WhatsApp ಚಾಟಿಂಗ್ ಆಗಲಿದೆ ಇನ್ನಷ್ಟು Colorful ಬರುತ್ತಿದೆ ಹೊಸ ಫೀಚರ್

ಶೀಘ್ರದಲ್ಲೇ  ವಾಟ್ಸಾಪ್ನಲ್ಲಿ ಅನೇಕ ಬಣ್ಣಗಳು ಕಾಣ ಸಿಗಲಿವೆ. 

ನವದೆಹಲಿ : ಈಗ ಮೆಸೇಜ್ ಕಳುಹಿಸಲು ಎಲ್ಲರೂ ವಾಟ್ಸಾಪ್ ಅನ್ನೇ ಬಳಸುತ್ತಾರೆ. ಈ  ಹಿನ್ನೆಲೆಯಲ್ಲಿ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್ ಅನ್ನು ಹೆಚ್ಚು ಆಕರ್ಷಕವಾಗಿಸುವ ನಿಟ್ಟಿನಲ್ಲಿ  ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ.  ಶೀಘ್ರದಲ್ಲೇ  ವಾಟ್ಸಾಪ್ನಲ್ಲಿ ಅನೇಕ ಬಣ್ಣಗಳು ಕಾಣ ಸಿಗಲಿವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್ ಅನ್ನು ಶೀಘ್ರದಲ್ಲೇ  ಕಲರ್ ಫುಲ್ ಮಾಡಲಿದೆ.  ಇದಕ್ಕಾಗಿ ಕಂಪನಿಯು ಸಿದ್ಧತೆಗಳನ್ನು ಪ್ರಾರಂಭಿಸಿದೆ.  

2 /5

ವಾಟ್ಸಾಪ್ ಹೊಸ ಅಪ್ಡೇಟ್ ಬಗ್ಗೆ ನೋಡಿಕೊಳ್ಳುತ್ತಿರುವ ಸೈಟ್ WaBetaInfo ಪ್ರಕಾರ, ಕಂಪನಿಯು ಹೊಸ ಬೀಟಾ ವರ್ಷನ್ ಮೇಲೆ  ಕಾರ್ಯನಿರ್ವಹಿಸುತ್ತಿದೆ. ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಹಲವು ಬಣ್ಣಗಳು ಕಂಡುಬರುತ್ತವೆ.  

3 /5

ವಾಟ್ಸಾಪ್ ತನ್ನ ಅಪ್ಲಿಕೇಶನ್‌ನಲ್ಲಿ ಸೀಮಿತ ಬಣ್ಣಗಳನ್ನು ಬಳಸುತ್ತದೆ. ಗಾಢ ಹಸಿರು ಮತ್ತು ಬಿಳಿ ಬಣ್ಣವನ್ನೇ ಹೆಚ್ಚು ಬಳಸುವುದನ್ನು ನಾವು ನೋಡಬಹುದು. 

4 /5

ಮಾಹಿತಿಯ ಪ್ರಕಾರ, ಈಗ ನೀವು ಸಂದೇಶ ಕಳುಹಿಸುವಾಗ ಆಫ್ ಗ್ರೀನ್ ಮತ್ತು ಹಳದಿ ಬಣ್ಣದಲ್ಲಿ ಟೆಕ್ಸ್ಟ್ ಅನ್ನು ನೋಡಬಹುದು.  

5 /5

ಇತ್ತೀಚೆಗೆ Competition Commission of India ಗೌಪ್ಯತೆ ನೀತಿ ಪ್ರಕರಣದಲ್ಲಿ ವಾಟ್ಸಾಪ್ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದೆ.