ಮಗನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸುವ ಸಲುವಾಗಿ ಇಂತಹ ನಿರ್ಧಾರ ಕೈಗೊಂಡಿರುವ ತಾಯಿಯನ್ನು ಪಾಪತಿ ಎಂದು ಗುರುತಿಸಲಾಗಿದ್ದು, ಈಕೆ ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ‘ಸಫಾಯಿ ಕರ್ಮಚಾರಿ’ಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಪಾಪತಿ ಮಗನ ಕಾಲೇಜು ಶುಲ್ಕ 45,000 ರೂ.ಗಳನ್ನು ಪಾವತಿಸಲು ಸರ್ಕಾರದಿಂದ ಹಣಕಾಸಿನ ನೆರವು ಪಡೆಯಲು ಉದ್ದೇಶಪೂರ್ವಕವಾಗಿ ಬಸ್ನ ಮುಂದೆ ಜಿಗಿದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗುತ್ತಿದೆ.
Live Accident Video Caught on Bodycam: ರಸ್ತೆ ಅಪಘಾತಗಳ ಮೇಲೆ ನಡೆಸಿದ ಅನೇಕ ಅಧ್ಯಯನಗಳ ಪ್ರಕಾರ, ಈ ಎಲ್ಲಾ ಘಟನೆಯ ಹಿಂದಿನ ಸಾಮಾನ್ಯ ಕಾರಣವೆಂದರೆ ಅತಿಯಾದ ವೇಗ. ಅದಕ್ಕಾಗಿಯೇ ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸಿರುತ್ತಾರೆ.
Viral Video: ಕೆಲವೊಮ್ಮೆ ನಾವು ಯಾರೂ ಊಹಿಸದ ಕೆಲವು ಘಟನೆಗಳು ಕಂಡು ಬರುತ್ತವೆ. ಇಂತಹ ಕ್ಷಣಗಳು ಒಮ್ಮೆಗೆ ಆಘಾತವನ್ನು ಉಂಟು ಮಾಡಿದರೆ, ಕೆಲವೇ ಕ್ಷಣಗಳಲ್ಲಿ ಇದೇನಪ್ಪಾ, ಹೀಗೂ ಸಾಧ್ಯನ ಎಂಬ ಅಚ್ಚರಿಯನ್ನೂ ಉಂಟು ಮಾಡುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸಿಸಿಟಿವಿ ಕ್ಯಾಮರದಲ್ಲೇ ಸೆರೆಯಾಗಿರುವ ದೃಶ್ಯವೊಂದು ಈಗ ಎಂತವರನ್ನು ಕೂಡ ದಂಗುಬಡಿಸುತ್ತದೆ. ಮಳೆಯಲ್ಲಿ ತನ್ನ ಮೂರು ನಾಯಿಗಳೊಂದಿಗೆ ಹೋಗುತ್ತಿದ್ದಾಗ ಏಕಾಏಕಿ ಸಿಡಿಲು ಬಡಿದು ಕುಸಿದು ಬಿದ್ದಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.