ರಿಂಕು ಸಿಂಗ್ ಜೊತೆ ಶಾರುಖ್ ಸಿನಿಮಾದ ಹಾಡು ಹಾಡಿದ ರಸೆಲ್: ಎಷ್ಟೊಂದು ಸೊಗಸಾದ ವಿಡಿಯೋ ವೈರಲ್

Andre Russell Video: ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಸಿನಿಮಾ ಹಾಡನ್ನು ವೆಸ್ಟ್ ಇಂಡೀಸ್ ಸೂಪರ್ ಸ್ಟಾರ್ ಆಂಡ್ರೆ ರಸೆಲ್ ಹಾಗೂ ಟೀಂ ಇಂಡಿಯಾ ಯಂಗ್ ಸ್ಟಾರ್ ಆಟಗಾರ ರಿಂಕು ಸಿಂಗ್ ಹಾಡಿದ್ದಾರೆ. ಶಾರುಖ್ ಅಭಿನಯದ ‘ಡಿಂಕಿ’ ಚಿತ್ರದ “ಲುಟ್ ಪುಟ್ ಗಯಾ" ಹಾಡನ್ನು ಇವರಿಬ್ಬರು ಹಾಡಿದ್ದಾರೆ.

Written by - Bhavishya Shetty | Last Updated : Mar 31, 2024, 09:38 PM IST
    • ಶಾರುಖ್ ಅಭಿನಯದ ‘ಡಿಂಕಿ’ ಚಿತ್ರದ “ಲುಟ್ ಪುಟ್ ಗಯಾ" ಹಾಡು
    • KKR ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌’ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ.
    • ಕೋಲ್ಕತ್ತಾ ತಂಡವು ಏಪ್ರಿಲ್ 3 ರಂದು ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ
ರಿಂಕು ಸಿಂಗ್ ಜೊತೆ ಶಾರುಖ್ ಸಿನಿಮಾದ ಹಾಡು ಹಾಡಿದ ರಸೆಲ್: ಎಷ್ಟೊಂದು ಸೊಗಸಾದ ವಿಡಿಯೋ ವೈರಲ್ title=
Rinku Singh Andre Russell Song Video

Andre Russell Video: ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಆರಂಭವನ್ನು ಮಾಡಿದೆ. ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು 4 ಅಂಕ ಗಳಿಸಿದೆ. ಕೋಲ್ಕತ್ತಾ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತ್ತು. ಆ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿತ್ತು. ಇದೀಗ ಮುಂದಿನ ಪಂದ್ಯವನ್ನು ಕೋಲ್ಕತ್ತಾ ತಂಡವು ಏಪ್ರಿಲ್ 3 ರಂದು ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.

ಇದನ್ನೂ ಓದಿ: IPL ಮಧ್ಯೆಯೇ ಕಾವ್ಯಾ ಮಾರನ್ ತಂಡಕ್ಕೆ ಬಿಗ್ ಶಾಕ್! ಸ್ಟಾರ್ ಬೌಲರ್ ಸಂಪೂರ್ಣ ಟೂರ್ನಿಯಿಂದಲೇ ಔಟ್!

ಅಂದಹಾಗೆ ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಸಿನಿಮಾ ಹಾಡನ್ನು ವೆಸ್ಟ್ ಇಂಡೀಸ್ ಸೂಪರ್ ಸ್ಟಾರ್ ಆಂಡ್ರೆ ರಸೆಲ್ ಹಾಗೂ ಟೀಂ ಇಂಡಿಯಾ ಯಂಗ್ ಸ್ಟಾರ್ ಆಟಗಾರ ರಿಂಕು ಸಿಂಗ್ ಹಾಡಿದ್ದಾರೆ. ಶಾರುಖ್ ಅಭಿನಯದ ‘ಡಿಂಕಿ’ ಚಿತ್ರದ “ಲುಟ್ ಪುಟ್ ಗಯಾ" ಹಾಡನ್ನು ಇವರಿಬ್ಬರು ಹಾಡಿದ್ದಾರೆ.

ಇದನ್ನೂ ಓದಿ: ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಮೆಂತ್ಯ ತಿನ್ನಿ: ಸಿಗುತ್ತೆ ಈ 5 ಅದ್ಭುತ ಪ್ರಯೋಜನ

KKR ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌’ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News