New 100 Rupee Note: ಪ್ರಾಯೋಗಿಕ ರೂಪದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಇಂತಹ 1 ಬಿಲಿಯನ್ ನೋಟುಗಳನ್ನು ಮುದ್ರಿಸುತ್ತಿದ್ದು, ಪ್ರಯೋಗ ಯಶಸ್ವಿಯಾದ ಬಳಿಕ ಈ ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ಹಳೆ ನೋಟುಗಳನ್ನು ಕ್ರಮೇಣ ಸಿಸ್ಟಮ್ ನಿಂದ ತೆಗೆದುಹಾಕಲಾಗುವುದು ಎನ್ನಲಾಗಿದೆ.
ನೋಡಲು ಈ ನೋಟು ಸದ್ಯ ಚಾಲ್ತಿಯಲ್ಲಿ ಇರುವ 100ರೂ. ನೋಟಿನಂತೆಯೇ ಇದೆ. ಆದರೆ, ಇದರಲ್ಲಿ ಒಂದು ವಿಶೇಷ ವೈಶಿಷ್ಟ್ಯ ಇದೆ. ಈ ವೈಶಿಷ್ಟ್ಯದ ಕಾರಣ ಇದನ್ನು ನೀವು ಹೇಗೆ ಬೇಕಾದರೂ ಕೂಡ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.