ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಭಾಗ್ಯೋದಯ ಮಾಡಲಿದ್ದಾನೆ ಬುಧ.! ನೀಡುತ್ತಾನೆ ಅಭೂತ ಪೂರ್ವ ಯಶಸ್ಸು

ಬುಧನ ಚಲನೆಯಲ್ಲಿನ ಬದಲಾವಣೆಯು ಜನರ ಆರ್ಥಿಕ ಸ್ಥಿತಿ, ವ್ಯವಹಾರ, ವೃತ್ತಿ, ಮಾತು ಇತ್ಯಾದಿಗಳ ಮೇಲೆ ಬೀರುತ್ತದೆ. 

ಬೆಂಗಳೂರು : ಈ ವರ್ಷದ ಕೊನೆಯ ದಿನದಂದು ಅಂದರೆ ಡಿಸೆಂಬರ್ 31, 2022 ರಂದು, ಸಂಪತ್ತು, ಬುದ್ಧಿವಂತಿಕೆ, ವ್ಯವಹಾರದ ಅಂಶವಾದ ಬುಧ ಗ್ರಹದ ಹಿಮ್ಮುಖ ಚಲನೆ ಆರಂಭವಾಗಲಿದೆ. ಬುಧನ ಚಲನೆಯಲ್ಲಿನ ಬದಲಾವಣೆಯು ಜನರ ಆರ್ಥಿಕ ಸ್ಥಿತಿ, ವ್ಯವಹಾರ, ವೃತ್ತಿ, ಮಾತು ಇತ್ಯಾದಿಗಳ ಮೇಲೆ ಬೀರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /3

ಮಿಥುನ ರಾಶಿ : ಬುಧನು ಮಿಥುನ ರಾಶಿಯ ಅಧಿಪತಿಯಾಗಿದ್ದು, ಬುಧನ ಹಿಮ್ಮುಖ ಚಲನೆ ಮಿಥುನ ರಾಶಿಯ ಜನರ ಮೇಲೆ ಹೆಚ್ಚಾಗಿ ಕಾಣಿಸುತ್ತದೆ.  2023 ರ ಆರಂಭದಿಂದ, ಮಿಥುನ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳವಾಗಬಹುದು. ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ಭಾರೀ ಲಾಭವಾಗಲಿದೆ.  

2 /3

ಸಿಂಹ ರಾಶಿ : ಬುಧನ ಹಿಮಮ್ಮುಖ ಚಲನೆಯಿಂದ  ಈ ರಾಶಿಯವರ  ಪ್ರತಿಯೊಂದು ಕೆಲಸದಲ್ಲೂ ಅದೃಷ್ಟ ಜೊತೆಗಿರಲಿದೆ. ಧನಲಾಭವಿರುತ್ತದೆ, ಈ ಸಮಯವು ವೃತ್ತಿಜೀವನಕ್ಕೆ ತುಂಬಾ ಒಳ್ಳೆಯದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಾಣುವಿರಿ. 

3 /3

ಮಕರ ರಾಶಿ : ಬುಧಗ್ರಹದ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಶುಭ ಫಲ ನೀಡಲಿದೆ. ಹೊಸ ಕಾರು ಖರೀದಿಸುವ ಸಾಧ್ಯತೆ ಇದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)