Video: ಮಗಳು 'ಝೀವಾ' ಜೊತೆ ಧೋನಿ ಮಸ್ತ್ ಡಾನ್ಸ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಧೋನಿ ಮತ್ತು ಝೀವಾ ಡಾನ್ಸ್ ವಿಡಿಯೋ.

Last Updated : Dec 3, 2018, 10:45 AM IST
Video: ಮಗಳು 'ಝೀವಾ' ಜೊತೆ ಧೋನಿ ಮಸ್ತ್ ಡಾನ್ಸ್  title=
Image Courtesy: Instagram

ಮುಂಬೈ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ಸೂಪರ್ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮಗಳು ಝೀವಾ ಧೋನಿ ಜೊತೆ ಮಸ್ತ್ ಡಾನ್ಸ್ ಮಾಡಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಈ ವಿಡಿಯೋವನ್ನು ಎಂ.ಎಸ್. ಧೋನಿ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

 
 
 
 

 
 
 
 
 
 
 
 
 

Even better when we are dancing @zivasinghdhoni006

A post shared by M S Dhoni (@mahi7781) on

ಧೋನಿಗೆ ದೇಶದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಆದರೆ ಧೋನಿಗಿರುವಷ್ಟೇ ಅಭಿಮಾನಿ ಬಳಗವನ್ನು ಧೋನಿ ಪುತ್ರಿ ಝೀವಾ ಕೂಡಾ ಹೊಂದಿದ್ದಾರೆ.

Trending News