ದೆಹಲಿ ಮೆಟ್ರೋ ಹಂತ-4 ರ ರಿಥಾಲಾ-ನರೇಲಾ-ಕುಂಡ್ಲಿ ಕಾರಿಡಾರ್ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಜೂನ್ನಲ್ಲಿ ಮೂರನೇ ಬಾರಿಗೆ ಸರ್ಕಾರ ರಚಿಸಿದ ನಂತರ ಮೂಲಸೌಕರ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. 9.5 ಕೋಟಿ ರೂಪಾಯಿ ಮೌಲ್ಯದ ನಿರ್ಧಾರಗಳನ್ನು ಸರ್ಕಾರ ಮಾಡಿದೆ.
Viral Video: ಮೆಟ್ರೋದಲ್ಲಿ ಭಿಕ್ಷೆ ಬೇಡುವಾಗ ಹಣ ಕೊಡಲು ನಿರಾಕರಿಸಿದಕ್ಕೆ ಪ್ರಯಾಣಿಕನೊಬ್ಬನಿಗೆ ಮಂಗಳಮುಖಿ ಅಸಭ್ಯವಾಗಿ ಬೈದಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ ನೂರಾರು ಪ್ರಯಾಣಿಕರ ಮುಂದೆಯೇ ಬಟ್ಟೆ ಎತ್ತಿ ಖಾಸಗಿ ಅಂಗವನ್ನು ತೋರಿಸಿ ನಿಂದಿಸಿದ್ದಾಳೆ. ಮಂಗಳಮುಖಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
Delhi women Naked in metro: ವಿದೇಶದಲ್ಲಿ ಯಾರು ಹೇಗೇ ಇರಲಿ, ನಮ್ಮ ದೇಶದಲ್ಲಿ ಅಂತೂ ಡ್ರೆಸ್ಸಿಂಗ್ ವಿಷಯದಲ್ಲಿ ಜನ ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಅದರಲ್ಲೂ ಪಬ್ಲಿಕ್ನಲ್ಲಿ ಹೊರಗೆ ಹೋಗುತ್ತಿದ್ದಾರೆ ಅಂದ್ರೆ ಸ್ವಲ್ಪ ಡೀಸೆಂಟ್ ಬಟ್ಟೇನೆ ಹಾಕುತ್ತಾರೆ. ಆದ್ದರಿಂದಲೇ ನಮ್ಮ ದೇಶವನ್ನು ವಿಶ್ವವೇ ಗೌರವಿಸುತ್ತದೆ. ಆದರೆ, ಬಟ್ಟೆಗಳು ದೇಹವನ್ನು ಮುಚ್ಚಲು ಅಥವಾ ಅದನ್ನು ತೋರಿಸಲು ಅಲ್ಲ, ಆದರೆ ಕೆಲವರು ಆ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿದ್ದಾರೆ.
DMRC : ದೆಹಲಿ ಮೆಟ್ರೋ ಪ್ರಯಾಣಿಕರು ಈಗ Amazon Pay ಅಡಿಯಲ್ಲಿ QR ಟಿಕೆಟ್ ಆಯ್ಕೆ ಮೂಲಕ ಆನ್ಲೈನ್ ಪಾವತಿಸಿ QR ಟಿಕೆಟ್ ಪಡೆಯುವಂತೆ ಅಮೆಜಾನ್ ಪೇ ಜೊತೆ DMRC ಸಹಯೋಗ ಮಾಡಿಕೊಂಡಿದೆ.
Delhi Metro Holi Reels: ಬಿಳಿ ಬಣ್ಣದ ಬಟ್ಟೆ ತೊಟ್ಟು ಇಬ್ಬರು ಯುವತಿಯರು ದೆಹಲಿಯ ಮೆಟ್ರೋದಲ್ಲಿ ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸುತ್ತಾ ಪರಸ್ಪರ ಬಣ್ಣ ಬಳಿದು ಅಪ್ಪಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Delhi Metro Vulgar Dance Viral Video: ದೆಹಲಿ ಮೆಟ್ರೊನಲ್ಲಿ ನಡೆದ ಹೊಚ್ಚ ಹೊಸ ಘಟನೆಯೊಂದರಲ್ಲಿ ಇಬ್ಬರು ಯುವತಿಯರು ಅಶ್ಲೀಲವಾಗಿ ಹೋಳಿ ಹಬ್ಬದ ವಿಡಿಯೋ ತಯಾಯಿರುತ್ತಿರುವುದು ಕಂಡುಬಂದಿದೆ. (Viral News In Kannada)
Delhi Metro man death : ಅವರಸರವೇ ಅಪಘಾತಕ್ಕೆ ಕಾರಣ ಎನ್ನುವ ಗಾದೆ ಮಾತು ಈ ಸುದ್ದಿ ನೋಡಿದ್ರೆ ನಿಜ ಅನಿಸುತ್ತದೆ. ವ್ಯಕ್ತಿಯೊಬ್ಬ ಆತುರದಲ್ಲಿ ಮೆಟ್ರೋ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಕುರಿತು ವಿಡಿಯೋ ವೈರಲ್ ಆಗಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Delhi Metro Viral Video: ಈ ವಿಡಿಯೋದಲ್ಲಿ ವೃದ್ಧ ವ್ಯಕ್ತಿ ತಮ್ಮ ಜೇಬಿನಿಂದ ಬೀಡಿಯನ್ನು ತೆಗೆದು ಬಾಯಿಗೆ ಇಟ್ಟುಕೊಳ್ಳುತ್ತಾನೆ. ಬೆಂಕಿಕಡ್ಡಿ ಗಿರಿ ಬೀಡಿಗೆ ಹಚ್ಚಿಕೊಳ್ಳುತ್ತಾನೆ. ಆಮೇಲೆ ಬೀಡಿ ಸೇದುತ್ತಾ ಮೆಟ್ರೋದಲ್ಲಿಯೇ ಹೊಗೆ ಬಿಟ್ಟು ಬೆಂಕಿಕಡ್ಡಿಯನ್ನು ಅಲ್ಲಿಯೇ ಎಸೆಯುತ್ತಾನೆ.
Delhi Metro Viral Video : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆಯುತ್ತಿವೆ. ಇದೀಗ ಅಂತದ್ದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಮಹಿಳೆಯೊಬ್ಬರು ಪುರುಷನಿಗೆ ಕಪಾಳಮೋಕ್ಷ ಮಾಡಿದ್ದಾರೆ.
Video Viral: ಪ್ರಯಾಣದ ತುರ್ತ ಆಗಮನಕ್ಕಾಗಿ ಮೆಟ್ರೋ ಚಾಲನೆಯಲ್ಲಿದ್ದರೇ, ಇದೀಗ ಚಲಿಸುವ ಮೆಟ್ರೊದೊಳಗೆ ಇಬ್ಬರು ಪುರುಷರು ಹೊಡೆದಾಡಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Delhi Metro Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಹಳದಿ ಮೆಟ್ರೋ ಮಾರ್ಗದಲ್ಲಿ ನಡೆದ ಘಟನೆ ಎನ್ನಲಾಗ್ತಿದೆ. ಮೆಟ್ರೋ ಸೀಟಿನಲ್ಲಿ ಕುಳಿತಿದ್ದ ಜೋಡಿ ಜನರ ಮುಂದೆ ನಿರ್ಭೀತಿಯಿಂದ ಪಬ್ಲಿಕ್ ಪ್ಲೇಸ್ನಲ್ಲಿ ಏನು ಮಾಡಬಾರದೋ ಅದನ್ನೇ ಮಾಡುತ್ತಿದ್ದಾರೆ.
Viral Video: ಮೆಟ್ರೋದಲ್ಲಿ ಅಶ್ಲೀಲತೆಯನ್ನು ತಡೆಯಲು ದೆಹಲಿ ಮೆಟ್ರೋ ರೈಲು ನಿಗಮವು ಫ್ಲೈಯಿಂಗ್ ಸ್ಕ್ವಾಡ್ ಅನ್ನು ರಚಿಸಿದೆ. ಇದರ ಹೊರತಾಗಿಯೂ, ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.
Shocking News: ಬಿಕಿನಿ ಗಲ್ಸ್ ಹಾಗೂ ಹಸ್ತಮೈಥುನದ ಬಳಿಕ ಇದೀಗ ದೆಹಲಿ ಮೆಟ್ರೊದ ಹೊಸ ವೀಡಿಯೋವೊಂದು ಪ್ರಕಟಗೊಂಡಿದ್ದು, ಇದರಲ್ಲಿ ಜೋಡಿಯೊಂದು ಆಕ್ಷೇಪಾರ್ಹ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.
Delhi Metro Stunt Video: ದೆಹಲಿ ಮೆಟ್ರೋದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಮೆಟ್ರೋ ರೈಲಿನಲ್ಲಿ ಸ್ಟಂಟ್ ಮಾಡುವುದನ್ನು ನೋಡಬಹುದು.
Couple Lip Kiss In Delhi Metro : ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಪ್ರೇಮಿಗಳ ವಿಡಿಯೋವಂತೂ ತನ್ನದೇ ನೋಡುಗರ ಬಳಗ ಹೊಂದಿದೆ. ಪ್ರೇಮಿಗಳು ಮೆಟ್ರೋದಲ್ಲಿ ಮಾಡಿದ ಕೃತ್ಯ ಒಂದು ಎಲ್ಲೆಡೆ ವೈರಲ್ ಆಗಿದೆ. ಇದನ್ನು ದೆಹಲಿ ಮೆಟ್ರೋದ ವಿಡಿಯೋ ಎಂದು ಹೇಳಲಾಗುತ್ತಿದೆ.
Viral Video : ದೆಹಲಿ ಮೆಟ್ರೋದಲ್ಲಿ ವಿಚಿತ್ರ ಬಟ್ಟೆ ಧರಿಸಿ ಬಂದಿದ್ದ ಹುಡುಗಿಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿದೆ. ದೇಸಿ ಉರ್ಫಿ ಜಾವೇದ್ ಎಂದು ಹಲವೆಉ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.