ಡೆಫ್ ಒಲಿಂಪಿಕ್‍ಗೆ ಆಯ್ಕೆಯಾದ ಕನ್ನಡತಿ ನಿಧಿ ಶಿವರಾಮ ಸುಲಾಖೆ

ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದಲ್ಲಿ ಅಭ್ಯಸಿಸುತ್ತಿರುವ ನಿಧಿ ಶಿವರಾಮ ಸುಲಾಖೆ  ಇವರು ಮೇ 1 ರಿಂದ 15 ರವರೆಗೆ ಬ್ರೆಜಿಲ್‍ನಲ್ಲಿ ನಡೆಯಲಿರುವ ಡೆಫ್ ಒಲಿಂಪಿಕ್‍ನಲ್ಲಿ ಭಾಗವಹಿಸಲಿದ್ದಾರೆ.

Written by - Zee Kannada News Desk | Last Updated : Apr 30, 2022, 06:06 PM IST
  • ಕರ್ನಾಟಕದಿಂದ ಏಕೈಕ ಮಹಿಳೆ ಹಾಗೂ ಭಾರತದಿಂದ ಇಬ್ಬರು ಮಾತ್ರ ಟೇಕ್ವಾಂಡೋ ಮಹಿಳೆಯರ ವಿಭಾಗದಲ್ಲಿ-67 ಕೆಜಿಗೆ ಭಾರತದಿಂದ ಪ್ರತಿನಿಧಿಸಲಿದ್ದಾರೆ.
ಡೆಫ್ ಒಲಿಂಪಿಕ್‍ಗೆ ಆಯ್ಕೆಯಾದ ಕನ್ನಡತಿ ನಿಧಿ ಶಿವರಾಮ ಸುಲಾಖೆ title=

ಧಾರವಾಡ: ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದಲ್ಲಿ ಅಭ್ಯಸಿಸುತ್ತಿರುವ ನಿಧಿ ಶಿವರಾಮ ಸುಲಾಖೆ  ಇವರು ಮೇ 1 ರಿಂದ 15 ರವರೆಗೆ ಬ್ರೆಜಿಲ್‍ನಲ್ಲಿ ನಡೆಯಲಿರುವ ಡೆಫ್ ಒಲಿಂಪಿಕ್‍ನಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ-Relationship Tips : ನಿಮ್ಮ ಸಂಗಾತಿಗೆ ಈ 4 ಭರವಸೆಗಳನ್ನು ನೀಡಿ, ಜೀವನ ಪೂರ್ತಿ ಸುಖವಾಗಿರಿ

ಕರ್ನಾಟಕದಿಂದ ಏಕೈಕ ಮಹಿಳೆ ಹಾಗೂ ಭಾರತದಿಂದ ಇಬ್ಬರು ಮಾತ್ರ ಟೇಕ್ವಾಂಡೋ ಮಹಿಳೆಯರ ವಿಭಾಗದಲ್ಲಿ-67 ಕೆಜಿಗೆ ಭಾರತದಿಂದ ಪ್ರತಿನಿಧಿಸಲಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಯನ್ನು ಮೆಚ್ಚಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರವಿಂದ ಬೆಲ್ಲದ ಪ್ರಾಂಶುಪಾಲ ಡಾ.ಸರಸ್ವತಿ.ಆರ್.ಕಳಸದ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೋ.ಆರ್.ಬಿ. ಸೊನೇಖಾನ ಹಾಗೂ ಸಿ.ಡಿ.ಸಿ ಸಮಿತಿ ಸದಸ್ಯರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News