Viral News: ರೋಹಿತ್, ಹಾರ್ದಿಕ್ ಜೊತೆ ಇರೋ ಈ ಸುಂದರಿ ಯಾರು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!!

MI Fan girl: ಯುವತಿಯೊಬ್ಬಳು ಮುಂಬೈ ಇಂಡಿಯನ್ಸ್ ತಂಡದ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದಾಳೆ. ಸದ್ಯ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಅವರ ಚಿತ್ರಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೀಗ ಆಕೆ ಯಾರು ಎನ್ನುವ ಬಿಸಿಬಿಸಿ ಚರ್ಚೆ ಶುರುವಾಗಿದೆ.. 

Written by - Savita M B | Last Updated : Mar 31, 2024, 01:31 PM IST
  • ಸಿನಿಮಾ ತಾರೆಯರು, ಕ್ರಿಕೆಟಿಗರು ಎಲ್ಲಿ ಕಾಣಿಸಿಕೊಂಡರೂ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಾರೆ
  • ಆದರೆ ಕೆಲವರಿಗೆ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಗುತ್ತದೆ
 Viral News: ರೋಹಿತ್, ಹಾರ್ದಿಕ್ ಜೊತೆ ಇರೋ ಈ ಸುಂದರಿ ಯಾರು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!! title=

Actress Sejal Jaiswal: ಸಿನಿಮಾ ತಾರೆಯರು, ಕ್ರಿಕೆಟಿಗರು ಎಲ್ಲಿ ಕಾಣಿಸಿಕೊಂಡರೂ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಾರೆ. ಆದರೆ ಕೆಲವರಿಗೆ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಗುತ್ತದೆ. ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಆಡಲು ಕ್ರಿಕೆಟಿಗರು ವಿವಿಧ ಸ್ಥಳಗಳಿಗೆ ಪ್ರಯಾಣಿಸಬೇಕಾಗಿದೆ.. ಹೀಗಾಗಿ ಅವರನ್ನು ವಿಮಾನ ನಿಲ್ದಾಣಗಳಲ್ಲಿ ಭೇಟಿಯಾಗಲು ಅಭಿಮಾನಿಗಳು ಕಾಯುತ್ತಿರುತ್ತಾರೆ.. ಇತ್ತೀಚೆಗೆ ಯುವತಿಯೊಬ್ಬಳು ಮುಂಬೈ ಇಂಡಿಯನ್ಸ್ ತಂಡದ ಸದಸ್ಯರೊಂದಿಗೆ ಕಾಣಿಸಿಕೊಂಡಿದ್ದು.. ಇದೀಗ ಆಕೆ ಯಾರು ಎಂದು ಅಭಿಮಾನಿಗಳು ಹುಡುಕುತ್ತಿದ್ದಾರೆ..   

ಈ ಮಿಸ್ಟರಿ ಗರ್ಲ್ ಹೆಸರು ಸೇಜಲ್ ಜೈಸ್ವಾಲ್. ಅವಳು ನಟಿ. ಟಿವಿ ಶೋಗಳು ಮತ್ತು ದಿಲ್ ಮಾಂಗೆ ಮೋರ್, ಡೇಟಿಂಗ್ ಇನ್ ಡಾರ್ಕ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 19 ನೇ ವಯಸ್ಸಿನಲ್ಲಿ ಮಾಡೆಲಿಂಗ್ ವೃತ್ತಿಯನ್ನು ಪ್ರಾರಂಭಿಸಿ, ನಂತರ ನಟನೆಗೆ ಕಾಲಿಟ್ಟಿದ್ದಾರೆ... ಇವರು ಮುಂಬೈ ಇಂಡಿಯನ್ಸ್‌ನ ಕಟ್ಟಾ ಅಭಿಮಾನಿ. ಅದಕ್ಕಾಗಿಯೇ ವಿಮಾನದಲ್ಲಿ ಭೇಟಿಯಾದ ರೋಹಿತ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. 

ಇದನ್ನೂ ಓದಿ-IPL 2024: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್‌ ಶ್ರೇಯಸ್ ಅಯ್ಯರ್ ಜೊತೆ ಡೇಟಿಂಗ್‌ ಮಾಡುತ್ತಿರುವ ತಿಷಾ ಕುಲಕರ್ಣಿ ಯಾರು? ಈಕೆಯ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

ಸೇಜಲ್ ಜೈಸ್ವಾಲ್ ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು. ರೂಪದರ್ಶಿಯಾಗಿ ಯಶಸ್ವಿಯಾದ ನಂತರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. ಅವರು ಮೊದಲು ಎಂಟಿವಿ ರಿಯಾಲಿಟಿ ಶೋ 'ಡೇಟಿಂಗ್ ಇನ್ ದಿ ಡಾರ್ಕ್' (2018) ನಲ್ಲಿ ಕಾಣಿಸಿಕೊಂಡರು. ನಂತರ, ಅವರು 'ಯೇ ದಿಲ್ ಮಾಂಗೆ ಮೋರ್' (2022) ಮೂಲಕ ನಟಿಯಾಗಿ ಟಿವಿ ಉದ್ಯಮವನ್ನು ಪ್ರವೇಶಿಸಿದರು.  

ಅಲ್ಲದೇ ಅವರು 2022 ರಲ್ಲಿ ಬಿಡುಗಡೆಯಾದ 'ಧಕಡ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸೇಜಲ್ ತನ್ನ ಮ್ಯೂಜಿಕ್ ಆಲ್ಬಂಗಳ ಮೂಲಕ ಅನೇಕ ಜನರನ್ನು ತಲುಪಿದ್ದು... 'ಮೇರಿ ಕಹಾನಿ' (2019), 'ತೋಡಿಸಿ ಜೋ ಪೀ ಲೀ ಹೈ' (2020) ಆಲ್ಬಂಗಳಲ್ಲಿ ಮಹಿಳಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.. 

ಇದನ್ನೂ ಓದಿ-LSG Vs PBKS : ತವರಿನಲ್ಲಿಯೇ ಗೆಲುವಿನ ಖಾತೆ ತೆರೆದ ಲಕ್ನೋ : 21ರನ್ ಗಳಿಂದ ಗೆಲುವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News