Balakrishna Urvashi dance : ಡಾಕು ಮಹಾರಾಜ್ ಚಿತ್ರದ ಮೂಲಕ ಸ್ಟಾರ್ ಹೀರೋ ಬಾಲಯ್ಯ ಮತ್ತೊಂದು ಹಿಟ್ ಪಡೆದಿದ್ದಾರೆ.. ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಂಡಿರುವ ಈ ಚಿತ್ರ ಕಲೆಕ್ಷನ್‌ನಲ್ಲೂ ಉತ್ತಮ ದಾಖಲೆ ಮಾಡುತ್ತಿದೆ. ಮೊದಲ ದಿನವೇ 56 ಕೋಟಿ ರೂಪಾಯಿ ಗಳಿಸಿದೆ.
Punith Rajkumar Movie Actress: ಜೊತೆಗಿರದ ಜೀವ ಎಂದೆಂದಿಗೂ ಜೀವಂತ.. ಕನ್ನಡದ ಕಂದ ಅಪ್ಪು ಅಭಿನಯದ ಯುವರತ್ನ ಸಿನಿಮಾದ ನಟಿಯೊಬ್ಬರ ಕುತೂಹಲಕಾರಿಯಾದ ಮಾಹಿತಿಗಳನ್ನು ಇಂದು ನಾವು ತಿಳಿದುಕೊಳ್ಳೋಣ..
Silk Smitha: ನಟಿಯಾಗಿ, ನೃತ್ಯಗಾರ್ತಿಯಾಗಿ ಅಚ್ಚಳಿಯದ ಛಾಪು ಮೂಡಿಸಿದ್ದ ಸಿಲ್ಕ್ ಸ್ಮಿತಾ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. 80, 90ರ ದಶಕದಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಸಿಲ್ಕ್ ಸ್ಮಿತಾ ಸೃಷ್ಟಿಸಿದ್ದ ಸದ್ದು ಅಷ್ಟಿಷ್ಟಲ್ಲ. ಜೀವನದಲ್ಲಿ ಎದುರಿಸಿದ ಏರಿಳಿತಗಳು ಮತ್ತು ಅವಮಾನಗಳಿಂದ ಅವಳು ಆತ್ಮಹತ್ಯೆ ಮಾಡಿಕೊಂಡಳು.
Nandamuri Balakrishna : ನಂದಮೂರಿ ನಟಸಿಂಹ ಬಾಲಕೃಷ್ಣ ಅವರು ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮೇಲೆ ಕಿಡಿಕಾರಿದ್ದಾರೆ. ಕದಿರಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು. ಸ್ಥಳೀಯ ಟಿಡಿಪಿ ಮುಖಂಡರು ಮತ್ತು ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು... ಈ ವೇಳೆ..
KS Ravikumar on Balakrishna wig : ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಧರಿಸುವ ವಿಗ್ ಕುರಿತು ತಮಿಳು ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ... ಎನ್‌ಬಿಕೆ ಅಭಿಮಾನಿಗಳು ನಿರ್ದೇಶಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
NBK 110: ಟಾಲಿವುಡ್ ಲೆಜೆಂಡ್ ನಂದಮೂರಿ ಬಾಲಕೃಷ್ಣ ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿರುವಾಗ, ಸೋಶಿಯಲ್ ಮೀಡಿಯಾದಲ್ಲಿಈ ನಟನ 110 ಸಿನಿಮಾದ ಪೋಸ್ಟರ್ ಹರಿದಾಡುತ್ತಿದೆ. ಅಂದ್ಹಾಗೆ ಇದು ಬಾಲಯ್ಯನ 110ನೇ ಸಿನಿಮಾದ ಅಸಲಿ ಪೋಸ್ಟರೇನಾ ಅಥವಾ ಫಾನ್ಸ್ ನಕಲು ಮಾಡಿ ಲೀಕ್ ಮಾಡಿದ್ದಾರಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Bhagavath Kesari Teaser : ತೆಲುಗು ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ 108ನೇ ಸಿನಿಮಾ ಭಗವಂತ್ ಕೇಸರಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೇಂಡ್ ಕ್ರಿಯೇಟ್ ಮಾಡುತ್ತಿದೆ. ಬಾಲಯ್ಯ ಹೊಸ ಅವತಾರಕ್ಕೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.
Nandamuri Balakrishna : ತೆಲುಗಿನ ಖ್ಯಾತ ನಟ ನಂದಮುರಿ ಬಾಲಕೃಷ್ಣ ತಮ್ಮ ನಟನೆಯ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನವನ್ನು ಮುಟ್ಟಿದ್ದಾರೆ. ಜೊತೆಗೆ ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿದ್ದಾರೆ. ಇನ್ನು ನಟ ಬಾಲಕೃಷ್ಣ ಅವರಿಗೆ ಎಲ್ಲರು ಬಾಲಯ್ಯ ಎಂದೇ ಕರೆಯುತ್ತಾರೆ ಅಲ್ಲದೇ ಅವರು ಇದೇ ಹೆಸರಿನಿಂದಲೇ ಗುರುತಿಸಿಕೊಂಡಿದ್ದಾರೆ.
Nandamuri Balakrishna : ಬಾಲಕೃಷ್ಣ ಅವರ ಮೇಕಪ್ ಮ್ಯಾನ್ ವಾಸು ಕೊಪ್ಪಿಶೆಟ್ಟಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, ಬಾಲಕೃಷ್ಣ ಅವರು ಬಳಸುತ್ತಿದ್ದ ವಿಗ್‌ನ ಬೆಲೆಯನ್ನು ಬಹಿರಂಗಪಡಿಸಿದರು. ವಾಸ್ತವವಾಗಿ, ನಂದಮೂರಿ ಬಾಲಕೃಷ್ಣ ತಮ್ಮ ಚಿತ್ರಗಳಲ್ಲಿ ವಿಗ್ ಬಳಸುತ್ತಾರೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿ ಹತ್ರತ್ರ 16 ತಿಂಗಳುಗಳು ಉರುಳಿವೆ.. ಅದರೆ ಅಪ್ಪು ನೆನಪು ಮಾತ್ರ ಇನ್ನು ಜೀವಂತವಾಗಿದೆ. ಅಪ್ಪು ಅಂದ್ರೆ ಇಂದಿಗೂ ಅದೇಷ್ಟೆ ಹೃದಯಗಳು ಕರಗಿ ನೀರಾಗ್ತವೆ. ಅದೇ ರೀತಿ ಈಗ ಪ್ರೀತಿಯ ತಮ್ಮನ ನೆನೆದು ಶಿವಣ್ಣ ಕಣ್ಣೀರಾಕಿದ್ದಾರೆ. ಅಷ್ಟಕ್ಕೂ ಶಿವಣ್ಣ ಅಪ್ಪುನ ನೆನದು ಕಣ್ಣಿರಾಕಿದ್ದು ಎಲ್ಲಿ ಮತ್ತು ಯಾಕೇ ಅಂತೀರ ಈ ಸ್ಟೋರಿ ನೋಡಿ.
ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಒಂಗೋಲ್ ನಿಂದ ಹೈದರಾಬಾದ್ ನಿಂದ ಹೊರಟಿದ್ದ ಹೆಲಿಕಾಪ್ಟರ್ 15 ನಿಮಿಷದಲ್ಲಿ ವಾಪಸ್ ಬಂದು ತುರ್ತು ಭೂಸ್ಪರ್ಶ ಮಾಡಿರುವುದಾಗಿ ವರದಿಯಾಗಿದೆ. ಹೆಲಿಕಾಪ್ಟರ್‌ನಲ್ಲಿ ಬಾಲಕೃಷ್ಣ ಅವರ ಜೊತೆ ನಟಿ ಶ್ರುತಿ ಹಾಸನ್ ಹಾಗೂ ʼವೀರ ಸಿಂಹರೆಡ್ಡಿʼ ಚಿತ್ರತಂಡದ ಕೆಲವು ಸದಸ್ಯರಿದ್ದು ಎಂದು ತಿಳಿದು ಬಂದಿದೆ.
NBK108ನೇ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದ್ದಾರೆ. ನಿರ್ಮಾಪಕ ದಿಲ್ ರಾಜು ಕ್ಯಾಮೆರಾ ಚಾಲನೆ ನೀಡಿದ್ದು, ಲೆಜೆಂಡರಿ ನಿರ್ದೇಶಕ ಕೆ.ರಾಘವೇಂದ್ರ ರಾವ್ ಮುಹೂರ್ತ ಸೀನ್ ಗೆ ಆಕ್ಷನ್ ಕಟ್ ಹೇಳುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ನಟಿ ರಶ್ಮಿಕಾ ಮಂದಣ್ಣ ಅವರನ್ನು ತಮ್ಮ ಕ್ರಶ್ ಎಂದು ಹೇಳಿಕೊಂಡಿದ್ದಾರೆ. ಓಟಿಟಿ ʼಆಹಾʼದಲ್ಲಿ ಪ್ರಸಾರವಾಗುತ್ತಿರುವ ʼಅನ್ ಸ್ಟಾಪೆಬಲ್ ಸೀಸನ್ʼ 2ರಲ್ಲಿ ಈ ವಿಚಾರ ಹಂಚಿಕೊಂಡಿದ್ದು, ಬಾಲಯ್ಯ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ತೆಲುಗು ನಟ-ರಾಜಕಾರಣಿ ನಂದಮೂರಿ ಬಾಲಕೃಷ್ಣ 1.25 ಕೋಟಿ ರೂ. ಚಿರಂಜೀವಿ ಅವರು ಪ್ರಾರಂಭಿಸಿದ ತೆಲುಗು ಫಿಲ್ಮ್ಡೊಮ್ನ ಸಿನಿ ಕಾರ್ಮಿಕರ 'ಕರೋನಾ ಕ್ರೈಸಿಸ್ ಚಾರಿಟಿ' ಕಲ್ಯಾಣಕ್ಕಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಸಿಎಂ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ. 25 ಲಕ್ಷ ರೂ.ಗಳನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.