IPL 2021: RCB v/s CSK ಇಂದಿನ ಮ್ಯಾಚ್ ಡಿಟೈಲ್ಸ್ ಇಲ್ಲಿದೆ..!

ಇಂದಿನ ಮ್ಯಾಚ್ ಮಹೇಂದ್ರ ಸಿಂಗ್ ಧೋನಿ v/s ವಿರಾಟ್ ಕೊಹ್ಲಿ, ಇದು ನಂ 1 ವರ್ಸಸ್ ನಂ 2 ಎಂದು ಕೂಡ ಕರೆದರೂ ತಪ್ಪಾಗಲಾರದು.

Last Updated : Apr 25, 2021, 11:20 AM IST
  • ಇದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯ 19 ನೇ ಮ್ಯಾಚ್ ಇಂದು ನಡೆಯಲಿದೆ.
  • ಇಂದಿನ ಮ್ಯಾಚ್ ಮಹೇಂದ್ರ ಸಿಂಗ್ ಧೋನಿ v/s ವಿರಾಟ್ ಕೊಹ್ಲಿ, ಇದು ನಂ 1 ವರ್ಸಸ್ ನಂ 2
  • ಇಂದಿನ ಮ್ಯಾಚ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ RCB v/s CSK ನಡುವೆ
IPL 2021: RCB v/s CSK ಇಂದಿನ ಮ್ಯಾಚ್ ಡಿಟೈಲ್ಸ್ ಇಲ್ಲಿದೆ..! title=

ಮುಂಬೈ: ಇದು ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ನ 2021 ರ ಆವೃತ್ತಿಯ 19 ನೇ ಮ್ಯಾಚ್ ಇಂದು ನಡೆಯಲಿದೆ. ಇಂದಿನ ಮ್ಯಾಚ್ ಮಹೇಂದ್ರ ಸಿಂಗ್ ಧೋನಿ v/s ವಿರಾಟ್ ಕೊಹ್ಲಿ, ಇದು ನಂ 1 ವರ್ಸಸ್ ನಂ 2 ಎಂದು ಕೂಡ ಕರೆದರೂ ತಪ್ಪಾಗಲಾರದು. ಇಂದಿನ ಮ್ಯಾಚ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್(CSK) ನಡುವೆ ನಡೆಯಲಿದೆ.

ನಾಲ್ಕಕ್ಕೆ ನಾಲ್ಕು ಮ್ಯಾಚ್ ಗಳನ್ನೂ ಗೆದ್ದು ಆರ್‌ಸಿಬಿ ಗೆಲುವಿನ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿದೆ.  ಮೊದಲ ಮ್ಯಾಚ್ ಸೋಲಿನ ನಂತರ ಎಂಎಸ್ ಧೋನಿ(MS Dhoni) ನೇತೃತ್ವದ ತಂಡವು ನಂತ್ರದ ಮೂರು ಮ್ಯಾಚ್ ಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ : Rajasthan vs Kolkata: ರಾಜಸ್ಥಾನ್ ರಾಯಲ್ಸ್ ಗೆ ಆರು ವಿಕೆಟ್ ಗಳ ಭರ್ಜರಿ ಜಯ

ಡ್ರೀಮ್ 11 ಪ್ರೆಡಿಕ್ಷನ್ - ಚೆನ್ನೈ ಸೂಪರ್ ಕಿಂಗ್ಸ್ ವಿ/ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು - ಪಂದ್ಯ 19, ಐಪಿಎಲ್ 2021(IPL 2021) ಮುಂಬೈನಲ್ಲಿ 

CSK v/s RCB ಡ್ರೀಮ್ 11 ಟೀಂ:

ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೈ ಡ್ರೀಮ್ 11 ತಂಡ

ಇದನ್ನೂ ಓದಿ : Rajasthan vs Kolkata:ಕ್ರಿಸ್ ಮೊರಿಸ್ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್,133/9

ಬ್ಯಾಟ್ಸ್‌ಮನ್‌ಗಳು: ವಿರಾಟ್ ಕೊಹ್ಲಿ(Virat Kohli), ದೇವದತ್ ಪಡಿಕ್ಕಲ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ

ಆಲ್‌ರೌಂಡರ್‌ಗಳು: ಗ್ಲೆನ್ ಮ್ಯಾಕ್ಸ್‌ವೆಲ್, ಮೊಯೀನ್ ಅಲಿ, ರವೀಂದ್ರ ಜಡೇಜಾ(Ravindra Jadeja)

ಬೌಲರ್‌ಗಳು: ಹರ್ಷಲ್ ಪಟೇಲ್, ದೀಪಕ್ ಚಹರ್, ಕೈಲ್ ಜಾಮಿಸನ್

ಇದನ್ನೂ ಓದಿ : ಕೌಶಲ್ಯದಲ್ಲಿ ಈ ಆಟಗಾರ ಬುಮ್ರಾಗಿಂತಲೂ ಮುಂದೆ ಎಂದ ಆಶಿಸ್ ನೆಹ್ರಾ..!

CSK v/s RCB ಡ್ರೀಮ್ 11 ಸಂಭವನೀಯ ಆಟಗಾರರು:

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ(Suresh Raina), ಅಂಬಾಟಿ ರಾಯುಡು, ಎಂ.ಎಸ್.ಧೋನಿ, ಸ್ಯಾಮ್ ಕುರ್ರನ್, ರವೀಂದ್ರ ಜಡೇಜಾ, ದೀಪಕ್ ಚಹರ್, ಶಾರ್ದುಲ್ ಠಾಕೂರ್,  ಲುಂಗಿ ಎನ್ಜಿಡಿ.

ಇದನ್ನೂ ಓದಿ : Veda Krishnamurthy: ಮಹಿಳಾ ಕ್ರಿಕೆಟರ್ ವೇದ ಕೃಷ್ಣಮೂರ್ತಿಯವರ ತಾಯಿ ಬಲಿ ಪಡೆದ ಕೊರೋನಾ!

ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದುತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್, ವಾಷಿಂಗ್ಟನ್ ಸುಂದರ್, ಕೈಲ್ ಜಾಮಿಸನ್, ಡೇನಿಯಲ್ ಸ್ಯಾಮ್ಸ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್

ಇದನ್ನೂ ಓದಿ : Sachin Tendulkar: ಜನ್ಮದಿನದ ಶುಭಾಶಯಗಳು ಕ್ರಿಕೆಟ್ ಲೆಜೆಂಡ್: ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ!

ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೈ ಡ್ರೀಮ್ 11 

ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಾಫ್ ಡು ಪ್ಲೆಸಿಸ್, ಎಬಿ ಡಿವಿಲಿಯರ್ಸ್ (ಸಿ), ಸುರೇಶ್ ರೈನಾ, ಗ್ಲೆನ್ ಮ್ಯಾಕ್ಸ್ ವೆಲ್, ಮೊಯೀನ್ ಅಲಿ, ರವೀಂದ್ರ ಜಡೇಜಾ (ವಿಸಿ), ಹರ್ಷಲ್ ಪಟೇಲ್, ದೀಪಕ್ ಚಹರ್, ಕೈಲ್ ಜಾಮಿಸನ್

ಇದನ್ನೂ ಓದಿ : Sachin Tendulkar Birthday: ಸಚಿನ್ ತೆಂಡೂಲ್ಕರ್ ಅವರ 5 ಸ್ಮರಣೀಯ ಇನಿಂಗ್ಸ್ ಗಳು

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ವಿವರ:

ಇಂದು ಪಂದ್ಯವು ಐಎಸ್‌ಟಿಯಲ್ಲಿ ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗಲಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ  ಮತ್ತು ಭಾರತದ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.

ಇದನ್ನೂ ಓದಿ : Punjab vs Mumbai: ಪಂಜಾಬ್ ಕಿಂಗ್ಸ್ ಗೆ 9 ವಿಕೆಟ್ ಗಳ ಗೆಲುವು

ತಂಡಗಳು: 

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್. ಸಂತನರ್, ಇಮ್ರಾನ್ ತಾಹಿರ್, ಕೃಷ್ಣಪ್ಪ ಗೌತಮ್, ರಾಬಿನ್ ಉತ್ತಪ್ಪ, ಚೇತೇಶ್ವರ ಪೂಜಾರ, ಕರ್ನ್ ಶರ್ಮಾ, ರವಿಸ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಸನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಭಗತ್ ವರ್ಮಾ

ಇದನ್ನೂ ಓದಿ : ಈ ಕನ್ನಡಿಗ ಆಟಗಾರ ಭಾರತ ತಂಡಕ್ಕೆ ಆಯ್ಕೆಯಾಗೋದು ಪಕ್ಕಾ ಎಂದ ಗವಾಸ್ಕರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ಸಿ), ದೇವದತ್ ಪಡಿಕ್ಕಲ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್ (ಪ), ವಾಷಿಂಗ್ಟನ್ ಸುಂದರ್, ಕೈಲ್ ಜಾಮಿಸನ್, ಕೇನ್ ರಿಚರ್ಡ್ಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್, ಡೇನಿಯಲ್ ಕ್ರಿಶ್ಚಿಯನ್, ಆಡಮ್ ಜಂಪಾ, ಸಚಿನ್ ಬೇಬಿ, ಶ್ರೀಕರ್ ಭಾರತ್, ನವದೀಪ್ ಸೈನಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಫಿನ್ ಅಲೆನ್, ಸುಯಾಶ್ ಪ್ರಭುದೇಸಾಯಿ, ಡೇನಿಯಲ್ ಸ್ಯಾಮ್ಸ್,

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News