ಇದೇ ಮೊದಲ ಬಾರಿಗೆ ಇರ್ಫಾನ್ ಪಠಾಣ್ ಮಡದಿಯ ಫೇಸ್ ರಿವೀಲ್! ಏನ್ ಚಂದ ಗುರೂ…ಸೌಂದರ್ಯದ ಗಣಿಯೇ

Rare Picture Of Irfan Pathans Wife: ಮೊದಲ ಬಾರಿಗೆ ಇರ್ಫಾನ್ ಅವರ ಪತ್ನಿಯ ಫೇಸ್ ರಿವೀಲ್ ಆಗಿದೆ. ಸೌಂದರ್ಯದ ಗಣಿಯಂತಿರುವ ಆಕೆಯ ಫೋಟೋ ಕಂಡು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

Written by - Bhavishya Shetty | Last Updated : Nov 7, 2023, 11:57 PM IST
    • ಅಫ್ಘಾನಿಸ್ತಾನ ತಂಡದ ಬೆಂಬಲಿಗರಲ್ಲಿ ಒಬ್ಬರಾದ ಇರ್ಫಾನ್ ಪಠಾಣ್
    • ಮನೆಯಲ್ಲಿ ಅಫ್ಘನ್ ಆಟಗಾರರಿಗೆ ಭೋಜನಕೂಟ ಆಯೋಜಿಸಿದ್ದರು.
    • ಇಮ್ರಾನ್ ತಾಹಿರ್ ಮತ್ತು ಅಜಯ್ ಜಡೇಜಾ ಕೂಡ ಈ ಔತಣಕೂಟದಲ್ಲಿ ಭಾಗವಹಿಸಿದ್ದರು
ಇದೇ ಮೊದಲ ಬಾರಿಗೆ ಇರ್ಫಾನ್ ಪಠಾಣ್ ಮಡದಿಯ ಫೇಸ್ ರಿವೀಲ್! ಏನ್ ಚಂದ ಗುರೂ…ಸೌಂದರ್ಯದ ಗಣಿಯೇ  title=
Irfan Pathan Wife Face Reveal

Rare Picture Of Irfan Pathans Wife: ಭಾರತದ ಮಾಜಿ ಆಟಗಾರ ಮತ್ತು ಅಫ್ಘಾನಿಸ್ತಾನ ತಂಡದ ಬೆಂಬಲಿಗರಲ್ಲಿ ಒಬ್ಬರಾದ ಇರ್ಫಾನ್ ಪಠಾಣ್ ಅವರು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಅಫ್ಘನ್ ಆಟಗಾರರಿಗೆ ಭೋಜನಕೂಟ ಆಯೋಜಿಸಿದ್ದರು.

ಇದನ್ನೂ ಓದಿ: ಕೊನೆಗೂ ಸಂಬಂಧ ಖಚಿತಪಡಿಸಿದ ಶುಭ್ಮನ್-ಸಾರಾ! ತಬ್ಬಿಹಿಡಿದ ಪ್ರೇಮಪಕ್ಷಿಗಳ ವೈರಲ್ ಫೋಟೋ- ಅಸಲಿ

ಐಸಿಸಿ ವಿಶ್ವಕಪ್ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಸಲುವಾಗಿ ಮುಂಬೈಗೆ ಆಗಮಿಸಿದ ಆಫ್ಘನ್ ಆಟಗಾರರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಅದ್ನಾನ್ ಸಾಮಿ, ಹಿರಿಯ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್ ಕೂಡ ಉಪಸ್ಥಿತರಿದ್ದರು. ಇಮ್ರಾನ್ ತಾಹಿರ್ ಮತ್ತು ಅಜಯ್ ಜಡೇಜಾ ಕೂಡ ಈ ಔತಣಕೂಟದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬ್ರೇಕ್ ಮಾಡೋಕೆ ಕಷ್ಟವಾದ 5 ವಿಶ್ವದಾಖಲೆಗಳು ಯಾವುವು ಗೊತ್ತಾ?

ಇನ್ನು ಈ ವೇಳೆ ಇದೇ ಮೊದಲ ಬಾರಿಗೆ ಇರ್ಫಾನ್ ಅವರ ಪತ್ನಿಯ ಫೇಸ್ ರಿವೀಲ್ ಆಗಿದೆ. ಸೌಂದರ್ಯದ ಗಣಿಯಂತಿರುವ ಆಕೆಯ ಫೋಟೋ ಕಂಡು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News