ಕೌಶಲ್ಯದಲ್ಲಿ ಈ ಆಟಗಾರ ಬುಮ್ರಾಗಿಂತಲೂ ಮುಂದೆ ಎಂದ ಆಶಿಸ್ ನೆಹ್ರಾ..!

ವಿಶ್ವದ ಅತ್ಯಂತ ಸಂಪೂರ್ಣ ವೇಗದ ಬೌಲರ್ ವಿಷಯಕ್ಕೆ ಬಂದರೆ, ನಿಸ್ಸಂದೇಹವಾಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.ಈಗಾಗಲೇ ಅವರು ಹ್ಯಾಟ್ರಿಕ್ ವಿಕೆಟ್ ತೆಗೆದಿರುವುದಾಗಲಿ ಅಥವಾ ವೇಗವಾಗಿ ಐವತ್ತು ಟೆಸ್ಟ್ ವಿಕೆಟ್ ಗಳನ್ನು ಪಡೆದಿರುವುದರಲ್ಲಿ ಇರ್ಫಾನ್ ಪಠಾನ್ ಹಾಗೂ ಹರ್ಭಜನ್ ಸಿಂಗ್ ಜೊತೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.

Last Updated : Apr 24, 2021, 08:10 PM IST
  • ವಿಶ್ವದ ಅತ್ಯಂತ ಸಂಪೂರ್ಣ ವೇಗದ ಬೌಲರ್ ವಿಷಯಕ್ಕೆ ಬಂದರೆ, ನಿಸ್ಸಂದೇಹವಾಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.
  • ಈಗಾಗಲೇ ಅವರು ಹ್ಯಾಟ್ರಿಕ್ ವಿಕೆಟ್ ತೆಗೆದಿರುವುದಾಗಲಿ ಅಥವಾ ವೇಗವಾಗಿ ಐವತ್ತು ಟೆಸ್ಟ್ ವಿಕೆಟ್ ಗಳನ್ನು ಪಡೆದಿರುವುದರಲ್ಲಿ ಇರ್ಫಾನ್ ಪಠಾನ್ ಹಾಗೂ ಹರ್ಭಜನ್ ಸಿಂಗ್ ಜೊತೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.
 ಕೌಶಲ್ಯದಲ್ಲಿ ಈ ಆಟಗಾರ ಬುಮ್ರಾಗಿಂತಲೂ ಮುಂದೆ ಎಂದ ಆಶಿಸ್ ನೆಹ್ರಾ..!  title=
file photo

ನವದೆಹಲಿ: ವಿಶ್ವದ ಅತ್ಯಂತ ಸಂಪೂರ್ಣ ವೇಗದ ಬೌಲರ್ ವಿಷಯಕ್ಕೆ ಬಂದರೆ, ನಿಸ್ಸಂದೇಹವಾಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.ಈಗಾಗಲೇ ಅವರು ಹ್ಯಾಟ್ರಿಕ್ ವಿಕೆಟ್ ತೆಗೆದಿರುವುದಾಗಲಿ ಅಥವಾ ವೇಗವಾಗಿ ಐವತ್ತು ಟೆಸ್ಟ್ ವಿಕೆಟ್ ಗಳನ್ನು ಪಡೆದಿರುವುದರಲ್ಲಿ ಇರ್ಫಾನ್ ಪಠಾನ್ ಹಾಗೂ ಹರ್ಭಜನ್ ಸಿಂಗ್ ಜೊತೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತದ ವೇಗಿ ಜಸ್ಪ್ರೀತ್ ಬುಮ್ರಾಗೆ ಕಂಕಣ ಭಾಗ್ಯ...!

ಬುಮ್ರಾ (Jasprit Bumrah) ಅವರ ಪ್ರಮುಖ ಶಕ್ತಿ ಏನೆಂದರೆ ಹೊಸ ಮತ್ತು ಹಳೆಯ ಬೌಲ್ ನಲ್ಲಿ ಬೌಲಿಂಗ್ ಮಾಡುವುದು ಅದರಲ್ಲೂ ಅದು ಡೆತ್ ಓವರ್ ಆಗಿರಲಿ ಅಥವಾ ಮೊದಲ ಪವರ್ ಪ್ಲೇ ಆಗಿರಲಿ ಅದರಲ್ಲಿ ಅವರು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಾರೆ. ಆದರೆ ಈಗ ಭಾರತದ ಮಾಜಿ ಆಟಗಾರ ಆಶಿಸ್ ನೆಹ್ರಾ ಪ್ರಕಾರ ಭಾರತದ ಇನ್ನೊಬ್ಬ ಬೌಲರ್ ಬುಮ್ರಾ ಅವರನ್ನು ಕೌಶಲ್ಯದ ವಿಚಾರದಲ್ಲಿ ಮಿರಿಸುತ್ತಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮದುವೆ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರ ಬಂದ್ರಾ ಬುಮ್ರಾ...!

ನೀವು ಕೌಶಲ್ಯದ ಬಗ್ಗೆ ಮಾತನಾಡುವಾಗ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಬೌಲರ್‌ಗಳ ವಿಷಯಕ್ಕೆ ಬಂದರೆ, ಎಲ್ಲರೂ ಜಸ್ಪ್ರೀತ್ ಬುಮ್ರಾ ಬಗ್ಗೆ ಮಾತನಾಡುತ್ತಾರೆ. ಆದರೆ ಕೌಶಲ್ಯ ಬುದ್ಧಿವಂತಿಕೆಯಲ್ಲಿ, ಸಿರಾಜ್ (Mohammed Siraj) ಬುಮ್ರಾ ಎಲ್ಲಾ ಸ್ವರೂಪಗಳಲ್ಲಿ ಅವರ ಹಿಂದೆ ಇದ್ದಾನೆ ಎಂದು ನಾನು ಭಾವಿಸುವುದಿಲ್ಲ" ಎಂದು ನೆಹ್ರಾ ಹೇಳಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News