close

News WrapGet Handpicked Stories from our editors directly to your mailbox

ಜಮ್ಮು ಕಾಶ್ಮೀರ್

 ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, 3 ಯೋಧರ ಸಾವು, ಓರ್ವ ಉಗ್ರನ ಹತ್ಯೆ

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, 3 ಯೋಧರ ಸಾವು, ಓರ್ವ ಉಗ್ರನ ಹತ್ಯೆ

 ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಕೆ.ಪಿ ರಸ್ತೆಯಲ್ಲಿ ಬುಧುವಾರ ಸಂಜೆ ಉಗ್ರರ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸೈನಿಕರು ಮೃತಪಟ್ಟಿದ್ದಾರೆ .ಜಮ್ಮು ಮತ್ತು ಕಾಶ್ಮೀರ ಸ್ಟೇಶನ್ ಹೌಸ್ ಆಫೀಸರ್ (ಎಸ್ಒಒ), ಸಿಆರ್ಪಿಎಫ್ ಜವಾನ್ ಮತ್ತು ಸ್ಥಳೀಯ ಮಹಿಳೆ ಸೇರಿದಂತೆ ಮೂವರು ಮಂದಿ ಗಾಯಗೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.   

Jun 12, 2019, 06:24 PM IST
ಜಮ್ಮು ಕಾಶ್ಮೀರ್ :ಎನ್ಕೌಂಟರ್ ದಾಳಿಯಲ್ಲಿ ಇಬ್ಬರು ಉಗ್ರರ ಹತ್ಯೆ

ಜಮ್ಮು ಕಾಶ್ಮೀರ್ :ಎನ್ಕೌಂಟರ್ ದಾಳಿಯಲ್ಲಿ ಇಬ್ಬರು ಉಗ್ರರ ಹತ್ಯೆ

ದಕ್ಷಿಣ ಕಾಶ್ಮೀರದ ಅನಂತ್ ನಾಗ್ ನ ಕಾಜ್ವಾನ್ ಅರಣ್ಯ ಪ್ರದೇಶ ಖುಂಡ್ರು ಬಳಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಎನ್ಕೌಂಟರ್ ಮೂಲಕ ಹತ್ಯೆಗೈದಿದ್ದಾರೆ. ಆದರೆ ಇದುವರೆಗೂ ಉಗ್ರರ ಮೃತದೇಹಗಳನ್ನು ವಶಪಡಿಸಿಕೊಂಡಿಲ್ಲವೆನ್ನಲಾಗಿದೆ. ಈ ಪ್ರದೇಶದಲ್ಲಿ ಇನ್ನು ಅಧಿಕ ಉಗ್ರರು ಸೇರೆ ಸಿಕ್ಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

May 28, 2019, 05:25 PM IST
ಜಮ್ಮು ಕಾಶ್ಮೀರ್ :ಸಿಆರ್ಪಿಎಫ್ ಬೆಂಗಾವಲು ವಾಹನದ ಹತ್ತಿರ ಸಿಲಿಂಡರ್ ಸ್ಪೋಟ

ಜಮ್ಮು ಕಾಶ್ಮೀರ್ :ಸಿಆರ್ಪಿಎಫ್ ಬೆಂಗಾವಲು ವಾಹನದ ಹತ್ತಿರ ಸಿಲಿಂಡರ್ ಸ್ಪೋಟ

ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯ ಬನಿಹಾಲ್ನಲ್ಲಿ ಸ್ಫೋಟವಾಗಿರುವ ಘಟನೆ ವರದಿಯಾಗಿದೆ.ಜವಾಹರ್ ಸುರಂಗದಾದ್ಯಂತ ಬನಿಹಾಲ್ ಸಮೀಪದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸ್ಯಾಂಟ್ರೋ ಕಾರಿನಲ್ಲಿ ರಹಸ್ಯ ಸ್ಫೋಟ ಸಂಭವಿಸಿದೆ.

Mar 30, 2019, 12:55 PM IST
ಆಪರೇಶನ್ ಆಲ್ ಔಟ್: ಸ್ಥಳೀಯ ಭಯೋತ್ಪಾದಕ ಮುಕ್ತ ಜಮ್ಮು-ಕಾಶ್ಮೀರದ ಈ ನಗರ

ಆಪರೇಶನ್ ಆಲ್ ಔಟ್: ಸ್ಥಳೀಯ ಭಯೋತ್ಪಾದಕ ಮುಕ್ತ ಜಮ್ಮು-ಕಾಶ್ಮೀರದ ಈ ನಗರ

ಜಮ್ಮು-ಕಾಶ್ಮೀರ ಪೊಲೀಸ್ ಪ್ರಕಾರ, ಬಾರಾಮುಲ್ಲಾ ಮತ್ತು ಶ್ರೀನಗರದಲ್ಲಿ ಸ್ಥಳೀಯ ಭಯೋತ್ಪಾದನೆ ಇಲ್ಲ. 

Jan 24, 2019, 11:53 AM IST
ಏಷ್ಯಾದ ಅತಿ ಉದ್ದದ ಶ್ರೀನಗರ-ಲೇಹ್ ಸುರಂಗ ಮಾರ್ಗ ನಿರ್ಮಾಣಕ್ಕೆ ಕ್ಯಾಬಿನೆಟ್ ಅಸ್ತು

ಏಷ್ಯಾದ ಅತಿ ಉದ್ದದ ಶ್ರೀನಗರ-ಲೇಹ್ ಸುರಂಗ ಮಾರ್ಗ ನಿರ್ಮಾಣಕ್ಕೆ ಕ್ಯಾಬಿನೆಟ್ ಅಸ್ತು

ಏಷ್ಯಾದ ಅತೀ ಉದ್ದದ ಎರಡು ದಿಕ್ಕಿನ ಜೋಜಿಲಾ ಪಾಸ್ ಸುರಂಗ ನಿರ್ಮಾಣಕ್ಕೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ.

Jan 4, 2018, 02:04 PM IST