ಬಿಬಿಎಂಪಿ

ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯ: ಬಿಬಿಎಂಪಿ ಕಟ್ಟುನಿಟ್ಟಿನ ಆದೇಶ

ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯ: ಬಿಬಿಎಂಪಿ ಕಟ್ಟುನಿಟ್ಟಿನ ಆದೇಶ

ರಾಜ್ಯೋತ್ಸವಕ್ಕೂ ಮುಂಚಿತವಾಗಿ ಬೆಂಗಳೂರು ಮಹಾನಗರ ಪಾಲಿಕೆ( ಬಿಬಿಎಂಪಿ) ನಗರದಲ್ಲಿ ನಾಮಫಲಕಗಳು ಕನ್ನಡದಲ್ಲಿರಬೇಕೆಂದು ಕಟ್ಟು ನಿಟ್ಟಿನ ಆದೇಶವನ್ನು ಜಾರಿ ಮಾಡಿದೆ.

Oct 19, 2019, 05:36 PM IST
ಬಿಬಿಎಂಪಿ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಆಯ್ಕೆ

ಬಿಬಿಎಂಪಿ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಆಯ್ಕೆ

ನಗರದ ಜೋಗುಪಾಳ್ಯ ಕಾರ್ಪೊರೇಟರ್ ಆಗಿರುವ ಗೌತಮ್ ಕುಮಾರ್ ಅವರನ್ನು ಮೇಯರ್ ಆಗಿ, ಹಾಗೂ ಉಪಮೇಯರ್ ಆಗಿ ಬೊಮ್ಮನಹಳ್ಳಿ ವಾರ್ಡ್ ಕಾರ್ಪೊರೇಟರ್ ಬಿಜೆಪಿಯ ರಾಮ್ ಮೋಹನ್ ಆಯ್ಕೆಯಾಗಿದ್ದಾರೆ.

Oct 1, 2019, 02:06 PM IST
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆ ಗುಂಡಿ ಕಾಣಿಸಿಕೊಂಡರೆ ಇಂಜಿನಿಯರ್‌ಗೆ ದಂಡ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆ ಗುಂಡಿ ಕಾಣಿಸಿಕೊಂಡರೆ ಇಂಜಿನಿಯರ್‌ಗೆ ದಂಡ!

ಇನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿ ಇಂಜಿನಿಯರ್‌ಗಳ ಜವಾಬ್ದಾರಿ.

Aug 22, 2019, 08:30 AM IST
ಪ್ಲಾಸ್ಟಿಕ್ ಕವರ್ ನಲ್ಲಿ ಸಿಎಂಗೆ ಗಿಫ್ಟ್ ನೀಡಿದ ಮೇಯರ್ ಗೆ 500 ರೂ ದಂಡ..!

ಪ್ಲಾಸ್ಟಿಕ್ ಕವರ್ ನಲ್ಲಿ ಸಿಎಂಗೆ ಗಿಫ್ಟ್ ನೀಡಿದ ಮೇಯರ್ ಗೆ 500 ರೂ ದಂಡ..!

ನೂತನವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪನವರನ್ನು ಬೆಂಗಳೂರು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸನ್ಮಾನಿಸಲು ಹೋದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಗಿಫ್ಟ್ ನೀಡಿದ್ದಕ್ಕೆ ಅವರಿಗೆ ಪಾಲಿಕೆ ಈಗ 500 ರೂಪಾಯಿಗಳ ದಂಡ ವಿಧಿಸಿದೆ

Aug 4, 2019, 12:38 PM IST
Alert: ಇನ್ಮುಂದೆ ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡ್ಕೊಂಡಿದ್ರೂ ಕಟ್ಟಬೇಕು ದಂಡ!

Alert: ಇನ್ಮುಂದೆ ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡ್ಕೊಂಡಿದ್ರೂ ಕಟ್ಟಬೇಕು ದಂಡ!

ಜನರು ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ಸಾಮಾನು ತೆಗೆದುಕೊಂಡು ಹೋಗುವುದು ಬಿಬಿಎಂಪಿ ಅಧಿಕಾರಿಗಳ ಕಣ್ಣಿಗೆ ಬಿದ್ದರೆ, ಜನರು ಸ್ಥಳದಲ್ಲೇ 500 ರೂ.ದಂಡ ಕಟ್ಟಬೇಕಾಗುತ್ತದೆ. 

Jul 3, 2019, 10:44 AM IST
ನೆದರ್ ಲ್ಯಾಂಡ್ ಜೊತೆ 'ಸ್ವೀಪ್ ಸ್ಮಾರ್ಟ್' ಯೋಜನೆಗೆ ಬಿಬಿಎಂಪಿ ಸಹಿ

ನೆದರ್ ಲ್ಯಾಂಡ್ ಜೊತೆ 'ಸ್ವೀಪ್ ಸ್ಮಾರ್ಟ್' ಯೋಜನೆಗೆ ಬಿಬಿಎಂಪಿ ಸಹಿ

ಮಾರಪ್ಪನಪಾಳ್ಯದಲ್ಲಿರುವ  ಒಣ- ಹಸಿ ತ್ಯಾಜ್ಯಾ ಸಂಗ್ರಹಣಾ ಕೇಂದ್ರದಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಒಪ್ಪಂದಕ್ಕೆ ಸಹಿ ಹಾಕಿದರು. 

May 31, 2019, 03:29 PM IST
ನಗರದಲ್ಲಿ ಮಳೆಹಾನಿ ಪ್ರದೇಶಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ನಗರದಲ್ಲಿ ಮಳೆಹಾನಿ ಪ್ರದೇಶಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಮಳೆಹಾನಿ ಪ್ರದೇಶಗಳಾದ ವಿಜಯನಗರ, ಮಲ್ಲೇಶ್ವರ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಗೆ ಭೇಟಿ ನೀಡಿ ಮಳೆಯಿಂದ ಆದ ಅನಾಹುತದ ಕುರಿತು ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ
 
May 27, 2019, 12:34 PM IST
ಮಳೆಗಾಲಕ್ಕೆ ಬಿಬಿಎಂಪಿಯಿಂದ ಮುನ್ನೆಚ್ಚರಿಕೆ ಕ್ರಮ; ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವರ ಸೂಚನೆ

ಮಳೆಗಾಲಕ್ಕೆ ಬಿಬಿಎಂಪಿಯಿಂದ ಮುನ್ನೆಚ್ಚರಿಕೆ ಕ್ರಮ; ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವರ ಸೂಚನೆ

ರಾಜಕಾಲುವೆ ಜಾಗವನ್ನು ಎಂಥ ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡಿದ್ದರೂ ಸಹ ಮುಲಾಜಿಲ್ಲದೇ ತೆರವು ಮಾಡಲಾಗುತ್ತದೆ- ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ
 
Apr 25, 2019, 07:33 AM IST
ವರ್ಷದ ಮೊದಲ ದಿನ ಐದು ಹೆಣ್ಣು ಮಕ್ಕಳ ಜನನ: ಬಿಬಿಎಂಪಿಯಿಂದ ತಲಾ 5 ಲಕ್ಷ ರೂ. ಠೇವಣಿ

ವರ್ಷದ ಮೊದಲ ದಿನ ಐದು ಹೆಣ್ಣು ಮಕ್ಕಳ ಜನನ: ಬಿಬಿಎಂಪಿಯಿಂದ ತಲಾ 5 ಲಕ್ಷ ರೂ. ಠೇವಣಿ

ಹೊಸ ವರ್ಷದ ಮೊದಲ ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಐದು ಹೆಣ್ಣು ಮಕ್ಕಳ ಜನನ.

Jan 2, 2019, 11:47 AM IST
ಜನವರಿ 1ರಂದು ಜನಿಸುವ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ 5 ಲಕ್ಷ ರೂ. ಠೇವಣಿ

ಜನವರಿ 1ರಂದು ಜನಿಸುವ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ 5 ಲಕ್ಷ ರೂ. ಠೇವಣಿ

ಪಿಂಕ್ ಬೇಬಿ ಹೆಸರಿನಲ್ಲಿ ಕಳೆದ ವರ್ಷ ಈ ಯೋಜನೆ ಜಾರಿ ಮಾಡಲಾಗಿತ್ತು.

Dec 27, 2018, 11:10 AM IST
ಬಿಬಿಎಂಪಿ ಉಪಮೇಯರ್ ಆಗಿ ಜೆಡಿಎಸ್​ನ​ ಭದ್ರೇಗೌಡ ಅವಿರೋಧವಾಗಿ ಆಯ್ಕೆ

ಬಿಬಿಎಂಪಿ ಉಪಮೇಯರ್ ಆಗಿ ಜೆಡಿಎಸ್​ನ​ ಭದ್ರೇಗೌಡ ಅವಿರೋಧವಾಗಿ ಆಯ್ಕೆ

ರಮೀಳಾ ಉಮಾಶಂಕರ್ ನಿಧನದಿಂದ ತೆರವಾಗಿದ್ದ ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನಾಗಪುರ ವಾರ್ಡ್ ಸದಸ್ಯ ಭದ್ರೇಗೌಡ ಆಯ್ಕೆಯಾಗಿದ್ದಾರೆ.

Dec 5, 2018, 03:01 PM IST
ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ

ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ

ರಮಿಳಾ ಉಮಾಶಂಕರ್ ಅಕಾಲಿಕಾ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನ.

Dec 5, 2018, 08:21 AM IST
ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್​ನ ಭದ್ರೇಗೌಡ ಬಹುತೇಕ ಖಚಿತ

ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್​ನ ಭದ್ರೇಗೌಡ ಬಹುತೇಕ ಖಚಿತ

ಡಿಸೆಂಬರ್ 5 ರಂದು ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 

Dec 4, 2018, 08:16 AM IST
ಬಿಬಿಎಂಪಿ ಫಲಿತಾಂಶ ಸರಕಾರ ಸುಭದ್ರವಾಗಿರುವುದಕ್ಕೆ ಸಾಕ್ಷಿ- ಡಾ.ಜಿ. ಪರಮೇಶ್ವರ್

ಬಿಬಿಎಂಪಿ ಫಲಿತಾಂಶ ಸರಕಾರ ಸುಭದ್ರವಾಗಿರುವುದಕ್ಕೆ ಸಾಕ್ಷಿ- ಡಾ.ಜಿ. ಪರಮೇಶ್ವರ್

ಮೇಯರ್ ಆಗಿ ಆಯ್ಕೆಯಾದ ಗಂಗಾಂಬಿಕ ಮಲ್ಲಿಕಾರ್ಜುನ್ ಹಾಗೂ ಉಪಮೇಯರ್ ರಮಿಳಾ ಉಮಾಶಂಕರ್ ಅವರಿಗೆ ಅಭಿನಂದನೆ ಸಲ್ಲಿಸಿದ ಡಾ.ಜಿ. ಪರಮೇಶ್ವರ್.

Sep 29, 2018, 06:52 AM IST
ಬಿಬಿಎಂಪಿ ಮೇಯರ್ ಚುನಾವಣೆ: ದೊಸ್ತಿಗಳಿಗೆ ಒಲಿದ 'ಮೇಯರ್-ಉಪಮೇಯರ್' ಪಟ್ಟ

ಬಿಬಿಎಂಪಿ ಮೇಯರ್ ಚುನಾವಣೆ: ದೊಸ್ತಿಗಳಿಗೆ ಒಲಿದ 'ಮೇಯರ್-ಉಪಮೇಯರ್' ಪಟ್ಟ

ಕಾಂಗ್ರೆಸ್ ಅಭ್ಯರ್ಥಿ ಗಂಗಾಂಬಿಕೆ ಮಲ್ಲಿಕಾರ್ಜುನ 52ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Sep 28, 2018, 12:55 PM IST
ಇಂದು ಬಿಬಿಎಂಪಿ ಮೇಯರ್ ಚುನಾವಣೆ

ಇಂದು ಬಿಬಿಎಂಪಿ ಮೇಯರ್ ಚುನಾವಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 51ನೇ ಮಹಾಪೌರರಾಗಿರುವ ಸಂಪತ್ ರಾಜ್ ಅವರ ಅಧಿಕಾರಾವಧಿ ಇಂದಿಗೆ ಮುಕ್ತಾಯಗೊಳ್ಳಲಿದೆ.

Sep 28, 2018, 09:50 AM IST
ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಫ್ರೆಂಚ್ ಕಲಿಕೆ! ರೋಶನಿ ಯೋಜನೆಗೆ ಸಿಎಂ ಚಾಲನೆ

ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಫ್ರೆಂಚ್ ಕಲಿಕೆ! ರೋಶನಿ ಯೋಜನೆಗೆ ಸಿಎಂ ಚಾಲನೆ

ಮುಂದಿನ ಐದು ವರ್ಷಗಳಲ್ಲಿ 156 ಬಿಬಿಎಂಪಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ರೋಶನಿ ಯೋಜನೆ ಅಡಿಯಲ್ಲಿ ಫ್ರಾನ್ಸ್ ಶಿಕ್ಷಕರಿಂದ ಫ್ರೆಂಚ್ ಕಲಿಯಲಿದ್ದಾರೆ.

Sep 26, 2018, 06:05 PM IST
ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಸೆ.24 ಡೆಡ್ ಲೈನ್: ಹೈಕೋರ್ಟ್ ಆದೇಶ

ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಸೆ.24 ಡೆಡ್ ಲೈನ್: ಹೈಕೋರ್ಟ್ ಆದೇಶ

ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. 

Sep 20, 2018, 05:59 PM IST
ಶ್ವಾನ ಪ್ರಿಯರಿಗೆ ಬಿಗ್ ಶಾಕ್; ಇನ್ಮುಂದೆ ನಾಯಿ ಸಾಕಲೂ ಬೇಕು ಲೈಸನ್ಸ್!

ಶ್ವಾನ ಪ್ರಿಯರಿಗೆ ಬಿಗ್ ಶಾಕ್; ಇನ್ಮುಂದೆ ನಾಯಿ ಸಾಕಲೂ ಬೇಕು ಲೈಸನ್ಸ್!

ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್'ನಲ್ಲಿ ವಾಸಿಸುವ ನಿವಾಸಿಗಳು ಮನೆಗೆ ಒಂದರಂತೆ ಹಾಗೂ ಮನೆಗಳಲ್ಲಿ ವಾಸಿರುವವರು ಎರಡು ಶ್ವಾನಗಳನ್ನು ಮಾತ್ರ ಸಾಕಲು ಬಿಬಿಎಂಪಿ ಅವಕಾಶ ನೀಡಿದೆ. 

Jun 7, 2018, 11:48 AM IST
ಕಾಂಗ್ರೆಸ್ ಮುಖಂಡ ಪೆಟ್ರೋಲ್ ನಾರಾಯಣಸ್ವಾಮಿ ಪೊಲೀಸರಿಗೆ ಶರಣು

ಕಾಂಗ್ರೆಸ್ ಮುಖಂಡ ಪೆಟ್ರೋಲ್ ನಾರಾಯಣಸ್ವಾಮಿ ಪೊಲೀಸರಿಗೆ ಶರಣು

ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚುವುದಾಗಿ ಬೆದರಿಸಿದ್ದ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಶುಕ್ರವಾರ ರಾಮಮೂರ್ತಿ ನಗರ ಪೊಲೀಸರಿಗೆ ಶರಣಾಗಿದ್ದಾರೆ. 

Feb 23, 2018, 11:35 AM IST