ಬ್ರಿಯಾನ್ ಲಾರಾ ಪ್ರಕಾರ ಈ ಭಾರತೀಯ ಆಟಗಾರ ವಿಶ್ವದಲ್ಲೇ ಶ್ರೇಷ್ಠವಂತೆ!

ಕ್ರಿಕೆಟ್ ದಂತಕತೆ ವೆಸ್ಟ್ ಇಂಡಿಸ್ ನ ಖ್ಯಾತ ಆಟಗಾರ ಬ್ರಿಯಾನ್ ಲಾರಾ ಈಗ ಭಾರತದ  ಆಟಗಾರನನ್ನು ವಿಶ್ವದ ಶ್ರೇಷ್ಠ ಆಟಗಾರ ಎಂದು ಕರೆದಿದ್ದಾರೆ.

Last Updated : Sep 6, 2018, 07:23 PM IST
ಬ್ರಿಯಾನ್ ಲಾರಾ ಪ್ರಕಾರ ಈ ಭಾರತೀಯ ಆಟಗಾರ ವಿಶ್ವದಲ್ಲೇ ಶ್ರೇಷ್ಠವಂತೆ! title=

ನವದೆಹಲಿ: ಕ್ರಿಕೆಟ್ ದಂತಕತೆ ವೆಸ್ಟ್ ಇಂಡಿಸ್ ನ ಖ್ಯಾತ ಆಟಗಾರ ಬ್ರಿಯಾನ್ ಲಾರಾ ಈಗ ಭಾರತದ  ಆಟಗಾರನನ್ನು ವಿಶ್ವದ ಶ್ರೇಷ್ಠ ಆಟಗಾರ ಎಂದು ಕರೆದಿದ್ದಾರೆ.

 ತಮ್ಮದೇ ಶೈಲಿಯಿಂದ ಕ್ರಿಕೆಟ್ ಜಗತ್ತಿನಲ್ಲಿ ಗಮನ ಸೆಳಿದಿದ್ದ  ಬಿಯಾನ್ ಲಾರಾ, ಈಗ ಭಾರತದ ಆಟಗಾರನೊಬ್ಬನ ತಾಂತ್ರಿಕ ಕೌಶಲ್ಯವನ್ನು ಕೊಂಡಾಡಿದ್ದಾರೆ.ಹಾಗಾದರೆ ನೀವು ಈ ಆಟಗಾರ ಯಾರು ಎಂದು ಗೊತ್ತಾಯ್ತೆ ಅವರು ಬೇರೆ ಯಾರು ಅಲ್ಲ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್,ಏಕದಿನ,ಟ್ವೆಂಟಿ ಹೀಗೆ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಕೊಹ್ಲಿ ಈಗ ಬ್ರಿಯಾನ್ ಲಾರಾ ಪ್ರಕಾರ ಶ್ರೇಷ್ಠ ಆಟಗಾರ ಎನ್ನಿಸಿಕೊಂಡಿದ್ದಾರೆ.

ಸದ್ಯ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯದಲ್ಲಿ 544 ರನ್ ಗಳಿಸುವ ಮೂಲಕ ಐಸಿಸಿ ರ್ಯಾಂಕಿಂಗ್ ನಲ್ಲಿಯೂ ಸಹಿತ ನಂಬರ್ ಒನ್ ಸ್ಥಾನವನ್ನು ಪಡೆದಿದ್ದಾರೆ. ಕೊಹ್ಲಿ ಜೊತೆಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋಯ್ ರೂಟ್ ಕೂಡ ಶ್ರೇಷ್ಠ ಆಟಗಾರ ಎಂದು ಕೊಂಡಾಡಿದ್ದಾರೆ.

Trending News