ನೋಯ್ಡಾ

ನೋಯ್ಡಾದಲ್ಲಿ ರಸ್ತೆ ಅಪಘಾತ: ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ

ನೋಯ್ಡಾದಲ್ಲಿ ರಸ್ತೆ ಅಪಘಾತ: ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ವೇಗವಾಗಿ ಚಲಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ನೋಯ್ಡಾ ಸೆಕ್ಟರ್ 49ರ ಪೊಲೀಸ್ ಠಾಣೆ ಬಳಿ ಪಲ್ಟಿಯಾದ ಘಟನೆ ನಡೆದಿದೆ.

Oct 20, 2019, 04:08 PM IST
ಐಎಎಸ್, ಐಪಿಎಸ್ ಅಧಿಕಾರಿಗಳೆಂದು ಜನರನ್ನು ವಂಚಿಸುತ್ತಿದ್ದ ಇಬ್ಬರ ಬಂಧನ

ಐಎಎಸ್, ಐಪಿಎಸ್ ಅಧಿಕಾರಿಗಳೆಂದು ಜನರನ್ನು ವಂಚಿಸುತ್ತಿದ್ದ ಇಬ್ಬರ ಬಂಧನ

ಆರೋಪಿಗಳನ್ನು ಗೌರವ್ ಮಿಶ್ರಾ ಮತ್ತು ಅಶುತೋಷ್ ರತಿ ಎಂದು ಗುರುತಿಸಲಾಗಿದೆ. ಇವರು ಪೊಲೀಸ್ ಸಿಬ್ಬಂದಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದರು ಎಂದು ನೋಯ್ಡಾ ಎಸ್‌ಎಸ್‌ಪಿ ವೈಭವ್ ಕ್ರಿಶಾ ಹೇಳಿದ್ದಾರೆ.

Aug 2, 2019, 04:15 PM IST
ನೋಯ್ಡಾ: 14 ಸ್ಪಾಗಳ ಮೇಲೆ ರೇಡ್, ವಿದೇಶಿ ಪ್ರಜೆಗಳ ಬಂಧನ

ನೋಯ್ಡಾ: 14 ಸ್ಪಾಗಳ ಮೇಲೆ ರೇಡ್, ವಿದೇಶಿ ಪ್ರಜೆಗಳ ಬಂಧನ

ದಾಳಿ ವೇಳೆ ಕನಿಷ್ಠ 25 ಮಹಿಳೆಯರು ಮತ್ತು 10 ಪುರುಷರನ್ನು ಬಂಧಿಸಲಾಗಿದ್ದು, ಒಂದು ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Jul 1, 2019, 12:15 PM IST
ನೋಯ್ಡಾದಲ್ಲಿ ಎಸ್‌ಪಿ ಮುಖಂಡನ ಹತ್ಯೆ ಪ್ರಕರಣ; ಮೂವರ ಬಂಧನ

ನೋಯ್ಡಾದಲ್ಲಿ ಎಸ್‌ಪಿ ಮುಖಂಡನ ಹತ್ಯೆ ಪ್ರಕರಣ; ಮೂವರ ಬಂಧನ

ಮೇ 31ರಂದು ಮಧ್ಯಾಹ್ನ 12.30ಕ್ಕೆ ಗೌತಮ್ ಬುದ್ಧನಗರ್ ಜಿಲ್ಲೆಯ ಸಮಾಜವಾದಿ ಪಕ್ಷದ ದಾದ್ರಿ ಅಸೆಂಬ್ಲಿ ವಿಭಾಗದ ಅಧ್ಯಕ್ಷರಾಗಿದ್ದ ರಾಮ್‍ತೆಕ್ ಕಟಾರಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

Jun 12, 2019, 04:10 PM IST
ನೋಯ್ಡಾ: ಮೆಟ್ರೋ ರೈಲಿಗೆ ಹಾರಿ ಮಹಿಳೆ ಆತ್ಮಹತ್ಯೆ

ನೋಯ್ಡಾ: ಮೆಟ್ರೋ ರೈಲಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

Mar 22, 2019, 01:26 PM IST
ನೋಯ್ಡಾ: ಲಂಚ ಸ್ವೀಕರಿಸುವ ವೇಳೆ 3 ಪತ್ರಕರ್ತರು, ಓರ್ವ ಪೊಲೀಸ್ ಬಂಧನ

ನೋಯ್ಡಾ: ಲಂಚ ಸ್ವೀಕರಿಸುವ ವೇಳೆ 3 ಪತ್ರಕರ್ತರು, ಓರ್ವ ಪೊಲೀಸ್ ಬಂಧನ

ನವೆಂಬರ್ 2018 ರಲ್ಲಿ ಎಫ್ಐಆರ್ ನಲ್ಲಿ ದಾಖಲಿಸಲಾಗಿದ್ದ ಕಾಲ್ ಸೆಂಟರ್ ಮಾಲೀಕನ ಹೆಸರನ್ನು ತೆಗೆಯಲು ಎಲ್ಲರೂ ಕಾಲ್ ಸೆಂಟರ್ ಮಾಲೀಕನಿಂದ ಹಣ ಪಡೆಯುತ್ತಿದ್ದರು.

Jan 30, 2019, 01:36 PM IST
ಶಾಲೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ಶಾಲೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸೆಕ್ಟರ್ 49 ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿರುವ ಖಾಸಗಿ ಪ್ರಾಥಮಿಕ ಶಾಲೆಯ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. 

Dec 17, 2018, 03:40 PM IST
ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ ವಿಫಲ; ಗಾರ್ಡ್ಗಳನ್ನು ಕೊಂದ ಖದೀಮರು

ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ ವಿಫಲ; ಗಾರ್ಡ್ಗಳನ್ನು ಕೊಂದ ಖದೀಮರು

ಭದ್ರತಾ ಸಿಬ್ಬಂದಿಗಳ ಕೊಲೆಗೆ ಕಾರಣ ಏನು, ಕೊಂದವರು ಯಾರು ಎಂಬ ಪ್ರಶ್ನೆಗಳು ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾಂಕಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಈ ಆತಂಕಕಾರಿ ವಿಷಯ ಬಹಿರಂಗವಾಗಿದೆ. 

Sep 21, 2018, 04:34 PM IST
ಬಾಂಗ್ಲಾ ಮೂಲದ ಇಬ್ಬರು ಭಯೋತ್ಪಾದಕರ ಬಂಧನ

ಬಾಂಗ್ಲಾ ಮೂಲದ ಇಬ್ಬರು ಭಯೋತ್ಪಾದಕರ ಬಂಧನ

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 

Jul 24, 2018, 02:47 PM IST
ದೆಹಲಿ-ಎನ್ಸಿಆರ್ ಜನತೆಗೆ ಕ್ರಿಸ್ಮಸ್ ಉಡುಗೊರೆ: ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ ನೂತನ ಮೆಟ್ರೋ ಲೈನ್

ದೆಹಲಿ-ಎನ್ಸಿಆರ್ ಜನತೆಗೆ ಕ್ರಿಸ್ಮಸ್ ಉಡುಗೊರೆ: ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ ನೂತನ ಮೆಟ್ರೋ ಲೈನ್

ಮೆಜೆಂಟಾ ಲೈನ್ ನಗರ ಸಾರಿಗೆಯನ್ನು ಆಧುನೀಕರಣವು ದೆಹಲಿ ಮತ್ತು ಎನ್ಸಿಆರ್ ನಡುವಿನ ಪ್ರಯಾಣವನ್ನು ವೇಗವಾಗಿ ಮತ್ತು ಅನುಕೂಲಕರಗೊಳಿಸುವುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನಿ ಮೋದಿ ಭಾನುವಾರ ಹೇಳಿದ್ದಾರೆ.

Dec 25, 2017, 09:11 AM IST