WhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾಗೆ 80 ಲಕ್ಷ ರೂಪಾಯಿಗಳ ಭಾರಿ ದಂಡವನ್ನು ವಿಧಿಸಿದೆ. ವಿಮಾನ ಕರ್ತವ್ಯದ ಸಮಯ ನಿಯಮಗಳು (ಎಫ್ಡಿಟಿಎಲ್) ಮತ್ತು ಆಯಾಸ ನಿರ್ವಹಣಾ ವ್ಯವಸ್ಥೆ (ಎಫ್ಎಂಎಸ್) ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.
Karnataka Shakti Scheme: ಜೂನ್ 11ರಿಂದ ಜುಲೈ 10ರ ತನಕ 4 ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC ಮತ್ತು KKRTC ಬಸ್ಗಳಲ್ಲಿ ಒಟ್ಟು 32.89 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.
ಕೆಲವು ಆಟೋ ಚಾಲಕರು ಮೀಟರ್ ಹಾಕದೇ ಜನರ ಬಳಿ ಹಗಲು ದರೋಡೆ ಮಾಡುತ್ತಿದ್ದಾರೆ. ಇನ್ನು ಕೆಲವು ಆಟೋ ಚಾಲಕರು ದುರ್ವರ್ತನೆ ಮತ್ತು ಹೆಚ್ಚು ಹಣಕ್ಕಾಗಿ ಡಿಮ್ಯಾಂಡ್ ಮಾಡಿ ಕಿರಿಕಿರಿಮಾಡುತ್ತಾರೆ. ಇಂಥವರ ವಿರುದ್ಧ ದೂರು ನೀಡಲು ಆಟೋ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡುವ ಮೂಲಕ ದೂರು ನೀಡಬಹುದು.
ಸಾರಿಗೆ ಬಸ್ ನಿರ್ವಾಹಕನಿಗೆ ಪ್ರಯಾಣಿಕರಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಕುಂದಗೋಳ ತಾ. ಹಿರೇಹರಕುಣಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮೀಣ ಸಾರಿಗೆ ಘಟಕದ ದೇವೆಂದ್ರಪ್ಪ ಕುರಹಟ್ಟಿ, ಹಲ್ಲೆ ಮಾಡಿ, ಎಟಿಎಂ, ಮೊಬೈಲ್, ನಗದು ದೋಚಿದ್ದಾರೆಂದು ಆರೋಪ ಮಾಡಿದ್ದಾರೆ..
ರಸ್ತೆ ಅಪಘಾತ, ಮೆಟ್ರೋ ನಿಲ್ದಾಣದಲ್ಲಿ ಆಗುವ ಅವಘಗಳು, ಸಾರ್ವಜನಿಕ ಸ್ಥಳಗಳಲ್ಲಿ ಜರಗುವ ಅಪಘಾತಗಳ ವಿಡಿಯೋಗಳು ನೋಡುಗರ ಮೈನವಿರೇಳಿಸುವಂತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
The driver and the conductor of the KSRTC bus in Chikkaballapur were neglected. Students are traveling on the bus like sheep. Local People scared about Students Dangerous Traveling
ಕೆಲವೊಮ್ಮೆ ಭದ್ರತಾ ಪಡೆಗಳು ನಿಮ್ಮ ಪವರ್ ಬ್ಯಾಂಕಿನೊಂದಿಗೆ ಸುತ್ತುವರಿದಿರುತ್ತವೆ. ಕೇವಲ ಪವರ್ ಬ್ಯಾಂಕಿನ ಕಾರಣದಿಂದಾಗಿ, ನೀವು ಭದ್ರತಾ ಸಿಬ್ಬಂದಿಗಳ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.