Sudeep& Kumar Controversy: ಕಿಚ್ಚ ಸುದೀಪ್ ಹಾಗೂ ‘ಕುಮಾರ್ ವಿವಾದ ವಿಚಾರವಾಗಿ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿರುವುದರಿಂದ ಇದೀಗ ನಿರ್ಮಾಕಪಕನನ್ನು ರವಿಚಂದ್ರನ್ ಮನೆಗೆ ಕರೆಸಿಕೊಂಡಿದ್ದಾರೆ. ವಿವಾದ ಸಲುವಾಗಿ ಬೆಂಗಳೂರಿನ ರವಿಚಂದ್ರನ್ ನಿವಾಸಕ್ಕೆ ಕುಮಾರ್ ತೆರಳಿ ತಮ್ಮ ನೋವನ್ನು ಹಿರಿಯ ನಟ ಮುಂದೆ ತೋಡಿಕೊಂಡಿದ್ದಾರೆ.
Sudeep vs Kumar: ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾದ ವಿವಾದ ದಿನದಿಂದ ಜಾಸ್ತಿಯಾಗುತ್ತಿದೆ. ಈ ವಿಚಾರ ಕುರಿತಂತೆ ಸ್ವಲ್ಪ ಮಂದಿ ನಟ ಸುದೀಪ್ ಪರ ನಿಂತರೇ ಕೆಲವರು ನಿರ್ಮಾಪಕ ಪರ ಧ್ವನಿ ಎತ್ತಿದ್ದಾರೆ. ಇದೀಗ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿದೆ.
Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ನಟನೆ ಮೂಲಕ ಮನ ಗೆದ್ದಿರುವ ಗಣಿಗೆ ವಿಶೇಷ ಚೇತನ ಮಕ್ಕಳು ವಿಭಿನ್ನವಾಗಿ ಶುಭ ಕೋರಿದ್ದಾರೆ.
Golden Star Ganesh Birthday: ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ಸ್ಯಾಂಡಲ್ವುಡ್ ಗಣಿಗೆ ಸಿನಿ ಗಣ್ಯರು, ಅಭಿಮಾನಿಗಳು ಶುಭಾಶಯ ಭರಪೂರ ಹರಿಸಿದ್ದಾರೆ.
First Look Release Of Athi I Love You: ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಅಥಿ ಐ ಲವ್ ಯು ಚಿತ್ರದ ಫಸ್ಟ್ ಲುಕ್ ಅನ್ನು ಕರ್ನಾಟಕದ ಖ್ಯಾತ ಸಾಹಸ ನಿರ್ದೇಶಕರಾದ ಥ್ರಿಲ್ಲರ್ ಮಂಜು ಅವರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.