103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’

chennai super kings 103 year old fan: ಈ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಹಂಚಿಕೊಂಡಿದೆ. ಇದರಲ್ಲಿ ಧೋನಿ ಸೂಪರ್ ಫ್ಯಾನ್ ರಾಮದಾಸ್ ಅವರ ವಿಶೇಷ ಸಂಖ್ಯೆ 103 ಜೆರ್ಸಿಯಲ್ಲಿ ತಮ್ಮ ಆಟೋಗ್ರಾಫ್ ನೀಡುತ್ತಿರುವುದು ಕಂಡುಬಂದಿದೆ.

Written by - Bhavishya Shetty | Last Updated : May 3, 2024, 07:46 PM IST
    • ಧೋನಿ ರಾಮದಾಸ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ
    • ಈ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಹಂಚಿಕೊಂಡಿದೆ
    • ಧೋನಿಯ ಹಸ್ತಾಕ್ಷರ ಪಡೆದ ಎಸ್ ರಾಮದಾಸ್ ಖುಷಿ ಪಟ್ಟಿದ್ದಾರೆ
103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’ title=
chennai super kings 103 year old fan

MS Dhoni Fan: ಇತ್ತೀಚೆಗೆ, ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌’ನಲ್ಲಿ 103 ವರ್ಷದ ಸೂಪರ್ ಅಭಿಮಾನಿಯೊಬ್ಬರ ವೀಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಎಸ್ ರಾಮದಾಸ್ ಅವರು ಎಂಎಸ್ ಧೋನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಧೋನಿ ಅವರು ರಾಮದಾಸ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: ರುಚಿಯಲ್ಲಿ ಹುಳಿಯಾದರೂ ದೇಹಕ್ಕೆ ಒಳ್ಳೆಯದು ನೆಲ್ಲಿಕಾಯಿ ಜ್ಯೂಸ್: ನಿತ್ಯ ಕುಡಿದರೆ ಈ ರೋಗಗಳು ದೂರ

ಈ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಹಂಚಿಕೊಂಡಿದೆ. ಇದರಲ್ಲಿ ಧೋನಿ ಸೂಪರ್ ಫ್ಯಾನ್ ರಾಮದಾಸ್ ಅವರ ವಿಶೇಷ ಸಂಖ್ಯೆ 103 ಜೆರ್ಸಿಯಲ್ಲಿ ತಮ್ಮ ಆಟೋಗ್ರಾಫ್ ನೀಡುತ್ತಿರುವುದು ಕಂಡುಬಂದಿದೆ. ಅಲ್ಲದೆ ಬೆಂಬಲ ನೀಡಿದ ರಾಮದಾಸ್ ಅವರಿಗೆ ಧನ್ಯವಾದ ಅರ್ಪಿಸಿದ ಧೋನಿ, ಅವರನ್ನು ‘ತಾತಾ’ ಎಂದು ಸಂಬೋಧಿಸಿದ್ದಾರೆ. ಇನ್ನೊಂದೆಡೆ ಧೋನಿಯ ಹಸ್ತಾಕ್ಷರ ಪಡೆದ ಎಸ್ ರಾಮದಾಸ್ ಖುಷಿ ಪಟ್ಟಿದ್ದಾರೆ.

 

ಇದನ್ನೂ ಓದಿ: ಬೇಸಿಗೆಯಲ್ಲಿ ಎಳನೀರಿಗೆ ಈ 3 ವಸ್ತು ಬೆರೆಸಿ ಕುಡಿದರೆ ಸಾಕು ಆರೋಗ್ಯದಲ್ಲಾಗುತ್ತೆ ಮ್ಯಾಜಿಕ್!

ಬ್ರಿಟಿಷ್ ಸೇನೆಯ ಮಾಜಿ ಸದಸ್ಯ ರಾಮದಾಸ್ ಅವರು ಧೋನಿ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಅವರು CSKಯ ಸೂಪರ್ ಅಭಿಮಾನಿಗಳಲ್ಲಿ ಒಬ್ಬರು. ಧೋನಿ ಅಂದ್ರೆ ಅವರಿಗೆ ಪಂಚಪ್ರಾಣವಂತೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News