ಕೇಂದ್ರ ಸರ್ಕಾರವು 8ನೇ ವೇತನ ಆಯೋಗವನ್ನ ಅನುಮೋದಿಸಿದ್ದು, ಇದು ಸುಮಾರು 50 ಲಕ್ಷ ಉದ್ಯೋಗಿಗಳು ಮತ್ತು 70 ಲಕ್ಷ ಪಿಂಚಣಿದಾರರಿಗೆ ವೇತನ ಹೆಚ್ಚಳದ ಲಾಭವನ್ನ ಒದಗಿಸುತ್ತದೆ. ಅಲ್ಲದೆ ಭತ್ಯೆಗಳು ಮತ್ತು ಪಿಂಚಣಿ ಲೆಕ್ಕಾಚಾರಗಳನ್ನ ಪರಿಷ್ಕರಿಸಲಾಗುವುದು.
8th pay commission latest updates : ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಸುಮಾರು 69 ಲಕ್ಷ ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8ನೇ ವೇತನ ಆಯೋಗವನ್ನು ಸ್ಥಾಪಿಸಲು ಜನವರಿಯಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿತು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
8th pay commission double gift: ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. 8ನೇ ವೇತನ ಆಯೋಗ ಜಾರಿಗೆ ಬಂದ ನಂತರ, ಅವರಿಗಾಗಿ 2 ದೊಡ್ಡ ಬಹುಮಾನಗಳು ಕಾಯುತ್ತಿವೆ. ಅವುಗಳ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳಬಹುದು.
8th pay commission minimum salary increase: ಸರ್ಕಾರವು 2.86 ರ ಫಿಟ್‌ಮೆಂಟ್ ಅಂಶವನ್ನು ಅನುಮೋದಿಸಿದರೆ, ಸರ್ಕಾರಿ ನೌಕರರ ಕನಿಷ್ಠ ವೇತನವು ಶೇ. 186 ರಷ್ಟು ಹೆಚ್ಚಾಗಿ 51,480 ರೂ.ಗಳಿಗೆ ತಲುಪಲಿದೆ
8th pay commission: ಡಿಎ, ಎಚ್‌ಆರ್‌ಎ ಮತ್ತು ಟಿಎ ಮುಂತಾದ ಭತ್ಯೆಗಳಲ್ಲಿ ಹೆಚ್ಚಳವೂ ಆಗಬಹುದು. ನಿಯಮಾವಳಿಗಳು ಮತ್ತು ನೇಮಕಾತಿಗಳು ಇನ್ನೂ ಬಾಕಿ ಇರುವಾಗ, ವಿಳಂಬವನ್ನು ತಪ್ಪಿಸಲು ಆಯೋಗವನ್ನು ತ್ವರಿತವಾಗಿ ಸ್ಥಾಪಿಸುವಂತೆ ನೌಕರರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
8th Pay Commission Panel formation FAQs: 8ನೇ ವೇತನ ಆಯೋಗದ ಶಿಫಾರಸುಗಳು ಜನವರಿ 1, 2026 ರಿಂದ ಜಾರಿಗೆ ಬರಬಹುದು ಎಂದು ಊಹಿಸಲಾಗಿದೆ. ವರದಿ ಸ್ವಲ್ಪ ತಡವಾದರೆ, ಸರ್ಕಾರವು ಬಾಕಿ ಹಣದೊಂದಿಗೆ ಶಿಫಾರಸುಗಳನ್ನು ಜಾರಿಗೊಳಿಸಬಹುದು.
8ನೇ ವೇತನ ಆಯೋಗವು ನೌಕರರು ಮತ್ತು ಪಿಂಚಣಿದಾರರಿಗೆ ಅತ್ಯಂತ ಮಹತ್ವದ್ದಾಗಿದೆ, ಆದರೆ ಇದರ ಪ್ರಕ್ರಿಯೆ ಪ್ರಸ್ತುತ ನಿಧಾನವಾಗಿ ಸಾಗುತ್ತಿದೆ. ToR ಮತ್ತು ಅಧಿಸೂಚನೆ ಬಿಡುಗಡೆಯಲ್ಲಿ ವಿಳಂಬವಾಗಿರುವುದರಿಂದ, 1 ಜನವರಿ 2026ರಿಂದ ಇದನ್ನು ಜಾರಿಗೆ ತರುವುದು ಕಷ್ಟವಾಗಬಹುದು.
ಕೇಂದ್ರ ಸರ್ಕಾರದ ನೌಕರರು ಮತ್ತು ನಿವೃತ್ತರಿಗೆ 8ನೇ ವೇತನ ಆಯೋಗದಿಂದ ವೇತನ ಮತ್ತು ಪಿಂಚಣಿಯಲ್ಲಿ ಗಣನೀಯ ಏರಿಕೆಯಾಗಬಹುದು. ಮಾಧ್ಯಮದ ವರದಿಯ ಪ್ರಕಾರ, ಕನಿಷ್ಠ ಮೂಲ ವೇತನ 18,000 ರೂ.ನಿಂದ 51,480 ರೂ.ಗೆ ಏರಬಹುದು. ಹೊಸ ಆರೋಗ್ಯ ವಿಮಾ ಯೋಜನೆಯು CGHS ಬದಲಿಗೆ ಉತ್ತಮ ವೈದ್ಯಕೀಯ ಕವರೇಜ್ ನೀಡಬಹುದು. ಆದರೆ, ಆಯೋಗದ ಬಗ್ಗೆ ಇನ್ನೂ ಅಧಿಕೃತ ಅಧಿಸೂಚನೆ ಬಂದಿಲ್ಲ.ಆಯೋಗ ರಚನೆಯಾಗಿಲ್ಲ
ಕೇಂದ್ರ ಸರ್ಕಾರವು ಜನವರಿ 2025ರಲ್ಲಿ 8ನೇ ವೇತನ ಆಯೋಗಕ್ಕೆ ಒಪ್ಪಿಗೆ ನೀಡಿದೆ. ಆದರೆ, ಇನ್ನೂ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿಲ್ಲ. ಇದರಿಂದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಲ್ಲಿ ವೇತನ, ಪಿಂಚಣಿ ಹೆಚ್ಚಳದ ಬಗ್ಗೆ ಚರ್ಚೆ ಜೋರಾಗಿದೆ.
8ನೇ ವೇತನ ಆಯೋಗದ ಅಧಿಕೃತ ಘೋಷಣೆ ಇನ್ನೂ ಬಾಕಿಯಿದ್ದು, ಕೇಂದ್ರ ಸರ್ಕಾರಿ ನೌಕರರು ಈ ಬದಲಾವಣೆಯಿಂದ ಗಣನೀಯ ಆರ್ಥಿಕ ಲಾಭವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ವೇತನ ಆಯೋಗದ ರಚನೆ ಇನ್ನೂ ಪೂರ್ಣಗೊಂಡಿಲ್ಲ, ಮತ್ತು ಕೆಲವು ವಿಳಂಬವಾಗಬಹುದು ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ 1 ಕೋಟಿಗೂ ಅಧಿಕ ನೌಕರರು ಮತ್ತು ಪಿಂಚಣಿದಾರರಿಗೆ ವೇತನ ಹೆಚ್ಚಳದ ನಿರೀಕ್ಷೆಯಿರುವ 8ನೇ ವೇತನ ಆಯೋಗದ ಕುರಿತು ಇನ್ನೂ ಯಾವುದೇ ಧೃಡವಾದ ಪ್ರಗತಿ ಕಂಡುಬಂದಿಲ್ಲ. 2025ರ ಜನವರಿಯಲ್ಲಿ ಮೋದಿ ಸರ್ಕಾರ ಘೋಷಿಸಿದ ಈ ಆಯೋಗದ ಕಾರ್ಯನಿರ್ವಹಣೆಯ ಷರತ್ತುಗಳು (ToR) ಇನ್ನೂ ಅಂತಿಮಗೊಂಡಿಲ್ಲ. 7ನೇ ವೇತನ ಆಯೋಗದ ಸುಮಾರು ಮೂರು ವರ್ಷಗಳ ಕಾಲಾವಧಿಯನ್ನು ಆಧರಿಸಿ, 8ನೇ ವೇತನ ಆಯೋಗದ ಶಿಫಾರಸುಗಳು 2028ರ ಆರಂಭದವರೆಗೆ ಅನುಷ್ಠಾನಗೊಳ್ಳುವ ಸಾಧ್ಯತೆ ಕಾಣುತ್ತಿದೆ, ಆದರೂ ಇವು ಜನವರಿ 1, 2026ರಿಂದ ಹಿಂದಿನಿಂದಲೇ ಜಾರಿಗೆ ಬರಲಿವೆ.
ಕೇಂದ್ರ ಸರ್ಕಾರಿ ನೌಕರರು ಎಂಟನೇ ವೇತನ ಆಯೋಗದ ಅನುಷ್ಠಾನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ ಕೇಂದ್ರ ನೌಕರರು ಭಾರೀ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಪಿಂಚಣಿದಾರರು ಸಹ ಇದರ ಲಾಭ ಪಡೆಯಲಿದ್ದಾರೆ. ಆದರೆ ವೇತನ ಆಯೋಗದ ಅನುಷ್ಠಾನ ವಿಳಂಬವಾಗಬಹುದು ಎಂಬ ವರದಿಗಳಿವೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಫಿಟ್‌ಮೆಂಟ್ ಫ್ಯಾಕ್ಟರ್ ಎನ್ನುವುದು ಮೂಲ ವೇತನವನ್ನು ಗುಣಿಸಿ ಹೊಸ ವೇತನ ನಿರ್ಧರಿಸುವ ಗುಣಕ. 7ನೇ ವೇತನ ಆಯೋಗದಲ್ಲಿ ಇದು 2.57 ಆಗಿತ್ತು. 8ನೇ ವೇತನ ಆಯೋಗಕ್ಕೆ 1.92 ಎಂದು ಅಂದಾಜಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.