ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂದರೆ ಒಂದು ದೊಡ್ಡ ಬ್ರ್ಯಾಂಡ್ ಆಗಿದ್ದು ವಿಶ್ವದ ಎಲ್ಲೆಡೆ ಇದಕ್ಕೆ ಅಭಿಮಾನಿಗಳು ಇದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ನ ಯುವ ಆಟಗಾರ ಅಂಗ್ಕ್ರಿಶ್ ರಘುವಂಶಿ ಮೈದಾನದಲ್ಲಿ ಅಸಹನೆ ತೋರಿದ್ದರಿಂದ ಅಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ರೋಮಾಂಚಕ ಪಂದ್ಯದಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಈ ಆಟಗಾರನ ವಿರುದ್ಧ ಬಿಸಿಸಿಐ ಶಿಸ್ತು ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.
ಕಡಿಮೆ ಟಾರ್ಗೆಟ್ನ ಮತ್ತೊಂದು ಪಂದ್ಯದಲ್ಲೂ ಲಕ್ನೋ ಸೂಪರ್ ಜೈಂಟ್ಸ್ ಹೀನಾಯ ಸೋಲು ಕಂಡಿದೆ. ರಿಷಭ್ ಪಂತ್ ನೇತೃತ್ವದ ತಂಡಕ್ಕೆ ಸೂಪರ್ ಓವರ್ನಲ್ಲಿ ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ ಅದು ಕೂಡ ವ್ಯರ್ಥವಾಯಿತು. ನಿರ್ದಿಷ್ಟವಾಗಿ ನಿಕೋಲಸ್ ಪೂರನ್ ತಂಡದ ಅವಕಾಶಗಳನ್ನ ವ್ಯರ್ಥ ಮಾಡಿದರು.
ಕೆಕೆಆರ್ ಹಾಗೂ ಪಂಜಾಬ್ ನಡುವೆ ಬಿಗ್ ಫೈಟ್ ನಡೆಯಬೇಕಿತ್ತು. ಆದರೆ ಮಳೆ ನಿರಂತರವಾಗಿ ಸುರಿದಿದ್ದರಿಂದ ಇಡೀ ಪಂದ್ಯವನ್ನು ರದ್ದು ಮಾಡಲಾಗಿತ್ತು.
ಕೊನೆಯ ಓವರ್ನಲ್ಲಿ ಲಕ್ನೋ ಗೆಲುವಿಗೆ 14 ರನ್ಗಳು ಬೇಕಾಗಿದ್ದವು. ಪ್ರತಿಯೊಂದು ಬಾಲ್ ಪಂದ್ಯದ ತಿರುವಾಗಿತ್ತು. ಸಿಕ್ಸರ್ ಮತ್ತು ಬೌಂಡರಿಗಳಿಂದ ರೋಚಕತೆ ಹೆಚ್ಚಿತು. ಅಂತಿಮ ಕ್ಷಣದಲ್ಲಿ ಲಖ್ನೋ ಗೆಲುವು ಸಾಧಿಸಿತು.
3 ಬಾರಿಯ ಚಾಂಪಿಯನ್ ಕೆಕೆಆರ್ ತಂಡವು ಇಂದಿನ ಪಂದ್ಯದಲ್ಲಿ ಸ್ಟಾರ್ ಸ್ಪಿನ್ನರ್ಗಳಾದ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಇಲ್ಲದೆ ಕಣಕ್ಕಿಳಿದಿತ್ತು.ಮಳೆಯ ಕಾರಣ ಪಂದ್ಯ ರದ್ದಾಗಿದ್ದು, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನ ನೀಡಲಾಗಿದೆ.
ಸನ್ರೈಸರ್ಸ್ ಹೈದರಾಬಾದ್ನ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಐಪಿಎಲ್ ಶಾಕ್ ನೀಡಿದೆ. ಗುರುವಾರ ನಡೆದ ಹೈದರಾಬಾದ್ vs ಕೆಕೆಆರ್ ನಡುವಿನ ಪಂದ್ಯದ ನಂತರ ಈ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಬ್ಬರದ ಇನ್ನಿಂಗ್ಸ್ ಆಡಿದರೂ ಅಭಿಷೇಕ್ ಏನು ತಪ್ಪು ಮಾಡಿದರು? ಅನ್ನೋದರ ಬಗ್ಗೆ ತಿಳಿಯಿರಿ...
IPL 2026: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ 2ನೇ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು. ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲು ಬ್ಯಾಟ್ ಮಾಡಿ 220 ರನ್ಗಳ ಬೃಹತ್ ಸ್ಕೋರ್ ಗಳಿಸಿದರೂ ಸೋಲು ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಮತ್ತು ರಿಕಲ್ಟನ್ ತಮ್ಮ ಅಬ್ಬರದ ಬ್ಯಾಟಿಂಗ್ನಿಂದ ಕೋಲ್ಕತ್ತಾ ಬೌಲರ್ಗಳ ಬೇವರಿಳಿಸಿದರು.
ಐಪಿಎಲ್ನಲ್ಲಿ ಪ್ರಾಬಲ್ಯ ಸಾಧಿಸಿ ಐದು ಬಾರಿ ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್, ಇದುವರೆಗಿನ 18 ಸೀಸನ್ಗಳಲ್ಲಿ 16ರಲ್ಲಿ ಭಾಗವಹಿಸಿದೆ. ಇದರಲ್ಲಿ ಸಿಎಸ್ಕೆ ಎರಡು ವರ್ಷಗಳ ನಿಷೇಧವನ್ನ ಎದುರಿಸಿತ್ತು.
IPL 2026 TeamwiseFull Schedule: ಈಗ ಐಪಿಎಲ್ ಆಡಳಿತ ಮಂಡಳಿ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ, ಪೂರ್ಣ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಐಪಿಎಲ್ ಸೀಸನ್ಗೂ ಮೊದಲೇ ಸ್ಟಾರ್ ಬೌಲರ್ಗೆ ಗೇಟ್ ಪಾಸ್ ಕೊಟ್ಟಿದೆ. ಇದರಿಂದ ತಂಡಕ್ಕೆ ಹೊಡೆತ ಬಿದ್ದಿದೆ ಎನ್ನಬಹುದು.
ಐಪಿಎಲ್ ನಲ್ಲಿ ತಂಡದ ಮಾಲೀಕರು ತಂಡದ ಜೆರ್ಸಿ, ಸ್ಥಳೀಯ ಪ್ರಾಯೋಜಕತ್ವಗಳ ಮೇಲಿನ ಲೋಗೊಗಳ ಮೂಲಕ ಅವರು ಭರ್ಜರಿ ಆದಾಯವನ್ನು ಗಳಿಸುತ್ತಾರೆ.ಕೇವಲ ಇದಷ್ಟೇ ಅಲ್ಲದೆ ಟಿಕೆಟ್ ಮಾರಾಟ, ಬಹುಮಾನದಿಂದಲೂ ಅವರಿಗೆ ಹೆಚ್ಚಿನ ಆದಾಯ ಬರುತ್ತದೆ.
ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಕೆಕೆಆರ್ ಅವರನ್ನ 25.20 ಕೋಟಿ ರೂ.ಗೆ ಖರೀದಿಸಿತು. ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
IPL auction 2025 remaining purse: ಗುರುವಾರ (ಅಕ್ಟೋಬರ್ 31) ಅಧಿಕೃತ ಘೋಷಣೆ ಮಾಡಲಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2025 ರ ಋತುವಿಗಾಗಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಹಿರಂಗಪಡಿಸಿದೆ.
Sunil Narine T-20 Wickets;ಟಿ20 ಇತಿಹಾಸದಲ್ಲಿ ಇಡೀ ವಿಶ್ವದಲ್ಲೇ 600 ವಿಕೆಟ್ ಕ್ಲಬ್ ಸೇರಿದ ಮೂವರು ಆಟಗಾರರು ಇದ್ದಾರೆ. ಇದರಲ್ಲಿ ಮೊದಲ ಆಲ್ರೌಂಡರ್ ಎಂದರೆ ಅದು ಅಫ್ಘಾನ್ ತಂಡದ..
ಚೆನ್ನೈ ಸೂಪರ್ ಕಿಂಗ್ಸ್ (CSK) IPL 2026ರ ಮಿನಿ ಹರಾಜಿನಲ್ಲಿ ಸ್ಪಷ್ಟ ಯೋಜನೆಯೊಂದಿಗೆ ಮುಂದುವರಿಯುತ್ತಿದೆ. ತಂಡವು ರಸೆಲ್, ಮ್ಯಾಕ್ಸ್ವೆಲ್, ಲಿವಿಂಗ್ಸ್ಟೋನ್ ಮತ್ತು ಗ್ರೀನ್ ಅವರ ಮೇಲೆ ಕಣ್ಣಿಟ್ಟಿದೆ. ಸ್ಯಾಮ್ ಕರನ್ ಬದಲಿ ಆಟಗಾರನನ್ನೂ ಸಹ ಹುಡುಕುತ್ತಿದೆ.
IPL record holders:ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅನೇಕ ದಾಖಲೆಗಳು ನಿರ್ಮಾಣವಾಗಿವೆ. ಬ್ಯಾಟಿಂಗ್ನಂತೆ ಬೌಲಿಂಗ್ನಲ್ಲಿಯೂ ಅನೇಕ ಬೌಲರ್ಗಳು ಕಮಾಲ್ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಅತಿಹೆಚ್ಚು ಡಾಟ್ ಬೌಲ್ ಮಾಡಿದ ಟಾಪ್ ಬೌಲರ್ಗಳ ಮಾಹಿತಿ ಇಲ್ಲಿದೆ ನೋಡಿ...
ಆರ್ಸಿಬಿಗೆ ಇದರಿಂದ ಹೆಚ್ಚು ತೊಂದರೆಯಿಲ್ಲ, ಏಕೆಂದರೆ ಅವರು 11 ಪಂದ್ಯಗಳಿಂದ 16 ಅಂಕ ಹೊಂದಿದ್ದಾರೆ. ಒಂದು ಅಂಕ ಸಿಕ್ಕರೆ 17 ಅಂಕಗಳಾಗುತ್ತವೆ, ಮತ್ತು ಪ್ಲೇಆಫ್ ತಲುಪುವ ಸಾಧ್ಯತೆ ಬಲವಾಗಿರುತ್ತದೆ.
Royal Challengers Bengaluru vs Kolkata Knight Riders: ಐಪಿಎಲ್ 2025 ನಾಳೆಯಿಂದ ಮತ್ತೆ ಆರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ