‌ಸ್ಟಾಗ್ರಾಮ್‌ನಲ್ಲಿ ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಇದರಿಂದಾಗಿ ಅವರ ಬ್ರೇಕಪ್ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

3 /5

ನಿಧಿ ತಪಾಡಿಯಾ ರೂಪದರ್ಶಿ ಮತ್ತು ನಟಿ. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಸುದ್ದಿಯಲ್ಲಿರುತ್ತವೆ. ನಿಧಿ ತಪಾಡಿಯಾ ಅವರು Instagramನಲ್ಲಿ 121K ಫಾಲೋವರ್ಸ್‍ ಹೊಂದಿದ್ದಾರೆ. ಇವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿವಾಸಿ.

4 /5

ಪೃಥ್ವಿ ಶಾ ಹೊಸ ವರ್ಷ ಪಾರ್ಟಿ ಮಾಡಲು ಪಬ್‌ಗೆ ಹೋಗಿದ್ದರು. ಈ ಪಾರ್ಟಿಯಲ್ಲೂ ನಿಧಿ ತಪಾಡಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಅದೇ ರೀತಿ ಐಪಿಎಲ್ 2023ರ ಸಮಯದಲ್ಲಿ ನಿಧಿ ತಪಾಡಿಯಾ ಮೈದಾನದಲ್ಲಿ ಪೃಥ್ವಿಯನ್ನು ಬೆಂಬಲಿಸಿದ್ದರು.

5 /5

ಪೃಥ್ವಿ ಶಾ ಈ ಹಿಂದೆ ನಟಿ ಪ್ರಾಚಿ ಸಿಂಗ್ ಜೊತೆ ಡೇಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. 2020ರಲ್ಲೂ ಇಬ್ಬರ ನಡುವಿನ ಸಂಬಂಧದ ಬಗ್ಗೆ ವರದಿಯಾಗಿತ್ತು. ಆದರೆ ಈಗ ಇಬ್ಬರೂ Instagramನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ.