Tulsi Vivah 2024: ಕಾರ್ತಿಕ ಮಾಸದ ವಿಷ್ಣು ಮತ್ತು ತುಳಸಿಯ ವಿವಾಹಕ್ಕೆ ವಿಶೇಷ ಮಹತ್ವವಿದೆ. ಈ ದಿನದಿಂದ ಮತ್ತೆ ಶುಭ ಹಾಗೂ ಶುಭ ಕಾರ್ಯಗಳು ಆರಂಭವಾಗಲಿವೆ. ಈ ವರ್ಷದ ತುಳಸಿ ವಿವಾಹದ ನಿಖರ ದಿನಾಂಕ, ಪೂಜಾ ವಿಧಾನ, ಪರಿಹಾರ ಮತ್ತು ಮಹತ್ವವನ್ನು ತಿಳಿಯೋಣ.
Tips to save dying tulasi plant: ತುಳಸಿ ಗಿಡವನ್ನು ಮನೆಗಳಲ್ಲಿ ನೆಟ್ಟರೆ ಅದರಿಂದ ಹಲವಾರು ಪ್ರಯೋಜನಗಳಿವೆ. ಗಿಡ ನೆಟ್ಟರೆ ಸಾಲದು...ಅದರ ಆರೈಕೆಯೂ ಕೂಡ ತುಂಬಾ ಮುಖ್ಯ. ತುಳಸಿ ಗಿಡಗಳು ಬೇಸಿಗೆಯಲ್ಲಿ ಮಾತ್ರ ಒಣಗುವುದಿಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲೂ ತುಳಸಿ ಗಿಡ ಒಣಗುತ್ತದೆ. ಹಾಗಾದರೆ ತುಳಸಿ ಗುಡವನ್ನು ಒಣಗುವುದರಿಂದ ಕಪಾಡುವುದು ಹೇಗೆ ತಿಳಿಯಲು ಮುಂದೆ ಓದಿ...
Tulsi Plant at home: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ.
Tulasi leaves for diabetes control: ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲರನ್ನೂ ಕಾಡುವ ದೊಡ್ಡ ತಲೆನೋವು ಎಂದರೆ ಸಕ್ಕರೆ ಕಾಯಿಲೆ. ಆದರೆ, ಸಕ್ಕರೆ ಕಾಯಿಲೆಗೂ ನೈಸರ್ಗಿಕ ಮದ್ದುಗಳಿದೆ. ಅದರಲ್ಲಿ ತುಳಸಿ ಕೂಡ ಒಂದು. ತುಲಸಿ ಎಲೆಯನ್ನು ಈ ರೀತಿ ಸೇವಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಅದು ಹೇಗೆ? ಈ ಸ್ಟೋರಿ ಓದಿ...
Shrirasthu shubhamasthu serial Avinash: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳ ಪೈಕಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್ನಲ್ಲಿ ಸ್ಯಾಂಡಲ್ವುಡ್ನ ಖ್ಯಾತ ನಟಿ ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.. ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆದ ಈ ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರವೂ ಅಷ್ಟೇ ಪ್ರಾಮುಖ್ಯತೆನ್ನು ಪಡೆದುಕೊಂಡಿವೆ..
Shreerastu Shubhamastu Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್ನಲ್ಲಿ ಹಿರಿಯ ಕಲಾವಿದರ ಬಳಗವೇ ಇದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದರೇ ತಪ್ಪಾಗುವುದಿಲ್ಲ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.