ಅತ್ಯಾಚಾರ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; 57 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; 57 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಅಪರಾಧಿ ಪಾಲ್ಥೆವರ್ ಶ್ರೀನಿವಾಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ 5,000 ರೂ.ಗಳ ದಂಡ ಪಾವತಿಸುವಂತೆ ಆದೇಶಿಸಿದೆ. 

Oct 31, 2019, 12:14 PM IST
ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿನ ಕರಾರಿ ಪ್ರದೇಶದಲ್ಲಿ 16 ವರ್ಷದ ದಲಿತ ಬಾಲಕಿಯೊಬ್ಬಳ ಮೇಲೆ ನೆರೆ ವ್ಯಕ್ತಿಯೊಬ್ಬ ಅತ್ಯಾಚಾರ ವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Sep 28, 2019, 07:32 PM IST
ಕೇರಳದ 7 ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ, ಶಿಕ್ಷಕನ ಮೇಲೆ ಅತ್ಯಾಚಾರದ ಆರೋಪ

ಕೇರಳದ 7 ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ, ಶಿಕ್ಷಕನ ಮೇಲೆ ಅತ್ಯಾಚಾರದ ಆರೋಪ

 ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ ಮೇಲೆ ಶಾಲಾ ಶಿಕ್ಷಕ ಅತ್ಯಾಚಾರ ಎಸಗಿದ್ದರಿಂದಾಗಿ 7ನೇ ತರಗತಿ ವಿದ್ಯಾರ್ಥಿನಿ ಈಗ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. 

Aug 25, 2019, 07:03 PM IST
ದೆಹಲಿ: ಜೆಎನ್‌ಯು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಐಐಟಿ ಬಳಿ ಎಸೆದು ಹೋದ ಕ್ಯಾಬ್ ಚಾಲಕ

ದೆಹಲಿ: ಜೆಎನ್‌ಯು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಐಐಟಿ ಬಳಿ ಎಸೆದು ಹೋದ ಕ್ಯಾಬ್ ಚಾಲಕ

ತನ್ನ ಸ್ನೇಹಿತ ಆಯೋಜಿಸಿದ್ದ ಹುಟ್ಟುಹಬ್ಬದ ಸಂತೋಷಕೂಟದ ನಂತರ ಕ್ಯಾಂಪಸ್‌ಗೆ ಮರಳಲು ಕ್ಯಾಬ್ ಕಾಯ್ದಿರಿಸಿದ ನಂತರ ಆಕೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಜೆಎನ್‌ಯು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

Aug 6, 2019, 09:58 AM IST
ಚಾಕೊಲೇಟ್ ನೀಡುವ ನೆಪ ಹೇಳಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಬಂಧನ

ಚಾಕೊಲೇಟ್ ನೀಡುವ ನೆಪ ಹೇಳಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಬಂಧನ

ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ 24 ವರ್ಷದ ಆರೋಪಿ ಯುಪಿಯ ಬುಲಂದ್‌ಶಹರ್ ನಿವಾಸಿ ಎಂದು ತಿಳಿದುಬಂದಿದೆ.
 
Jul 5, 2019, 10:39 AM IST
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಗೆ ಗ್ರಾಮಸ್ಥರಿಂದ ತಕ್ಕ ಪಾಠ! ಮಾಡಿದ್ದೇನು?

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಗೆ ಗ್ರಾಮಸ್ಥರಿಂದ ತಕ್ಕ ಪಾಠ! ಮಾಡಿದ್ದೇನು?

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆಯಲು ಯತ್ನಿಸಿದರಾದರೂ ಇದಕ್ಕೆ ಅವಕಾಶ ಕೊಡದ ಗ್ರಾಮಸ್ಥರು ಆರೋಪಿಗೆ ಚಪ್ಪಲಿ ಹಾರ ಹಾಕಿ ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ.
 
Jun 25, 2019, 11:42 AM IST
ಯುವತಿಯನ್ನು ಬಂಧನದಲ್ಲಿಟ್ಟು ನಾಲ್ಕು ದಿನ ನಿರಂತರ ಅತ್ಯಾಚಾರ; ಪೋಲಿಸರಿಂದ ಆರೋಪಿಗಳ ಅರೆಸ್ಟ್

ಯುವತಿಯನ್ನು ಬಂಧನದಲ್ಲಿಟ್ಟು ನಾಲ್ಕು ದಿನ ನಿರಂತರ ಅತ್ಯಾಚಾರ; ಪೋಲಿಸರಿಂದ ಆರೋಪಿಗಳ ಅರೆಸ್ಟ್

ಆರೋಪಿಗಳಾದ ಇಬ್ಬರು ಸಹೋದರರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 376ಡಿ, 377 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

Jun 24, 2019, 12:22 PM IST
ಒಳಚರಂಡಿ ವಿವಾದ: ಕುಟುಂಬದ ಕಣ್ಣೆದುರೇ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಒಳಚರಂಡಿ ವಿವಾದ: ಕುಟುಂಬದ ಕಣ್ಣೆದುರೇ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಶುಕ್ರವಾರ ಸಂಜೆ ಅಹಿರುಲಿ ಬಜಾರ್ ಪೊಲೀಸ್ ಠಾಣೆ ಪ್ರದೇಶದ ವ್ಯಾಪ್ತಿಗೆ ಒಳಪಡುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.

Jun 10, 2019, 02:25 PM IST
ಮಗಳ ಸಾವಿಗೆ ನ್ಯಾಯ ಕೊಡಿಸಿ; ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಮಧು ಪೋಷಕರ ಮನವಿ

ಮಗಳ ಸಾವಿಗೆ ನ್ಯಾಯ ಕೊಡಿಸಿ; ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಮಧು ಪೋಷಕರ ಮನವಿ

ಬಾಲಕಿಯ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು, ಅಗತ್ಯವಿದ್ದರೆ ಸಿಐಡಿ ತನಿಖೆಯನ್ನು ನಡೆಸುವಂತೆ ಗೃಹ ಸಚಿವರಿಗೆ ಕರೆ ಮಾಡಿ ಸೂಚಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
 
Apr 20, 2019, 03:53 PM IST
ರಾಯಚೂರು ವಿದ್ಯಾರ್ಥಿನಿ ಮಧು ಸಾವು: ತ್ವರಿತವಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ ದರ್ಶನ್

ರಾಯಚೂರು ವಿದ್ಯಾರ್ಥಿನಿ ಮಧು ಸಾವು: ತ್ವರಿತವಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ ದರ್ಶನ್

ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕು- ದರ್ಶನ್ ತೂಗುದೀಪ.
 
Apr 20, 2019, 02:57 PM IST
ವಸತಿ ಶಾಲಾ ವಿದ್ಯಾರ್ಥಿನಿಯರಿಗೆ ಡ್ರಗ್ಸ್ ನೀಡಿ ಅಧಿಕಾರಿಗಳಿಂದ ರೇಪ್! ತನಿಖೆಗೆ ಆದೇಶ

ವಸತಿ ಶಾಲಾ ವಿದ್ಯಾರ್ಥಿನಿಯರಿಗೆ ಡ್ರಗ್ಸ್ ನೀಡಿ ಅಧಿಕಾರಿಗಳಿಂದ ರೇಪ್! ತನಿಖೆಗೆ ಆದೇಶ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹಣಕಾಸು ಸಚಿವ ಹಾಗೂ ಚಂದ್ರಾಪುರ ಜಿಲ್ಲಾ ಉಸ್ತುವಾರಿ ಸಚಿವ ಸುಧೀರ್ ಮುಂಗಂಟಿವಾರ್ ಈ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. 

Apr 17, 2019, 11:14 AM IST
ತಾಯಿ ಎದುರೇ ಮಗಳ ಮೇಲೆ ರೇಪ್; ಮುಜಾಫರನಗರದಲ್ಲಿ ಹೀನಾಯ ಕೃತ್ಯ

ತಾಯಿ ಎದುರೇ ಮಗಳ ಮೇಲೆ ರೇಪ್; ಮುಜಾಫರನಗರದಲ್ಲಿ ಹೀನಾಯ ಕೃತ್ಯ

ತಾಯಿಯ ಎದುರಿಗೇ 22 ವರ್ಷದ ಮಗಳ ಮೇಲೆ ಯುವರಿಬ್ಬರು ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಮುಜಾಫರನಗರ ಜಿಲ್ಲೆಯಲ್ಲಿ ನಡೆದಿದೆ.

Apr 15, 2019, 02:03 PM IST
5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಸೋದರ ಸಂಬಂಧಿ!

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಸೋದರ ಸಂಬಂಧಿ!

ಮುರಾದ್‌ ನಗರದ ಪುರಿ ಕಾಲೊನಿಯಲ್ಲಿ ಮನೆ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿದ್ದ ಆಕೆಯ ತಾಯಿಯ ಸೋದರ ಸಂಬಂಧಿ ಮಹಾಜನ್ ಎಂಬಾತ ಅತ್ಯಾಚಾರ ಎಸಗಿದ್ದಾನೆ. 

Apr 10, 2019, 10:52 AM IST
ದಲಿತ ಬಾಲಕಿ ಅಪಹರಿಸಿ ಅತ್ಯಾಚಾರ; ಇಬ್ಬರು ಯುವಕರ ಬಂಧನ

ದಲಿತ ಬಾಲಕಿ ಅಪಹರಿಸಿ ಅತ್ಯಾಚಾರ; ಇಬ್ಬರು ಯುವಕರ ಬಂಧನ

ಬಾಲಕಿಯನ್ನು ಅಪಹರಿಸಿದ ಯುವಕರು ರಾತ್ರಿ ಶಾಲಾ ಆವರಣಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.

Mar 29, 2019, 02:34 PM IST
ಎರಡೂವರೆ ವರ್ಷದ ಹೆಣ್ಣು ಮಗು ಅಪಹರಿಸಿ ಅತ್ಯಾಚಾರ ಎಸಗಿ ಹತ್ಯೆ; ಅಪರಾಧಿಗೆ ಗಲ್ಲು ಶಿಕ್ಷೆ

ಎರಡೂವರೆ ವರ್ಷದ ಹೆಣ್ಣು ಮಗು ಅಪಹರಿಸಿ ಅತ್ಯಾಚಾರ ಎಸಗಿ ಹತ್ಯೆ; ಅಪರಾಧಿಗೆ ಗಲ್ಲು ಶಿಕ್ಷೆ

ಪ್ರಕರಣದ ಆರೋಪಿ ಸುರೇಶ ಪಾಶ್ವಾನ್(41) ವಿರುದ್ಧ ಐಪಿಸಿ ಸೆಕ್ಷನ್ 364, 376, 302 ಮತ್ತು ಮಕ್ಕಳ ರಕ್ಷಣಾ ಕಾಯ್ದೆ 2012ರ ಅನ್ವಯ 2013ರ ಜುಲೈನಲ್ಲಿ ಪ್ರಕರಣ ದಾಖಲಾಗಿತ್ತು. 

Mar 29, 2019, 08:18 AM IST
ಸಹೋದರರು, ಚಿಕ್ಕಪ್ಪನಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್, ಬಳಿಕ ತಲೆ ಕತ್ತರಿಸಿ ಹತ್ಯೆ!

ಸಹೋದರರು, ಚಿಕ್ಕಪ್ಪನಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್, ಬಳಿಕ ತಲೆ ಕತ್ತರಿಸಿ ಹತ್ಯೆ!

ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 12 ವರ್ಷದ ಬಾಲಕಿ ಮಾರ್ಚ್ 13ರಂದು ಶಾಲೆಗೇ ಹೋದವಳು ಮನೆಗೆ ಹಿಂತಿರುಗದ ಕಾರಣ ಆಕೆಗಾಗಿ ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದ್ದರು.

Mar 19, 2019, 01:50 PM IST
ಫರ್ಸ್ಟ್ ನೈಟಲ್ಲೇ ನವವಿವಾಹಿತೆ ಮೇಲೆ ಪತಿ, ಭಾವನಿಂದ ಗ್ಯಾಂಗ್ ರೇಪ್!

ಫರ್ಸ್ಟ್ ನೈಟಲ್ಲೇ ನವವಿವಾಹಿತೆ ಮೇಲೆ ಪತಿ, ಭಾವನಿಂದ ಗ್ಯಾಂಗ್ ರೇಪ್!

ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ದುಷ್ಕರ್ಮಿಗಳು ಅತ್ಯಾಚಾರವೆಸಗಿದ ಪ್ರಕರಣದ ಬೆನ್ನಲೇ ಈ ಘಟನೆ ನಡೆದಿದೆ. 

Mar 15, 2019, 01:32 PM IST
ಕ್ಲಾಸ್ ಮೇಟ್ ಮೇಲೆ 10ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ

ಕ್ಲಾಸ್ ಮೇಟ್ ಮೇಲೆ 10ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ

ಆರೋಪಿ ವಿದ್ಯಾರ್ಥಿ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Feb 27, 2019, 10:16 AM IST
ಕೈಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ

ಕೈಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ

ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದ 7 ವರ್ಷದ ಬಾಲಕಿಯು, ಭಾನುವಾರ ಬೆಳಿಗ್ಗೆ ಸಮೀಪದ ಡಿಡಿಎ ಉದ್ಯಾನವನದ ಬಳಿ ಶವವಾಗಿ ಪತ್ತೆಯಾಗಿದ್ದಾಳೆ.

Feb 11, 2019, 12:31 PM IST
ಅತ್ಯಾಚಾರ ಆರೋಪಿಗಳಿಗೆ ಕ್ಲೀನ್ ಚಿಟ್; ಸಂತ್ರಸ್ತೆ ಆತ್ಮಹತ್ಯೆ

ಅತ್ಯಾಚಾರ ಆರೋಪಿಗಳಿಗೆ ಕ್ಲೀನ್ ಚಿಟ್; ಸಂತ್ರಸ್ತೆ ಆತ್ಮಹತ್ಯೆ

ಪೊಲೀಸರು ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ತಿಳಿದು ಆಕೆ ತುಂಬಾ ಬೇಸರಗೊಂಡಿದ್ದಳು. ಇದೇ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತು" ಎಂದು ಪತಿ ಹೇಳಿದ್ದಾರೆ.
 
Jan 15, 2019, 11:57 AM IST