ವಿಶ್ವಕಪ್ ಮಧ್ಯೆ ಈ ತಂಡಕ್ಕೆ ಬಿತ್ತು ಭಾರೀ ಮೊತ್ತದ ದಂಡ! ICCಯಿಂದ ಕಠಿಣ ಕ್ರಮ

Sri Lanka: ಶನಿವಾರ ನಡೆದ ಪಂದ್ಯದಲ್ಲಿ ದಸುನ್ ಶನಕ ನೇತೃತ್ವದ ತಂಡ ನಿಗದಿತ ಅವಧಿಯಲ್ಲಿ ಎರಡು ಓವರ್’ಗಳನ್ನು ಕಡಿತಗೊಳಿಸಿತ್ತು. ಈ ಕಾರಣಕ್ಕಾಗಿ ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಶ್ರೀಲಂಕಾಕ್ಕೆ ಈ ದಂಡ ವಿಧಿಸಿದ್ದಾರೆ.

Written by - Bhavishya Shetty | Last Updated : Oct 8, 2023, 08:46 PM IST
    • ನಿಧಾನಗತಿಯ ಓವರ್ ರೇಟ್‌’ಗಾಗಿ ಶ್ರೀಲಂಕಾಗೆ ದಂಡ
    • ಆಟಗಾರರು ಮತ್ತು ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22
    • ದಂಡ ವಿಧಿಸಿದ ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್
ವಿಶ್ವಕಪ್ ಮಧ್ಯೆ ಈ ತಂಡಕ್ಕೆ ಬಿತ್ತು ಭಾರೀ ಮೊತ್ತದ ದಂಡ! ICCಯಿಂದ ಕಠಿಣ ಕ್ರಮ title=
Sri lanka Cricket team

World Cup 2023: ಹೊಸದಿಲ್ಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ODI ವಿಶ್ವಕಪ್ ಪಂದ್ಯದ ವೇಳೆ, ನಿಧಾನಗತಿಯ ಓವರ್ ರೇಟ್‌’ಗಾಗಿ ಶ್ರೀಲಂಕಾಗೆ ಪಂದ್ಯದ ಶುಲ್ಕದ 10 ಪ್ರತಿಶತ ದಂಡ ವಿಧಿಸಲಾಗಿದೆ. ಶನಿವಾರ ನಡೆದ ಪಂದ್ಯದಲ್ಲಿ ದಸುನ್ ಶನಕ ನೇತೃತ್ವದ ತಂಡ ನಿಗದಿತ ಅವಧಿಯಲ್ಲಿ ಎರಡು ಓವರ್’ಗಳನ್ನು ಕಡಿತಗೊಳಿಸಿತ್ತು. ಈ ಕಾರಣಕ್ಕಾಗಿ ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಶ್ರೀಲಂಕಾಕ್ಕೆ ಈ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: 10 ಎಸೆತಕ್ಕೆ 3 ವಿಕೆಟ್ ಢಮಾರ್…! ಜಡೇಜಾ ಸ್ಪಿನ್ನಿಂಗ್ ಅರ್ಥವಾಗದೆ ಕಂಗಾಲಾದ ಕಾಂಗಾರೂ ಪಡೆ

ಆಟಗಾರರು ಮತ್ತು ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಯಾವುದೇ ತಂಡವು ನಿಧಾನಗತಿಯ ಓವರ್ ರೇಟ್‌ ಅಥವಾ ನಿಗದಿತ ಸಮಯದಲ್ಲಿ ಒಂದು ಓವರ್ ಅನ್ನು ಕಡಿಮೆ ಮಾಡಿದರೆ ಆಟಗಾರರಿಗೆ ಪಂದ್ಯ ಶುಲ್ಕದ ಐದು ಶೇಕಡಾ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ ಸೊಂಟದ ಬೊಜ್ಜು ಅಂದುಕೊಂಡದಕ್ಕಿಂತ ವೇಗವಾಗಿ ಕರಗುತ್ತೆ!

ಸದ್ಯ ಲಂಕಾ ನಾಯಕ ತಮ್ಮ ತಂಡದ ತಪ್ಪನ್ನು ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News