jaya bachchan-Aishwarya Rai: ಖ್ಯಾತ ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಅತ್ತೆ ಜಯಾ ಬಚ್ಚನ್ ಅವರು ತಮ್ಮ ಕೋಪದ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಈ ಸಂಬಂಧ ಅವರ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ..
Bachchan Family: ಬಾಲಿವುಡ್ನ ಪ್ರಸಿದ್ಧ ಕುಟುಂಬಗಳಲ್ಲಿ ಒಂದಾದ ಬಚ್ಚನ್ ಫ್ಯಾಮಿಲಿ ಸದ್ಯ ಸುದ್ದಿಯಲ್ಲಿದೆ.. ಕಳೆದ ಹಲವಾರು ದಿನಗಳಿಂದ ಅಭಿಷೇಕ್ ಹಾಗೂ ಐಶ್ವರ್ಯ ನಡುವೆ ಯಾವುದೂ ಸರಿಯಿಲ್ಲ ಅವರಿಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ..
Abhishek Bachchan-Aishwarya Rai: ಬಾಲಿವುಡ್ನ ಅತ್ಯಂತ ಸುಂದರ ಮತ್ತು ಅತ್ಯುತ್ತಮ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ 2007 ರಲ್ಲಿ ವಿವಾಹವಾದರು. ಆದರೆ ಕಳೆದ ಕೆಲವು ದಿನಗಳಿಂದ ಇದೀಗ ಐಶ್ವರ್ಯಾ ಮತ್ತು ಅಭಿಷೇಕ್ ಬೇರೆಯಾಗುತ್ತಿದ್ದಾರೆ, ಇಬ್ಬರ ನಡುವೆ ಮನಸ್ತಾಪವಿದೆ, ಶೀಘ್ರದಲ್ಲೇ ಅವರಿಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳು ಹರಡಿವೆ..
Abhishek Bachchan-Aishwarya Rai: ಬಾಲಿವುಡ್ ನಟಿ, ಮಾಜಿ ವಿಶ್ವಸುದಂರಿ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ನಡುವೆ ಭಿನ್ನಭಿಪ್ರಾಯಗಳು ತಲೆದೂರುತ್ತಿದ್ದು, ದಂಪತಿಗಳು ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಸದ್ದು ಮಾಡುತ್ತಿದೆ.. ಇದೆಲ್ಲರ ನಡುವೆ ಇದೀಗ ನಟಿ ಐಶ್ವರ್ಯ ಈ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ..
Aishwarya Rai-Abhishek Bachchan: ನಟಿ ಐಶ್ವರ್ಯ ರೈ ಇತ್ತೀಚೆನ ದಿನಗಳಲ್ಲಿ ತಮ್ಮ ವೈಯಕ್ತಿಕ ಕಾರಣದಿಂದ ಸುದ್ದಿಯಲ್ಲಿದ್ದಾರೆ.. ಅಭಿಷೇಕ್ ಹಾಗೂ ಐಶ್ವರ್ಯ ಅವರಿಬ್ಬರ ಸಮಭಂಧದ ಮಧ್ಯೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.. ಇದಕ್ಕೆ ಪುಷ್ಟಿ ನೀಡುವಂತೆ ಐಶ್ವರ್ಯ ರೈ ಒಬ್ಬರೇ ನ್ಯೂಯಾರ್ಕ್ಗೆ ಹಾರಿದ್ದಾರೆ..
aishwarya rai-abhishek bachchan: ಬಾಲಿವುಡ್ನ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲಿ ಒಂದಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ಸ್ಟ್ರಾಂಗ್ ವ್ಯಕ್ತಿತ್ವ ಮತ್ತು ಆನ್-ಸ್ಕ್ರೀನ್ ಕೆಮಿಸ್ಟ್ರಿಯಿಂದ ಅಭಿಮಾನಿಗಳ ಹೃದಯವನ್ನು ಆಳಿದ್ದಾರೆ... ಸದ್ಯ ಈ ಜೋಡಿ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದೆ..
Sangeetha Sringeri Boyfriend: ಚಾರ್ಲಿ ಸಿನಿಮಾ ಹಾಗೂ ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. ಚಾರ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಟಾಪ್ 3 ಸ್ಪರ್ಧಿಯಾಗಿ ಹೊರಹೊಮ್ಮಿದರು...
Pavithra Gowda First Husband: ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆನ್ನುವ ಕನಸು ಕಂಡಿದ್ದ ನಟಿ ಪವಿತ್ರಾ ಗೌಡ ಮೊದಲ ಮೂವಿಯೇ ಫ್ಲಾಪ್ ಆಗಿತ್ತು.. ಸದ್ಯ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿ 1 ಎಂದು ಗುರುತಿಸಲಾಗಿರುವ ಪವಿತ್ರಾ ತಮ್ಮ ಮೊದಲ ಪತಿಯಿಂದ ದೂರವಾಗಿದ್ದೇಕೆ..?
Cinerama Stars Voting: ಎರಡನೇ ಹಂತದ ಮತದಾನ ಇಂದು ದೇಶಾದ್ಯಂತ ನಡೆಯುತ್ತಿದ್ದು.. ಇದು ಕರ್ನಾಟಕದ ಮೊದಲ ಹಂತದ ಮತದಾನವಾಗಿದೆ.. ಮತದಾರರು ಸಂತಸದಿಂದಲೇ ಮತಕಟ್ಟೆಗೆ ಆಗಮಿಸಿ ವೋಟ್ ಮಾಡುತ್ತಿದ್ದು.. ಸಿನಿ ತಾರೆಯರು ಕೂಡ ಬೆಳಿಗ್ಗೆಯಿಂದಲೇ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ..
Sangeetha sringeri Boyfriend: ಚಾರ್ಲಿ ಬ್ಯೂಟಿ ಸಂಗೀತಾ ಶೃಂಗೇರಿ ಸದ್ಯ ಮಾರಿ ಗೋಲ್ಡ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರು ಹಾಗೂ ಕಾರ್ತಿಕ್ ಜೋಡಿಯಾಗಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.