close

News WrapGet Handpicked Stories from our editors directly to your mailbox

ಪುನೀತ್ ರಾಜಕುಮಾರ್

ಯುವರತ್ನ ಟೀಸರ್ ಬಿಡುಗಡೆ; ರಗ್ಬಿ ಪ್ಲೇಯರ್ ಆಗಿ ಅಪ್ಪು ಕಮಾಲ್

ಯುವರತ್ನ ಟೀಸರ್ ಬಿಡುಗಡೆ; ರಗ್ಬಿ ಪ್ಲೇಯರ್ ಆಗಿ ಅಪ್ಪು ಕಮಾಲ್

ದಸರಾ ಹಬ್ಬದ ನಿಮಿತ್ತ ಬಿಡುಗಡೆಯಾಗಿರುವ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಟೀಸರ್ ಅಭಿಮಾನಿಗಳಿಗೆ ರಸದೌತಣ ನಿಡುವಂತಿದೆ.

Oct 8, 2019, 12:53 PM IST
ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ನೀಡಿದ ಪುನೀತ್ ರಾಜ್‌ಕುಮಾರ್

ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ನೀಡಿದ ಪುನೀತ್ ರಾಜ್‌ಕುಮಾರ್

ಪ್ರವಾಹ ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡಲು ಸಿಎಂ ನಿವಾಸಕ್ಕೆ ಬಂದಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ ಎಂದು ಪುನೀತ್ ರಾಜಕುಮಾರ್ ಹೇಳಿದರು.

Aug 15, 2019, 05:50 PM IST
ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿಗೂ ಇಷ್ಟವಾಯ್ತು 'ನಟಸಾರ್ವಭೌಮ'

ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿಗೂ ಇಷ್ಟವಾಯ್ತು 'ನಟಸಾರ್ವಭೌಮ'

ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಬಿಡುಗಡೆಯಾಗಿ ರಾಜ್ಯದಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.ಇಂತಹ ಪವರ್ ಫುಲ್ ಮೂವಿಗೆ ಈಗ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಹಾಗೂ ಹೆಮ್ಮಯ ಕನ್ನಡತಿ ವೇದಾ ಕೃಷ್ಣಮೂರ್ತಿ ಕೂಡ ಮೊದಲ ದಿನವೇ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Feb 8, 2019, 04:14 PM IST
ಮುಂದಿನ ಜನ್ಮ ಅಂತಿದ್ರೆ ಹುಬ್ಬಳ್ಳಿಯಲ್ಲೇ ಆಗಲಿ ಬಿಡ್ರಿ: ಪುನೀತ್ ರಾಜ್ ಕುಮಾರ್

ಮುಂದಿನ ಜನ್ಮ ಅಂತಿದ್ರೆ ಹುಬ್ಬಳ್ಳಿಯಲ್ಲೇ ಆಗಲಿ ಬಿಡ್ರಿ: ಪುನೀತ್ ರಾಜ್ ಕುಮಾರ್

ಹುಬ್ಬಳ್ಳಿ ಜನರ ‌ಪ್ರೀತಿ ಹಾಗೂ ಸಾವಜೀ ಹೋಟೆಲ್ ಮಾಂಸದೂಟ ಮರೆಯಲು ಸಾಧ್ಯವೇ ಇಲ್ಲ. ನಮ್ಮೆಲ್ಲರ ಪ್ರೀತಿ, ಆಶೀರ್ವಾದ ನಮ್ಮ ಮೇಲಿದೆ. ಮುಂದಿನ ಜನ್ಮ ಅಂತಿದ್ದರೆ ಅದು ಹುಬ್ಬಳ್ಳಿಯಲ್ಲೇ ಆಗಲಿ ಬಿಡಿ ಎಂದು ಪುನೀತ್ ಹೇಳಿದರು.

Jan 6, 2019, 03:53 PM IST
VIDEO: 'ಬೆಟ್ಟದ ಹೂವು' ಶೂಟಿಂಗ್ ಸ್ಪಾಟ್ ಗೆ ಪುನೀತ್ ಭೇಟಿ! ಹೇಳಿದ್ದೇನು ಗೊತ್ತಾ?

VIDEO: 'ಬೆಟ್ಟದ ಹೂವು' ಶೂಟಿಂಗ್ ಸ್ಪಾಟ್ ಗೆ ಪುನೀತ್ ಭೇಟಿ! ಹೇಳಿದ್ದೇನು ಗೊತ್ತಾ?

ಪುನೀತ್​ ರಾಜ್​ಕುಮಾರ್​ ಅವರಿಗೆ ಹತ್ತು ವರ್ಷವಿದ್ದಾಗ 'ಬೆಟ್ಟದ ಹೂವು' ಸಿನಿಮಾ ಚಿತ್ರೀಕರಿಸಲಾಗಿತ್ತು.

Nov 8, 2018, 04:58 PM IST
VIDEO: ಬಾಲಕನಾಗಿ ಅಪ್ಪು ಹಾಡಿದ ಗೀತೆಗಳು

VIDEO: ಬಾಲಕನಾಗಿ ಅಪ್ಪು ಹಾಡಿದ ಗೀತೆಗಳು

1985ರಲ್ಲಿ ಬಿಡುಗಡೆಗೊಂಡ ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಸಹ ಅಪ್ಪು ಪಾತ್ರರಾದರು.

Mar 17, 2018, 04:22 PM IST
ಪುನೀತ್ ರಾಜಕುಮಾರ್ ಟಾಪ್ 5 ಚಿತ್ರಗಳು

ಪುನೀತ್ ರಾಜಕುಮಾರ್ ಟಾಪ್ 5 ಚಿತ್ರಗಳು

1) ರಾಜಕುಮಾರ 

2 ಮಿಲನ 

3 ಆಕಾಶ್ 

Mar 17, 2018, 03:45 PM IST
ವಿದ್ವತ್ ಆರೋಗ್ಯ ವಿಚಾರಿಸಿದ ನಟ ಪುನೀತ್ ರಾಜಕುಮಾರ್

ವಿದ್ವತ್ ಆರೋಗ್ಯ ವಿಚಾರಿಸಿದ ನಟ ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್'ಕುಮಾರ್ ಇಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಆರೋಗ್ಯ ವಿಚಾರಿಸಿದರು.

Feb 20, 2018, 05:19 PM IST