ಐಪಿಎಲ್ನಲ್ಲೂ ಅಮೋಘವಾದ ಪ್ರದರ್ಶನ ನೀಡುತ್ತಿರುವ ಓಪನರ್ ಅಭಿಷೇಕ್ ಶರ್ಮಾ ಹುಡುಗಿಯ ಮನಸನ್ನು ಕದ್ದಿದ್ದಾನೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರಂತೆ.
IPL 2026 Heinrich Klaasen cried: ಈ ತಮಾಷೆಯ ದೃಶ್ಯವನ್ನು ಎಸ್ಆರ್ಎಚ್ ತಂಡದ ಸಹ ಆಟಗಾರ ನೀತಿಶ್ ಕುಮಾರ್ ರೆಡ್ಡಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ 'ಕ್ಲಾಸೇನ್ ಅವರು ಕಷ್ಟಪಡುವ ಏಕೈಕ ಸಮಯ ಇದಾಗಿರಬೇಕು' ಎಂದು ಅವರು ಬರೆದುಕೊಂಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡ 201 ರನ್ ಗಳಿಸಿದ್ದರೂ ಸೋತಿರುವುದು ಅಚ್ಚರಿ ಮೂಡಿಸಿದೆ. ಇಶಾನ್ ಕಿಶನ್ ಪಂದ್ಯದ ಬಳಿಕ ಮಾತನಾಡಿ ಗೆಲುವಿನ ಕ್ರೆಡಿಟ್ ನೀಡಿದರು.
Kavya maraan: ಸನ್ರೈಸರ್ಸ್ ಹೈದರಾಬಾದ್ ಮಾಲೀಕೆ ಕಾವ್ಯ ಮಾರನ್ ಹಾಗೂ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದೆ.
Namma metro extends: 2026ರಐಪಿಎಲ್ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಹಿನ್ನಲೆ ಪಂದ್ಯದ ದಿನದಂದು ತಡರಾತ್ರಿ 2 ಗಂಟೆವರೆಗೆ ನಮ್ಮ ಮೆಟ್ರೋ ಕಾರ್ಯನಿರ್ವಹಿಸಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಮಾರ್ಚ್ 28ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಪ್ರಾರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಟೂರ್ನಮೆಂಟ್ನ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಸೆಣಸಾಡಲಿದೆ.
ಪಾಕಿಸ್ತಾನದ ಮಿಸ್ಟ್ರಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ದೀ ಹಂಡ್ರೆಡ್ ಲೀಗ್ನಲ್ಲಿ ಖರೀದಿ ಮಾಡಿದ ಮೇಲೆ ಎಸ್ಆರ್ಹೆಚ್ ಭಾರೀ ಟೀಕೆಗೆ ಗುರಿಯಾಗಿದೆ.
ಐಪಿಎಲ್ನಲ್ಲಿ ತಂಡದ ನಾಯಕನೇ ಆಡುವುದಿಲ್ಲ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಜೊತೆ ಎಸ್ಆರ್ಹೆಚ್ ಸೆಣಸಾಡಲಿದೆ.
ಈಗಾಗಲೇ ಅತ್ಯದ್ಭುತವಾದ ಫಾರ್ಮ್ನಲ್ಲಿರುವ ಇಶಾನ್ ಕಿಶನ್ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಜಾರ್ಖಂಡ್ಗೆ ಗೆಲ್ಲಿಸಿಕೊಟ್ಟಿದ್ದಾರೆ.
ಕೋಟಿ ಕೋಟಿ ಹಣ ಕೊಟ್ಟು ಪಾಕಿಸ್ತಾನ ಆಟಗಾರನನ್ನು ಖರೀದಿ ಮಾಡಿದರೂ ಎಸ್ಆರ್ಹೆಚ್ ಮಾಲಕಿ ಕಾವ್ಯ ಮಾರನ್ಗೆ ಮಾತ್ರ ಸಂಕಷ್ಟ ಇದೆ.
IPL 2026ರ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದು ಮಿನಿ ಹರಾಜಾಗಿರುವುದರಿಂದ, ಇದು ಒಂದೇ ದಿನದಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಬಾರಿ ಮೂವರು ಸ್ಟಾರ್ ಆಟಗಾರರಿಗಾಗಿ IPL ಫ್ರಾಂಚೈಸಿಗಳು ಭಾರೀ ಬಿಡ್ಗಳಿಗೆ ತಯಾರಿ ನಡೆಸುತ್ತಿವೆ. 1,355 ಆಟಗಾರರು ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದರೆ, ಒಟ್ಟು 77 ಸ್ಲಾಟ್ಗಳು ಲಭ್ಯವಿದೆ. ಇವುಗಳಲ್ಲಿ 31 ವಿದೇಶಿ ಆಟಗಾರರಿಗೆ ಲಭ್ಯವಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK) IPL 2026ರ ಮಿನಿ ಹರಾಜಿನಲ್ಲಿ ಸ್ಪಷ್ಟ ಯೋಜನೆಯೊಂದಿಗೆ ಮುಂದುವರಿಯುತ್ತಿದೆ. ತಂಡವು ರಸೆಲ್, ಮ್ಯಾಕ್ಸ್ವೆಲ್, ಲಿವಿಂಗ್ಸ್ಟೋನ್ ಮತ್ತು ಗ್ರೀನ್ ಅವರ ಮೇಲೆ ಕಣ್ಣಿಟ್ಟಿದೆ. ಸ್ಯಾಮ್ ಕರನ್ ಬದಲಿ ಆಟಗಾರನನ್ನೂ ಸಹ ಹುಡುಕುತ್ತಿದೆ.
SRH Money laundering case: ಹಣ ಅಕ್ರಮ ವರ್ಗಾವಣೆ ಆರೋಪ ಸಾಬೀತಾದರೆ, ಕಾವ್ಯಾ ಮಾರನ್ ಮತ್ತು ಐಪಿಎಲ್ ತಂಡದ ವಿರುದ್ಧ ಬಿಸಿಸಿಐ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
IPL Cheerleaders salaries:ಪ್ರತಿ ಐಪಿಎಲ್ ಋತುವಿನಲ್ಲಿ ಚಿಯರ್ಲೀಡರ್ಗಳು ಕನಿಷ್ಠ 5 ಲಕ್ಷ ರೂ. ಗಳಿಸುತ್ತಾರೆ. ಆದರೆ ಈ ಆದಾಯವು ಎಲ್ಲಾ ಚಿಯರ್ಲೀಡರ್ಗಳಿಗೆ ಒಂದೇ ಆಗಿರುವುದಿಲ್ಲ. ಕೆಲವರು ಹೆಚ್ಚು ಹಣ ಗಳಿಸಿದರೆ, ಇನ್ನು ಕೆಲವರು ಸ್ವಲ್ಪ ಕಡಿಮೆ ಗಳಿಸುತ್ತಾರೆ.
Ishan Kishan: ಟೀಂ ಇಂಡಿಯಾದ ಪ್ರಮುಖ ಆಟಗಾರರಾಗಿದ್ದ ಇಶಾನ್ ಕಿಶನ್ ಅವರು ಅವಕಾಶಗಳಿಂದ ವಂಚಿತಗೊಂಡಿದ್ದು, ಜಾರ್ಖಂಡ್ ತಂಡದೊಂದಿಗೆ ತಮ್ಮ ಪಯಣವನ್ನು ಮತ್ತೆ ಆರಂಭಿಸಿದ್ದಾರೆ. ಸದ್ಯ ಜಾರ್ಖಂಡ್ ತಂಡದ ನಾಯರಾಗಿರುವ ಇಶಾನ್ ಕಿಶನ್, ಇದೀಗ ವಿಧ್ವಂಸಕ ಶತಕ ಸಿಡಿಸಿ ಸೈ ಎನಿಸಿಕೊಂಡಿದ್ದಾರೆ.
David Warner in Movie: ತೆಲುಗು ಪ್ರೇಕ್ಷಕರು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ ವಾರ್ನರ್.. ಅದೇ ಸಮಯದಲ್ಲಿ ತೆಲುಗು ಹಾಡುಗಳಿಗೆ ರೀಲ್ ಮಾಡಿ ತೆಲುಗು ಜನರಿಗೆ ಹತ್ತಿರವಾದರು.
Kavya Maran: ಬುಧವಾರ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ನಡೆಸಿದ ಸಭೆ ಬಿಸಿ ಬಿಸಿಯಾಗಿತ್ತು. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನ ನಿಯಮಗಳನ್ನು ಅಂತಿಮಗೊಳಿಸಲು ಮುಂಬೈನಲ್ಲಿ ಈ ಸಭೆ ನಡೆಸಲಾಯಿತು. ಆದರೆ ಎಲ್ಲಾ ಫ್ರಾಂಚೈಸಿಗಳು ನಿರ್ಧಾರದ ಬಗ್ಗೆ ಒಮ್ಮತಕ್ಕೆ ಬಂದಿಲ್ಲ. ಪ್ರತಿ ಫ್ರಾಂಚೈಸಿಗಳು ತಮ್ಮ ಅಭಿಪ್ರಾಯಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಂಡಿದೆ.
Kavya Maran: ಐಪಿಎಲ್ 2024 ರ ಫೈನಲ್ನಲ್ಲಿ ಶಾರುಖ್ ಖಾನ್ ಒಡೆತನದ KKR ತಂಡ ಭರ್ಜರಿ ಪ್ರದರ್ಶನ ತೋರುವ ಮೂಲಕ ಕಾವ್ಯಾ ಮಾರನ್ ಒಡೆತನದ SRH ತಂಡವನ್ನು ಹೀನಾಯವಾಗಿ ಸೋಲಿಸಿತು..