Rajasthan vs PBKS, 4th Match: ಕೆ.ಎಲ್.ರಾಹುಲ್, ಹೂಡಾ ಅಬ್ಬರ, ಪಂಜಾಬ್ 221/5

ಮುಂಬೈನ ವಾಂಖೆಡ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.

Last Updated : Apr 12, 2021, 11:45 PM IST
  • ಮುಂಬೈನ ವಾಂಖೆಡ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.
Rajasthan vs PBKS, 4th Match: ಕೆ.ಎಲ್.ರಾಹುಲ್, ಹೂಡಾ ಅಬ್ಬರ, ಪಂಜಾಬ್ 221/5

ನವದೆಹಲಿ: ಮುಂಬೈನ ವಾಂಖೆಡ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.

ಇದನ್ನೂ ಓದಿ: Hyderabad vs Kolkata, 3rd Match:ರೋಚಕ ಕದನದಲ್ಲಿ ಕೊಲ್ಕತ್ತಾಗೆ 10 ರನ್ ಗಳ ಗೆಲುವು

ರಾಜಸ್ತಾನ ತಂಡವು ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು.ಮೊದಲ ಬ್ಯಾಟಿಂಗ್ ನ ಸದುಪಯೋಗಪಡಿಸಿಕೊಂಡ ಪಂಜಾಬ್ ತಂಡವು ಆರಂಭದಲ್ಲಿ ಮಾಯಾಂಕ್ ಅಗರವಾಲ್ ವಿಕೆಟ್ ಕಳೆದುಕೊಂಡರು ಸಹಿತ ಒಂದೆಡೆ ಕ್ರಿಸ್ ಗೆಲ್ ಕೇವಲ 28 ಎಸೆತಗಳಲ್ಲಿ 40 ರನ್ ಗಳ ಮೂಲಕ ಉತ್ತಮ ಅಡಿಪಾಯವನ್ನು ಹಾಕಿದರು.

ಇದನ್ನೂ ಓದಿ: IPL 2021: ನೋಡದೆ ಭವ್ಯವಾದ ಸಿಕ್ಸರ್ ಹೊಡೆದ Shubman Gill, ಅಚ್ಚರಿಗೊಂಡ ಫ್ಯಾನ್ಸ್

ಇದಾದ ನಂತರ ಕ್ರೀಸ್ ಗೆ ಬಂದ್ ಕೆ.ಎಲ್ ರಾಹುಲ್ 50 ಎಸೆತಗಳಲ್ಲಿ 91 ರನ್ ಗಳಿಸಿದರು, ಇದರಲ್ಲಿ ಐದು ಭರ್ಜರಿ ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಬಾರಿಸಿದರು. ಇನ್ನೊಂದೆಡೆ ದೀಪಕ್ ಹೂಡಾ ಕೇವಲ 28 ಎಸೆತಗಳಲ್ಲಿ 64 ರನ್ ಗಳಿಸಿದರು, ಇದರಲ್ಲಿ ನಾಲ್ಕು ಬೌಂಡರಿ ಹಾಗೂ ಆರು ಭರ್ಜರಿ ಸಿಕ್ಸರ್ ಗಳು ಸೇರಿದ್ದವು.ರಾಜಸ್ತಾನ ತಂಡದ ಪರವಾಗಿ ಚೇತನ ಸಕಾರಿಯಾ ಮೂರು ವಿಕೆಟ್ ಗಳನ್ನು ಕಬಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News