Viral video: ತಾಯಿ ಹಕ್ಕಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಕ್ಕಿಯೊಂದು ತನ್ನ ಮರಿಗಳನ್ನು ಕ್ರೂರ ಹಾವಿನಿಂದ ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ವಿಡಿಯೋವನ್ನು ಕೆನಡಾದ ಆಲ್ಬರ್ಟಾದಲ್ಲಿರುವ ಡೈನೋಸಾರ್ ಪ್ರಾಂತೀಯ ಉದ್ಯಾನವನದಲ್ಲಿ ಜೂನ್ 9 ರಂದು ಸೆರೆ ಹಿಡಿಯಲಾಗಿದೆ.
Golden Snake Video: ದೊಡ್ಡ ಹಾವನ್ನು ನೋಡಿರುತ್ತೇವೆ, ಎರಡು ತಲೆಯ ಹಾವನ್ನು ಕೂಡ ನೋಡಿರುತ್ತೇವೆ, ಅತಿ ವಿಷಕಾರಿ ಹಾವುಗಳ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ ಆದರೆ ಇವೆಲ್ಲವೂ ಚಿನ್ನದ ಬಣ್ಣದ ಹಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
snake strangles itself to death: ಹಾವು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅಥವಾ ಹಾವುಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ.. ಆದರೆ ಇತ್ತೀಚೆಗೆ ಹಾವೊಂದು ಆತ್ಮಹತ್ಯೆ ಮಾಡಿಕೊಂಡಿದೆ. ಈ ದೃಶ್ಯವನ್ನು ನೋಡಿದ ವ್ಯಕ್ತಿಯೊಬ್ಬರು ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
snake video: ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಮತ್ತು ಸುದ್ದಿಗಳು ವೈರಲ್ ಆಗುತ್ತಿರುತ್ತವೆ. ಆಗೊಮ್ಮೆ ಈಗೊಮ್ಮೆ ಕೆಲವು ಅಚ್ಚರಿಯ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಹಾಗೆಯೇ ಹಾವಿಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾನದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Four foot long nosed snake: ಹಾವುಗಳಲ್ಲಿ ಹಲವು ವಿಧಗಳಿವೆ. ವಿಷಪೂರಿತ ಹಾವುಗಳ ಜೊತೆಗೆ ವಿಷರಹಿತ ಹಾವುಗಳು, ಬಣ್ಣಬಣ್ಣದ ಹಾವುಗಳೂ ಕಾಣಸಿಗುತ್ತವೆ. ಆದರೆ, ಉದ್ದನೆಯ ಮೂಗು ಇರುವ ಹಾವನ್ನು ನೋಡಿದ್ದೀರಾ..?
White Snake Viral Video: ಸಾಮಾನ್ಯವಾಗಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಹಾವುಗಳು ಬೇರೆಯವರ ಮೇಲೆ ದಾಳಿ ಮಾಡಿದರೂ.. ಹಾವುಗಳ ಮೇಲೆ ಜನರಿಂದ ದಾಳಿಯಾದರೂ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸದ್ದು ಮಾಡುತ್ತಿವೆ.
Beautiful white snake viral video: ಹಾವುಗಳನ್ನು ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಾವು ಅಪ್ಪಿ ತಪ್ಪಿಯೂ ಒಂದು ಬಾರಿ ಕಚ್ಚಿದರೆ ಸಾಕು ನಿಮ್ಮ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ , ಪ್ರತಿ ವರ್ಷ ಸುಮಾರು 81,000 ರಿಂದ 138000 ಜನರು ಹಾವು ಕಡಿತದಿಂದ ಸಾಯುತ್ತಾರೆ.
snake with two heads viral video: ಸಾಮಾಜಿಕ ಜಾಲತಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ, ಇಂತಹದ್ದೆ ವಿಭಿನ್ನವಾದ ವಿಡಿಯೋವೊಂದು ಇದೀಗ ಮತ್ತೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಎರಡು ತಲೆಗಳುಳ್ಳ ನಾಗರ ಹಾವೊಂದು ಇಲಿಗಳನ್ನು ನುಂಗುತ್ತಿದೆ.
Viral video:ಮನುಷ್ಯರಿಗೆ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು ಖಂಡಿತ ನಿಮ್ಮ ಪಟ್ಟಿಯಲ್ಲಿ ಸೇರುತ್ತದೆ. ಪ್ರಪಂಚದಾದ್ಯಂತ ಅನೇಕ ಅಪಾಯಕಾರಿ ಹಾವುಗಳಿವೆ, ಇದು ಕೇವಲ ಒಂದು ಹನಿ ವಿಷದಿಂದ ಡಜನ್ಗಟ್ಟಲೆ ಜನರನ್ನು ಕೊಲ್ಲುತ್ತದೆ. ಬ್ಲ್ಯಾಕ್ ಮಾಂಬಾದಿಂದ ಹಿಡಿದು ನಾಗರಹಾವಿನವರೆಗೆ ಸಾಕಷ್ಟು ಹಾವುಗಳು ನಮ್ಮ ಸುತ್ತಲೂ ಇವೆ. ಆದರೆ ವಿಷಕಾರಿ ಹಾವಲ್ಲ, ಇಂದು ಈ ವೈರಲ್ ವಡಿಯೋದ ಮೂಲಕ ನಾವು ನಿಮಗೆ ತೋರಿಸಲು ಹೊರಟಿರುವುದು ಅಪರೂಪದ ಎರಡು ಕಾಲಿರುವ ಹಾವನ್ನು.
viral video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕುಡುಕನೊಬ್ಬ ಫುಟ್ ಪಾತ್ ಮೇಲೆ ಕುಳಿತಿದ್ದ ಹಾವನ್ನು ಎತ್ತಿಕೊಂಡು ಮಾತನಾಡುತ್ತಿರುವುದು ಕಂಡು ಬಂದಿದೆ. ಅಚ್ಚರಿಯ ಸಂಗತಿಯೆಂದರೆ ಅಪಾಯಕಾರಿ ಹಾವು ಕೂಡ ಆ ಮನುಷ್ಯನ ಕೃತ್ಯಗಳನ್ನು ಮೌನವಾಗಿ ಗಮನಿಸುತ್ತಲೇ ಇದ್ದು ಆತನಿಗೆ ಯಾವುದೇ ಹಾನಿ ಮಾಡಲಿಲ್ಲ.
flying Snake Video: ಸಾಮಾನ್ಯವಾಗಿ ನಾವು ಹಾವುಗಳ ಚಲನೆಯನ್ನು ನೋಡಿರುತ್ತೀವಿ, ಎಲ್ಲಾ ಹಾವುಗಳು ನೆಲದ ಮೇಲೆ ತೆವಳುತ್ತಾ, ಅಷ್ಟೆ ಏಕೆ ನೀರಿನಲ್ಲಿ ಈಜುತ್ತಿರುವ ದೃಶ್ಯವನ್ನು ಕೂಡ ನೀವು ನೋಡಿರಬಹುದು ಆದರೆ ಇಲ್ಲೊಂದು ಹಾವು ಹಾರುತ್ತಾ ಹೋಗಿದೆ. ಈ ರೀತಿಯ ಹಾವು ಕಂಡು ಆ ಪ್ರಾಂತ್ಯದ ಜನ ಬೆಚ್ಚಿಬಿದ್ದಿದ್ದಾರೆ.
snake video: ಹಾವುಗಳು ಕಪ್ಪೆಗಳನ್ನು ತಿನ್ನುತ್ತವೆ, ಅದ್ದರಿಂದ ಈ ಹಾವುಗಳನ್ನು ನೋಡಿದ ತಕ್ಷಣ ಕಪ್ಪೆಗಳು ಹೆದರಿ ಓಡಿ ಹೋಗಲು ಪ್ರಾರಂಭಿಸುತ್ತವೆ. ಆದರೆ ಇಲ್ಲೊಂದು ಕಪ್ಪೆ ಆ ನಿಯಮವನ್ನೆ ಹುಸಿಯಾಗಿಸಿ, ಹಾವಿನ ಮೇಲೇರಿ ಜಾಲಿ ರೈಡ್ ಹೊರಟಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Snake gets rolled up to shiva idol: ಶ್ರೀಶೈಲದಲ್ಲಿ ಅಪರೂಪದ ಘಟನೆ ನಡೆದಿದೆ. ಮೊದಲ ಏಕಾದಶಿಗೂ ಮುನ್ನ ಈ ಘಟನೆ ನಡೆದಿದ್ದು ಭಕ್ತರು ಈ ಅಪರೂಪ ದೃಷ್ಯವನ್ನು ಕಣ್ತುಂಬಿಕೊಂಡರು. ಹಾವೊಂದು ಶಿವನ ಲಿಂಗದ ಸುತ್ತ ಸುತ್ತಿ ತನ್ನ ಭಕ್ತಿಯನ್ನು ಪ್ರದರ್ಶಿಸಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
rainbow snake: ಸಾಮಾನ್ಯವಾಗಿ ನೀವು ಬೂದು, ಹಸಿರು ಬಣ್ಣದ ಹಾವುಗಳನ್ನು ನೋಡಿರುತ್ತೀರಿ..ಬಿಲೀ, ನೀಲಿ, ಕೆಂಪು ಬಣ್ಣದ ಹಾವುಗಳ ಬಗ್ಗೆ ಕೇಳಿರುತ್ತೀರಿ. ಆದರೆ ಈ ಎಲ್ಲಾ ಬಣ್ಣ ಮಿಕ್ಸ್ ಆದಂತಹ ಹಾವನ್ನು ಎಂದಾದರೂ ನೋಡಿದ್ದೀರಾ? ಕಾಮನಬಿಲ್ಲನ್ನು ಹೋಲುವ ಹಾವೊಂದು ಸಾಮಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೀವು ಒಮ್ಮೆ ವಿಡಿಯೋ ನೋಡಿ ಖಂಡಿತ ಶಾಕ್ ಆಗ್ತೀರ!
Viral Snake Video: ಹಾವುಗಳು ತುಂಬಾ ಅಪಾಯಕಾರಿ. ಒಂದು ಕಚ್ಚುವಿಕೆಯೇ ಸಾಕು ಮನುಷ್ಯರಷ್ಟೇ ಅಲ್ಲ.. ಹುಲಿ, ಸಿಂಹದಂತಹ ಕಾಡುಪ್ರಾಣಿಗಳನ್ನೂ ಕೊಲ್ಲಲು.. ಹೀಗಾಗಿ ಯಾರೂ ಅಪಾಯಕಾರಿ ಹಾವಿನ ಹತ್ತಿರ ಹೋಗುವುದಿಲ್ಲ. ಆದರೆ ಇತ್ತೀಚೆಗೆ ಕಟ್ಟಿದ್ದ ಎಮ್ಮೆಯ ಬಳಿಗೆ ಹಾವೊಂದು ಹೋಗಿರುವ ಅಪರೂಪದ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Golden Snake Video: ದೊಡ್ಡ ಹಾವನ್ನು ನೋಡಿರುತ್ತೇವೆ, ಎರಡು ತಲೆಯ ಹಾವನ್ನು ಕೂಡ ನೋಡಿರುತ್ತೇವೆ, ಅತಿ ವಿಷಕಾರಿ ಹಾವುಗಳ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ ಆದರೆ ಇವೆಲ್ಲವೂ ಚಿನ್ನದ ಬಣ್ಣದ ಹಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
snake slime benefits: ಈ ಮಾಸದಲ್ಲಿ ಶಿವನನ್ನು ಸ್ತುತಿಸುವುದರಿಂದ ಮನಸ್ಸಿನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಅಲ್ಲದೇ ಈ ಸಮಯದಲ್ಲಿ ಶಿವನಿಗೆ ಪ್ರಿಯವಾದ ಹಾವುಗಳು ಹೊರಬಂದು ತಮ್ಮ ಚರ್ಮವನ್ನು ಬದಲಾಯಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.