SRH Vs GT: ಹೈದರಾಬಾದ್ ವಿರುದ್ಧ ತವರಿನಲ್ಲಿ ಗೆದ್ದ ಗುಜರಾತ್: 7 ವಿಕೆಟ್ ಅಂತರದಲ್ಲಿ ಶುಭ್ಮನ್ ಪಡೆಗೆ ವಿಜಯ

ಐಪಿಎಲ್ 2024 12ನೇ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟೆನ್ಸ್ ಮಧ್ಯೆ ಗುಜರಾತ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು.

Written by - Zee Kannada News Desk | Last Updated : Mar 31, 2024, 07:13 PM IST
  • ಐಪಿಎಲ್ 2024 12ನೇ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟೆನ್ಸ್ ಮಧ್ಯೆ ಗುಜರಾತ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು.
  • ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಮಯಾಂಕ್ ಅಗರ್ವಾಲ್ ಹಾಗೂ ಟ್ರಾವಿಸ್ ಹೆಡ್ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಕಣಕ್ಕಿಳಿದರು.
  • 7 ವಿಕೆಟ್ ಗಳಿಂದ ಹೈದರಾಬಾದ್ ವಿರುದ್ಧ ತವರಿನಲ್ಲಿ 2ನೇ ಗೆಲುವು ಸಾಧಿಸುವ ಮೂಲಕ ಶುಭಮನ್ ಪಡೆಯು ಗೆಲುವನ್ನು ಸಂಭ್ರಮಿಸಿತು.
SRH Vs GT: ಹೈದರಾಬಾದ್ ವಿರುದ್ಧ ತವರಿನಲ್ಲಿ ಗೆದ್ದ ಗುಜರಾತ್: 7 ವಿಕೆಟ್ ಅಂತರದಲ್ಲಿ ಶುಭ್ಮನ್ ಪಡೆಗೆ ವಿಜಯ title=

ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು

ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಮಯಾಂಕ್ ಅಗರ್ವಾಲ್ ಹಾಗೂ ಟ್ರಾವಿಸ್ ಹೆಡ್ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಕಣಕ್ಕಿಳಿದರು. 

ಇದನ್ನು ಓದಿ : ಇನ್ಟಾಗ್ರಾಮ್‌ನಲ್ಲಿ ಪರಿಚಯ, ಲವ್‌ : ಕಲರ್‌.. ಕಲರ್‌.. ಕಾಗೆ ಹಾರಿಸಿ 6 ಲಕ್ಷ ರೂ. ಪೀಕಿದ ಕಿಲಾಡಿ

ಮಯಾಂಕ್ ಅಗರ್ವಾಲ್ 17 (16), ಟ್ರಾವಿಸ್ ಹೆಡ್ 19(14), ಅಭಿಷೇಕ್ ಶರ್ಮ 29(20), ಐಡೆನ್ ಮಾರ್ಕ್ರಾಮ್ 17(19), ಹೆನ್ರಿಕ್ ಕ್ಲಾಸೆನ್ 24(13), ಶಹಾಬಾದ್ ಅಹಮದ್ 22(20), ಅಬ್ದುಲ್ ಸಮದ್ 29(14), ವಾಷಿಂಗ್ಟನ್ ಸುಂದರ್ 0(1), ಪ್ಯಾಟ್  ಕಮಿನ್ಸ್ 2(2) (ಔಟಾಗದೆ) ರನ್ ಗಳಿಸಿದರು

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡದಿಂದ ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್ ಹಾಗೂ ಅಜ್ಮತುಲ್ಲಾ  ಒಮರ್ಜಾಯ ತಲಾ 1 ವಿಕೆಟ್ಗಳನ್ನು ಪಡೆದುಕೊಂಡರೆ, ಮೋಹಿತ್ ಶರ್ಮಾ 3 ವಿಕೆಟ್ಗಳನ್ನು ಪಡೆದುಕೊಂಡರು.

ಎರಡನೇ ಇವಿನಿಂಗ್ಸ್ ನಲ್ಲಿ ಗುಜರಾತ್ ಟೈಟನ್ಸ್ ತಂಡದಿಂದ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ವೃದ್ಧಿಮಾನ್ ಸಹಾ 25(13), ಶುಭಮನ್ ಗಿಲ್ 36(28), ಸಾಯಿ ಸುದರ್ಶನ್ 45(36), ಡೇವಿಡ್ ಮಿಲ್ಲರ್, ವಿಜಯ್ ಶಂಕರ್ ರನ್ ಗಳಿಸಿದರು

ಬೌಲಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಪ್ಯಾಟ್ ಕಮಿನ್ಸ್, ಮಯಾಂಕ್ ಮಾರ್ಕಂಡೆ, ಶಹಾಬಾದ್ ಅಹಮದ್ ತಲಾ 1 ವಿಕೆಟ್ ಪಡೆದುಕೊಂಡರು

ಇದನ್ನು ಓದಿ : ಟೀಂ ಇಂಡಿಯಾ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಮೊಬೈಲ್ ನಂಬರ್ ಬಹಿರಂಗ..!? ಹೀಗಿದೆ ಸಂಪರ್ಕ ಸಂಖ್ಯೆ

7 ವಿಕೆಟ್ ಗಳಿಂದ ಹೈದರಾಬಾದ್ ವಿರುದ್ಧ ತವರಿನಲ್ಲಿ 2ನೇ ಗೆಲುವು ಸಾಧಿಸುವ ಮೂಲಕ ಶುಭಮನ್ ಪಡೆಯು ಗೆಲುವನ್ನು ಸಂಭ್ರಮಿಸಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News