close

News WrapGet Handpicked Stories from our editors directly to your mailbox

ತೆಲಂಗಾಣ

ತೆಲಂಗಾಣದಲ್ಲಿ 8900 ಕೆಜಿ ಸ್ಫೋಟಕ ವಸ್ತು ವಶ, ಇಬ್ಬರ ಬಂಧನ

ತೆಲಂಗಾಣದಲ್ಲಿ 8900 ಕೆಜಿ ಸ್ಫೋಟಕ ವಸ್ತು ವಶ, ಇಬ್ಬರ ಬಂಧನ

ಸ್ಫೋಟಕ ಕಾಯ್ದೆಯ ಸೆಕ್ಷನ್ 9 (ಬಿ) (1) (ಸಿ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Oct 14, 2019, 09:56 AM IST
 48,000 ರಾಜ್ಯ ಸಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ ತೆಲಂಗಾಣ ಸರ್ಕಾರ

48,000 ರಾಜ್ಯ ಸಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ ತೆಲಂಗಾಣ ಸರ್ಕಾರ

 ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ದಿಷ್ಟ ಮುಷ್ಕರ ಕೈಗೊಂಡಿರುವ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್‌ಆರ್‌ಟಿಸಿ) 48,000 ಉದ್ಯೋಗಿಗಳನ್ನು ಮತ್ತು ಕಾರ್ಮಿಕರನ್ನು ಕೆ.ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ಭಾನುವಾರ ವಜಾ ಮಾಡಿದೆ.

Oct 7, 2019, 01:06 PM IST
ತೆಲಂಗಾಣದಲ್ಲಿ ತರಬೇತಿ ವಿಮಾನ ಅಪಘಾತದಿಂದ ಇಬ್ಬರು ಪೈಲಟ್‌ಗಳು ದುರ್ಮರಣ

ತೆಲಂಗಾಣದಲ್ಲಿ ತರಬೇತಿ ವಿಮಾನ ಅಪಘಾತದಿಂದ ಇಬ್ಬರು ಪೈಲಟ್‌ಗಳು ದುರ್ಮರಣ

ಆಘಾತಕಾರಿ ಘಟನೆಯೊಂದರಲ್ಲಿ ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ಸಂಭವಿಸಿದ ತರಬೇತಿ ವಿಮಾನದ ಅಪಘಾತದಿಂದಾಗಿ ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Oct 6, 2019, 04:42 PM IST
ತೆಲಂಗಾಣ: ಕೆಸಿಆರ್ ಸಂಪುಟ ವಿಸ್ತರಣೆ, ಮಗ ಮತ್ತು ಸೋದರಳಿಯನಿಗೆ ಮಂತ್ರಿಗಿರಿ

ತೆಲಂಗಾಣ: ಕೆಸಿಆರ್ ಸಂಪುಟ ವಿಸ್ತರಣೆ, ಮಗ ಮತ್ತು ಸೋದರಳಿಯನಿಗೆ ಮಂತ್ರಿಗಿರಿ

ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ತೆಲಂಗಾಣ ರಾಜ್ಯಪಾಲ ತಮಿಳುಸಾಯಿ ಸೌಂದರರಾಜನ್ ಹೊಸ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

Sep 9, 2019, 08:39 AM IST
ತೆಲಂಗಾಣದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ತಮಿಳಿಸೈ ಸುಂದರರಾಜನ್ ಪ್ರಮಾಣ ವಚನ

ತೆಲಂಗಾಣದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ತಮಿಳಿಸೈ ಸುಂದರರಾಜನ್ ಪ್ರಮಾಣ ವಚನ

 ಹೈದರಾಬಾದ್‌ನ ರಾಜ್ ಭವನದಲ್ಲಿ ತೆಲಂಗಾಣದ ಮೊದಲ ಮಹಿಳಾ ಗವರ್ನರ್ ಆಗಿ ತಮಿಳಿಸೈ ಸುಂದರರಾಜನ್ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.

Sep 8, 2019, 05:29 PM IST
ಲಂಡನ್‌ನಲ್ಲಿ ಕಾಣೆಯಾಗಿದ್ದ ತೆಲಂಗಾಣ ಮೂಲದ ವಿದ್ಯಾರ್ಥಿ ಮೃತದೇಹ ಪತ್ತೆ

ಲಂಡನ್‌ನಲ್ಲಿ ಕಾಣೆಯಾಗಿದ್ದ ತೆಲಂಗಾಣ ಮೂಲದ ವಿದ್ಯಾರ್ಥಿ ಮೃತದೇಹ ಪತ್ತೆ

ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ ಉಜ್ವಾಲ್ ಆಗಸ್ಟ್ 22 ರಂದು ನಾಪತ್ತೆಯಾಗಿದ್ದರು.

Sep 3, 2019, 05:57 PM IST
ತೆಲಂಗಾಣದಲ್ಲಿ ಟಿಡಿಪಿಗೆ ಬಿಗ್ ಶಾಕ್; 60 ಮಂದಿ ಹಿರಿಯ ನಾಯಕರು ಬಿಜೆಪಿಗೆ ಸೇರ್ಪಡೆ!

ತೆಲಂಗಾಣದಲ್ಲಿ ಟಿಡಿಪಿಗೆ ಬಿಗ್ ಶಾಕ್; 60 ಮಂದಿ ಹಿರಿಯ ನಾಯಕರು ಬಿಜೆಪಿಗೆ ಸೇರ್ಪಡೆ!

ತೆಲಂಗಾಣದಲ್ಲಿ ತೆಲುಗು ದೇಶಂ ಪಕ್ಷಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ರಾಜ್ಯದ 60 ಹಿರಿಯ ನಾಯಕರು ಟಿಡಿಪಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದಾರೆ.

Aug 19, 2019, 07:46 AM IST
ಟಿಡಿಪಿ ನಾಯಕರು ಸೇರಿದಂತೆ ವಿವಿಧ ಪಕ್ಷಗಳ 20 ಸಾವಿರ ಕಾರ್ಯಕರ್ತರು ಇಂದು ಬಿಜೆಪಿಗೆ ಸೇರ್ಪಡೆ

ಟಿಡಿಪಿ ನಾಯಕರು ಸೇರಿದಂತೆ ವಿವಿಧ ಪಕ್ಷಗಳ 20 ಸಾವಿರ ಕಾರ್ಯಕರ್ತರು ಇಂದು ಬಿಜೆಪಿಗೆ ಸೇರ್ಪಡೆ

ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬಹಿರಂಗ ಸಮಾವೇಶದಲ್ಲಿ ಇತರ ಪಕ್ಷಗಳ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.

Aug 18, 2019, 08:16 AM IST
ತೆಲಂಗಾಣ ಶಾಲೆಯಲ್ಲಿ ನೀರು ಉಳಿಸಲು 180 ಬಾಲಕಿಯರ ಕೂದಲಿಗೆ ಕತ್ತರಿ..!

ತೆಲಂಗಾಣ ಶಾಲೆಯಲ್ಲಿ ನೀರು ಉಳಿಸಲು 180 ಬಾಲಕಿಯರ ಕೂದಲಿಗೆ ಕತ್ತರಿ..!

ತೆಲಂಗಾಣದ ಮೇದಕ್ ಪಟ್ಟಣದ ಬುಡಕಟ್ಟು ಕಲ್ಯಾಣ ವಸತಿ ಶಾಲೆಯಲ್ಲಿ ನೀರು ಉಳಿಸುವ ಸಲುವಾಗಿ ಶಾಲಾ ಆಡಳಿತವು 180 ಬಾಲಕಿಯರಿಗೆ ಕ್ಷೌರ ಮಾಡಿಸಲು ಆದೇಶ ನೀಡಿದ ಘಟನೆ ನಡೆದಿದೆ.

Aug 14, 2019, 09:01 PM IST
ಭೀಕರ ಕಾರು ಅಪಘಾತ; ಬಿಜೆಪಿ ನಾಯಕ ಸೇರಿ ಮೂವರ ದುರ್ಮರಣ

ಭೀಕರ ಕಾರು ಅಪಘಾತ; ಬಿಜೆಪಿ ನಾಯಕ ಸೇರಿ ಮೂವರ ದುರ್ಮರಣ

ಶಮೀರ್‌ಪೇಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ನಾಯಕ  ಮತ್ತು ಅವರ ಪತ್ನಿ ಸೇರಿದಂತೆ ಒಟ್ಟು ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. 

Aug 13, 2019, 10:18 PM IST
ತೆಲಂಗಾಣ: ಶಾಲೆಯಲ್ಲಿ ಊಟ ಸೇವಿಸಿದ ಬಳಿಕ 10 ಮಕ್ಕಳು ಅಸ್ವಸ್ಥ

ತೆಲಂಗಾಣ: ಶಾಲೆಯಲ್ಲಿ ಊಟ ಸೇವಿಸಿದ ಬಳಿಕ 10 ಮಕ್ಕಳು ಅಸ್ವಸ್ಥ

ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ 8-10 ನೇ ತರಗತಿಯ ಸುಮಾರು 10 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಊಟ ಸೇವಿಸಿದ ಬಳಿಕ ವಾಂತಿ ಮತ್ತು ಬೇದಿ ಆಗಿದೆ.
 
Aug 8, 2019, 03:54 PM IST
ಈದ್ ಅಲ್-ಅಧಾದಲ್ಲಿ ಹಸುವನ್ನು ಬಲಿ ಕೊಡಬೇಡಿ: ತೆಲಂಗಾಣ ಸಚಿವ

ಈದ್ ಅಲ್-ಅಧಾದಲ್ಲಿ ಹಸುವನ್ನು ಬಲಿ ಕೊಡಬೇಡಿ: ತೆಲಂಗಾಣ ಸಚಿವ

ಹೈದರಾಬಾದ್‌ನ ಅಪ್ರತಿಮ ಚಾರ್ಮಿನಾರ್‌ ಅನ್ನು ಉಲ್ಲೇಖಿಸಿದ ತೆಲಂಗಾಣ ಗೃಹ ಸಚಿವ ಮಹಮೂದ್ ಅಲಿ, ಈ ಸ್ಮಾರಕವು “ನಮ್ಮ ಪೂರ್ವಜರ ನಂಬಿಕೆಯನ್ನು” ಪ್ರತಿಬಿಂಬಿಸುತ್ತದೆ. ಚಾರ್ಮಿನಾರ್‌ನ ನಾಲ್ಕು ಸ್ತಂಭಗಳು ಹಿಂದೂ ಧರ್ಮ, ಇಸ್ಲಾಂ, ಸಿಖ್ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮ ಎಂಬ ನಾಲ್ಕು ಧರ್ಮಗಳನ್ನು ಪ್ರತಿನಿಧಿಸುತ್ತವೆ ಎಂದಿದ್ದಾರೆ. 
 
Jul 17, 2019, 09:45 AM IST
ಹಾಸ್ಟೆಲ್ ಕೊಠಡಿಯಲ್ಲಿ ಬೆಂಕಿ, ಓರ್ವ ವಿದ್ಯಾರ್ಥಿ ಸಾವು

ಹಾಸ್ಟೆಲ್ ಕೊಠಡಿಯಲ್ಲಿ ಬೆಂಕಿ, ಓರ್ವ ವಿದ್ಯಾರ್ಥಿ ಸಾವು

ಮೃತ ವಿದ್ಯಾರ್ಥಿಯನ್ನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಸ್ಪಂದನ ಎಂದು ಗುರುತಿಸಲಾಗಿದೆ. 

Jul 15, 2019, 04:01 PM IST
ತೆಲಂಗಾಣ: ತಹಶೀಲ್ದಾರ್‌ ನಿವಾಸದ ಮೇಲೆ ಎಸಿಬಿ ದಾಳಿ, ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ವಶ

ತೆಲಂಗಾಣ: ತಹಶೀಲ್ದಾರ್‌ ನಿವಾಸದ ಮೇಲೆ ಎಸಿಬಿ ದಾಳಿ, ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ವಶ

ರಂಗ ರೆಡ್ಡಿ ಜಿಲ್ಲೆಯ ತಹಶೀಲ್ದಾರ್ ಮನೆ ಮೇಲೆ ನಿನ್ನೆ ತಡರಾತ್ರಿ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಂಡಿದೆ.

Jul 11, 2019, 09:54 AM IST
ಕಾರು-ಟ್ಯಾಂಕರ್ ಡಿಕ್ಕಿ: ಇಬ್ಬರು ಸಾವು, ಏಳು ಮಂದಿಗೆ ಗಾಯ

ಕಾರು-ಟ್ಯಾಂಕರ್ ಡಿಕ್ಕಿ: ಇಬ್ಬರು ಸಾವು, ಏಳು ಮಂದಿಗೆ ಗಾಯ

ಸೂರ್ಯಪೇಟೆ ಜಿಲ್ಲೆಯ ಕೊಡಾಡಾ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಟ್ಯಾಂಕರ್ ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

Jul 5, 2019, 11:27 AM IST
Video: ಸಸಿ ನೆಡಲು ಹೋದ ಅರಣ್ಯಾಧಿಕಾರಿಣಿ ಮೇಲೆ ಟಿಆರ್ಎಸ್ ಶಾಸಕನ ಸಹೋದರನಿಂದ ಹಲ್ಲೆ

Video: ಸಸಿ ನೆಡಲು ಹೋದ ಅರಣ್ಯಾಧಿಕಾರಿಣಿ ಮೇಲೆ ಟಿಆರ್ಎಸ್ ಶಾಸಕನ ಸಹೋದರನಿಂದ ಹಲ್ಲೆ

ಮಹಿಳಾ ಅರಣ್ಯಾಧಿಕಾರಿ (ಎಫ್‌ಆರ್‌ಒ) ಮೇಲೆ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ಸಿರ್ಪುರ ಶಾಸಕ ಕೊನೆರು ಕೊನಪ್ಪ ಅವರ ಸಹೋದರ ಕೊನೇರು ಕೃಷ್ಣ ರಾವ್ ಅಧಿಕಾರಿಣಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೃಷ್ಣ ರಾವ್ ಇತ್ತೀಚೆಗೆ ಕೊಮರಾಮ್ ಭೀಮ್ ಆಸಿಫಾಬಾದ್ ಜಿಲ್ಲಾ ಪರಿಷತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Jun 30, 2019, 02:42 PM IST
ಕಾಂಗ್ರೆಸ್‌ಗೆ ಬಿಗ್ ಶಾಕ್: ತೆಲಂಗಾಣದಲ್ಲಿ ಪಕ್ಷದ 12 ಶಾಕಸರು ಟಿಆರ್‌ಎಸ್‌ಗೆ

ಕಾಂಗ್ರೆಸ್‌ಗೆ ಬಿಗ್ ಶಾಕ್: ತೆಲಂಗಾಣದಲ್ಲಿ ಪಕ್ಷದ 12 ಶಾಕಸರು ಟಿಆರ್‌ಎಸ್‌ಗೆ

ತಮ್ಮನ್ನು ಟಿಆರ್‌ಎಸ್‌ ಜತೆ ವಿಲೀನ ಮಾಡಬೇಕು ಎಂದು ಕಾಂಗ್ರೆಸ್ ಬಂಡಾಯ ಶಾಸಕರು ಸ್ಪೀಕರ್ ಬಳಿ ಮನವಿ ಮಾಡಿದ್ದಾರೆ.

Jun 6, 2019, 05:36 PM IST
ತಿರುಮಲದಲ್ಲಿ ಬಾಲಾಜಿಗೆ ಪೂಜೆ ಸಲ್ಲಿಸಿದ ಕೆಸಿಆರ್

ತಿರುಮಲದಲ್ಲಿ ಬಾಲಾಜಿಗೆ ಪೂಜೆ ಸಲ್ಲಿಸಿದ ಕೆಸಿಆರ್

ಲೋಕಸಭೆ ಚುನಾವಣೆ ಋತುವಿನಲ್ಲಿ ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅವರ ಪಕ್ಷವು ನಿರೀಕ್ಷೆಯ ಮಟ್ಟದಲ್ಲಿ ಜಯಗಳಿಸಲಿಲ್ಲ.
 
May 27, 2019, 10:23 AM IST
ಇಂದು ಸ್ಟಾಲಿನ್ ಭೇಟಿಯಾಗಲಿರುವ ಕೆಸಿಆರ್, ತೃತೀಯ ರಂಗದ ಬಗ್ಗೆ ಚರ್ಚೆ ಸಾಧ್ಯತೆ

ಇಂದು ಸ್ಟಾಲಿನ್ ಭೇಟಿಯಾಗಲಿರುವ ಕೆಸಿಆರ್, ತೃತೀಯ ರಂಗದ ಬಗ್ಗೆ ಚರ್ಚೆ ಸಾಧ್ಯತೆ

ಲೋಕಸಭಾ ಚುನಾವಣೆ ಏಳನೇ ಹಂತ ಬಾಕಿ ಇರುವಾಗಲೇ ಟಿಆರ್ಎಸ್ ಪಕ್ಷದ ಮುಖ್ಯಸ್ಥ ಹಾಗೂ ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್ ರಾವ್ ತೃತೀಯ ರಂಗದ ರಚನೆಯ ಸಾಧ್ಯತೆ ವಿಚಾರವಾಗಿ ಚರ್ಚಿಸಲು ಸೋಮವಾರದಂದು ಡಿಎಂಕೆ ನಾಯಕ ಸ್ಟಾಲಿನ್ ಅವರನ್ನು ಭೇಟಿಯಾಗಲಿದ್ದಾರೆ.

May 13, 2019, 01:07 PM IST
ಲೋಕ ಸಮರ 2019: ಬಿಜೆಪಿಯಿಂದ ಮತ್ತೊಂದು ಲಿಸ್ಟ್ ಬಿಡುಗಡೆ; ಕೈರಾನಾದಿಂದ ಪ್ರದೀಪ್ ಚೌಧರಿ ಸ್ಪರ್ಧೆ

ಲೋಕ ಸಮರ 2019: ಬಿಜೆಪಿಯಿಂದ ಮತ್ತೊಂದು ಲಿಸ್ಟ್ ಬಿಡುಗಡೆ; ಕೈರಾನಾದಿಂದ ಪ್ರದೀಪ್ ಚೌಧರಿ ಸ್ಪರ್ಧೆ

ತೆಲಂಗಾಣದ ಆರು ಕ್ಷೇತ್ರಗಳಿಗೆ, ಉತ್ತರಪ್ರದೇಶದ ಮೂರು ಕ್ಷೇತ್ರಗಳಿಗೆ ಹಾಗು ಕೇರಳ ಮತ್ತು ಪಶ್ಚಿಮ ಬಂಗಾಳದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಬಿಜೆಪಿ ಇಂದು ಪ್ರಕಟಿಸಿದೆ.

Mar 23, 2019, 05:33 PM IST