ಬಟ್ಟೆಯೊಳಗೆ ನೀನೋ ಅಥವಾ ನಿನ್ನೊಳಗೆ ಬಟ್ಟೆಯೂ- ಚಹಾಲ್ ಡ್ರೆಸ್ ಗೆ ರೋಹಿತ್ ಶರ್ಮಾ ಹೇಳಿದ್ದು ಹೀಗೆ...!

ರೋಹಿತ್ ಶರ್ಮಾ (Rohit Sharma)ಮತ್ತು ಯುಜ್ವೇಂದ್ರ ಚಾಹಲ್( Yuzvendra Chahal) ಅವರು ಮೈದಾನದಲ್ಲಿ ಮತ್ತು ಹೊರಗೆ ಉತ್ತಮ ಸೌಹಾರ್ದವನ್ನು ಹಂಚಿಕೊಂಡಿದ್ದಾರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅವಕಾಶ ನೀಡಿದಾಗಲೆಲ್ಲಾ ಪರಸ್ಪರರ ಕಾಲು ಎಳೆಯುವುದನ್ನು ಈ ಜೋಡಿ ಯಾವಾಗಲೂ ಮಿಸ್ ಮಾಡಿಕೊಳ್ಳುವುದಿಲ್ಲ. 

Last Updated : Jun 6, 2020, 05:09 PM IST
ಬಟ್ಟೆಯೊಳಗೆ ನೀನೋ ಅಥವಾ ನಿನ್ನೊಳಗೆ ಬಟ್ಟೆಯೂ- ಚಹಾಲ್ ಡ್ರೆಸ್ ಗೆ ರೋಹಿತ್ ಶರ್ಮಾ ಹೇಳಿದ್ದು ಹೀಗೆ...! title=
file photo

ನವದೆಹಲಿ: ರೋಹಿತ್ ಶರ್ಮಾ (Rohit Sharma)ಮತ್ತು ಯುಜ್ವೇಂದ್ರ ಚಾಹಲ್( Yuzvendra Chahal) ಅವರು ಮೈದಾನದಲ್ಲಿ ಮತ್ತು ಹೊರಗೆ ಉತ್ತಮ ಸೌಹಾರ್ದವನ್ನು ಹಂಚಿಕೊಂಡಿದ್ದಾರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅವಕಾಶ ನೀಡಿದಾಗಲೆಲ್ಲಾ ಪರಸ್ಪರರ ಕಾಲು ಎಳೆಯುವುದನ್ನು ಈ ಜೋಡಿ ಯಾವಾಗಲೂ ಮಿಸ್ ಮಾಡಿಕೊಳ್ಳುವುದಿಲ್ಲ. 

 
 
 
 

 
 
 
 
 
 
 
 
 

There are friends, there is family and then there are FRIENDS THAT BECOME FAMILY 🤗💪

A post shared by Yuzvendra Chahal (@yuzi_chahal23) on

ಈಗ  ಇನ್ಸ್ಟಾಗ್ರಾಮ್ನಲ್ಲಿ ಪೋಟೋವೊಂದನ್ನು ಪೋಸ್ಟ್ ಮಾಡಿದ ನಂತರ ರೋಹಿತ್ ಮತ್ತೊಮ್ಮೆ ಯುಜ್ವೇಂದ್ರ ಚಾಹಲ್ ಅವರನ್ನು ಟ್ರೋಲ್ ಮಾಡಿದ್ದಾರೆ. ಚಿತ್ರದಲ್ಲಿ, ಚಹಲ್ ಸಡಿಲವಾದ ಟೀ ಶರ್ಟ್ ಧರಿಸಿರುವುದನ್ನು ಕಾಣಬಹುದು, ರೋಹಿತ್ ತಮ್ಮ ಭಾರತ ತಂಡದ ಸಹ ಆಟಗಾರನಿಗೆ  ಟ್ರೋಲ್ ಮಾಡುತ್ತಾ "ಕಪ್ಡೆ ಕೆ ಅಂಡರ್ ತು ಹೈ ಯಾ ಕಪ್ಡಾ ತೇರೆ ಆಂಡರ್ ಹೈ (ಬಟ್ಟೆಯೊಳಗೆ ನೀನೋ ಅಥವಾ ನಿನ್ನೊಳಗೆ ಬಟ್ಟೆಯೂ)" ಎಂದು ರೋಹಿತ್ ಚಹಲ್ ಅವರನ್ನು ಕಾಲೆಳೆದಿದ್ದಾರೆ.

ದೆಹಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಹರ್ಷಲ್ ಪಟೇಲ್ ಅವರು ರೋಹಿತ್ ಚಹಲ್ ಅವರನ್ನುಟ್ರೋಲ್ ಮಾಡಿದ್ದಕ್ಕೆ ನಗುವನ್ನು ತಡೆಯಲು ಸಾಧ್ಯವಾಗದಿರುವ ಎಮೊಜಿಯನ್ನು ಕಾಮೆಂಟ್ ಮಾಡಿದ್ದಾರೆ. ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಲಾಕ್ ಡೌನ್ ನಲ್ಲಿರುವ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ
 

Trending News