2 0

 ಒಂದೇ ವಾರದಲ್ಲಿ ರಜನಿಕಾಂತ್ 2.0 ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಗಳಿಸಿದ್ದೆಷ್ಟು ಗೊತ್ತಾ?

ಒಂದೇ ವಾರದಲ್ಲಿ ರಜನಿಕಾಂತ್ 2.0 ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಗಳಿಸಿದ್ದೆಷ್ಟು ಗೊತ್ತಾ?

ರಜನಿಕಾಂತ್ ಚಿತ್ರಗಳೆಂದರೆ ಬಾಕ್ಸ್ ಆಫೀಸ್ ನಲ್ಲಿ  ಬಿರುಗಾಳಿ ಸೃಷ್ಟಿಸುವಂತಹ ಸಿನಿಮಾಗಳು.ಈಗ ರೋಬೋಟ್ ಚಿತ್ರದ ಮುಂದುವರೆದ ಭಾಗವೆಂದು ಹೇಳಲಾದ 2.0 ಚಿತ್ರ  ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.

Dec 14, 2018, 06:38 PM IST
ಇಂದಿನಿಂದ ರಜಿನಿ ಹವಾ; ವಿಶ್ವದಾದ್ಯಂತ ಬಿಡುಗಡೆಯಾಯ್ತು '2.0'

ಇಂದಿನಿಂದ ರಜಿನಿ ಹವಾ; ವಿಶ್ವದಾದ್ಯಂತ ಬಿಡುಗಡೆಯಾಯ್ತು '2.0'

ಸುಮಾರು  543 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರೋ 2.0 ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನವನ್ನು ಎಸ್. ಶಂಕರ್ ನಿರ್ವಹಿಸಿದ್ದಾರೆ. ಇಡೀ ದೇಶದಲ್ಲಿಯೇ ಅತ್ಯಂತ ಅಧಿಕ ವೆಚ್ಚದ ಚಿತ್ರ ಹಾಗೂ ಏಷ್ಯಾದಲ್ಲಿಯೇ ಎರಡನೇ ಹೆಚ್ಚು ಕಾಸ್ಟ್ಲಿ ಚಿತ್ರವೆಂಬ ಕೀರ್ತಿಗೆ ಪಾತ್ರವಾಗಿದೆ. 
 
Nov 29, 2018, 07:59 AM IST
ರಜನಿಕಾಂತ್ 2.0 ಚಿತ್ರ ಇನ್ನು ಬಿಡುಗಡೆಯೇ ಆಗಿಲ್ಲ...ಆದ್ರೆ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತೇ?

ರಜನಿಕಾಂತ್ 2.0 ಚಿತ್ರ ಇನ್ನು ಬಿಡುಗಡೆಯೇ ಆಗಿಲ್ಲ...ಆದ್ರೆ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತೇ?

ರಜನಿಕಾಂತ್ ಮತ್ತು  ಅಕ್ಷಯ್ ಕುಮಾರ್ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ 2.0 ಇನ್ನು ಬಿಡುಗಡೆಯೇ ಆಗಿಲ್ಲ, ಆದರೆ ಅದು ಈಗಾಗಲೇ 370 ಕೋಟಿ ರೂ ಗಳನ್ನು ಗಳಿಸಿದೆ. 

Nov 24, 2018, 11:02 AM IST
ರಜನಿಕಾಂತ್ ಅಭಿಯನದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್​ ಬಿಡುಗಡೆ

ರಜನಿಕಾಂತ್ ಅಭಿಯನದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್​ ಬಿಡುಗಡೆ

ರೋಬೋ 2.0 ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಟೀಸರ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಇದುವರೆಗೂ 1,123,204 ಜನ ವೀಕ್ಷಿಸಿದ್ದಾರೆ.

Sep 13, 2018, 11:41 AM IST
2.0: ಹೊಸ ಪೋಸ್ಟರ್ ಆಡಿಯೋ ಬಿಡುಗಡೆ

2.0: ಹೊಸ ಪೋಸ್ಟರ್ ಆಡಿಯೋ ಬಿಡುಗಡೆ

2018, 2.0 ರ ಅತ್ಯಂತ ನಿರೀಕ್ಷಿತ ಚಲನಚಿತ್ರಗಳ ತಯಾರಕರು ದುಬೈನಲ್ಲಿ ಅಕ್ಟೋಬರ್ 27 ರಂದು ಧ್ವನಿಮುದ್ರಣವನ್ನು ಬಿಡುಗಡೆಗೊಳಿಸಿದೆ. ಈ ಚಿತ್ರದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಡಿಯೋ ಬಿಡುಗಡೆಯಾದ ಮೊದಲ ನೋಟ ಪೋಸ್ಟರ್ನೊಂದಿಗೆ ಬಹಳ ನಿರೀಕ್ಷೆಗಳು ಮೂಡಿವೆ. ಆದರೆ ಚಿತ್ರವು ಜನವರಿ 25, 2018 ರಂದು ಚಿತ್ರಮಂದಿರಗಳನ್ನು ಬಿಡುಗಡೆಗೊಳ್ಳಲಿದೆ.

Oct 27, 2017, 02:40 PM IST