IPO Opens: ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಯು ಚಂದಾದಾರಿಕೆಗಳಿಗಾಗಿ ಇಂದಿನಿಂದ ಮೂರು ದಿನ ತೆರೆದಿದ್ದು, ಆಫರ್ ಪ್ರತಿ ಷೇರಿಗೆ 30 ರೂ ರಿಂದ 32 ರೂ ಸ್ಥಿರ ಬೆಲೆ ಶ್ರೇಣಿಯನ್ನು ಹೊಂದಿದ್ದು ಮತ್ತು ಹೂಡಿಕೆದಾರರು 460 ಷೇರುಗಳು ಅಥವಾ ಆ ಮೊತ್ತದ ಗುಣಕಗಳಲ್ಲಿ ಬಿಡ್ ಮಾಡಬಹುದು.
Reserve Bank of India New Rule:ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ರಿಸರ್ವ್ ಬ್ಯಾಂಕ್ ಈ ನಿಯಮವನ್ನು ಹೊರಡಿಸಿದೆ. ಆರ್ಬಿಐಗೆ ಇಂತಹ ಹಲವು ದೂರುಗಳು ಬಂದಿದ್ದು, ಸಾಲ ಮರುಪಾವತಿಯ ನಂತರ ಗ್ರಾಹಕರು ಆಸ್ತಿ ದಾಖಲೆಗಳಿಗಾಗಿ ತಿಂಗಳುಗಟ್ಟಲೆ ಸುತ್ತಾಡಬೇಕಾಗುತ್ತದೆ.
RBI Update: CIMS ಅನ್ನು ಸಕ್ರಿಯಗೊಳಿಸಿದ ಬಳಿಕ ಬಿಡುಗಡೆಯಾದ ಮೊದಲ ವಾರದ ವರದಿಯು ಕೇಂದ್ರೀಯ ಬ್ಯಾಂಕ್ನ ಸ್ವಂತ ಕಾರ್ಯಾಚರಣೆಗಳು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿನ ಬೆಳವಣಿಗೆಗಳ ಮೇಲೆ ಕೇಂದ್ರೀಕರಿಸಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
RBI Latest Rule - ದೇಶದ ದೊಡ್ಡ ಬ್ಯಾಂಕೇತರ ಹಣಕಾಸು ಕಂಪನಿಗಳಿಗಾಗಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ನಿಮ್ಮ ಜೇಬಿನ ಮೇಲೆ ನೇರ ಪ್ರಭಾವ ಬೀರಲಿವೆ. ಹಾಗಾದರೆ ಬನ್ನಿ ಹೇಗೆ ಈ ನಿಯಮಗಳು ನಿಮ್ಮ ಹಣಕಾಸಿನ ಮೇಲೆ ಪ್ರಭಾವ ಬೀರಲಿದೆ ತಿಳಿದುಕೊಳ್ಳೋಣ ಬನ್ನಿ.
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಈಗ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲು ಅವಕಾಶ ನೀಡಲು ಚಿಂತನೆ ನಡೆಸುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.