ISRO Chief Suffering From Stomach Cancer: ಆದಿತ್ಯ-ಎಲ್ 1 ಉಡಾವಣೆಯಾದ ದಿನದಂದು ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಚಂದ್ರಯಾನದ ಸಂದರ್ಭದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳಿದ್ದರೂ ಸ್ಪಷ್ಟವಾಗಿ ಈ ಬಗ್ಗೆ ತಿಳಿದಿರಲಿಲ್ಲ. ಇದೀಗ ಕಿಮೋಥೆರಪಿ ಕೂಡ ಮಾಡಲಾಗಿದ್ದು, ಔಷಧಿ ಸೇವಿಸಿ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧಕ ಸಂಸ್ಥೆ ಇಸ್ರೋದ ಆದಿತ್ಯ ಎಲ್ 1 ಸೋಲಾರ್ ಪ್ರೋಬ್ ಮಿಷನ್ ಒಂದು ಪ್ರಮುಖ ಮೈಲಿಗಲ್ಲನ್ನು ಪೂರ್ಣಗೊಳಿಸಿದೆ. ಇದು ತನ್ನ ಮೊದಲ ಹೆಚ್ಚಿನ ಶಕ್ತಿಯ ಸೌರ ಜ್ವಾಲೆಯನ್ನು ಎಕ್ಸ್-ರೇನಲ್ಲಿ ಸೆರೆಹಿಡಿದಿದೆ.
ADITYA L1 Mission: ಸೂರ್ಯನ ಅಧ್ಯಯನಕ್ಕೆ ಸಂಬಂಧಿಸಿದ ಉಪಗ್ರಹವನ್ನು ಹೊತ್ತ ರಾಕೆಟ್ PSLV C-57 ಯಶಸ್ವಿ ಉಡಾವಣೆಯಾಗಿದೆ. ಈ ಬಗ್ಗೆ ಇಸ್ರೋ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಮಾತನಾಡಿದ್ದಾರೆ.
Unveiling the Secrets of the Sun : ಭಾರತದ ಮೊದಲ ಅಬ್ಸರ್ವೇಟರಿ ವರ್ಗದ ಸೌರ ಅನ್ವೇಷಣಾ ಯೋಜನೆ, ಆದಿತ್ಯ-ಎಲ್1 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆಗೊಳಿಸಲಿದೆ.
ಇಸ್ರೋ ಮೂಲಕ ಚಂದ್ರಯಾನ ಮತ್ತು ಮಂಗಳಯಾನದ ಮೂಲಕ ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಭಾರತ ಈಗ ಇದಕ್ಕೆ ಮತ್ತೊಂದು ಗರಿ ಎನ್ನುವಂತೆ ಸೂರ್ಯನ ಅಧ್ಯಯನಕ್ಕಾಗಿ 2019 ರಲ್ಲಿ ಉಪಗ್ರಹವನ್ನು ಕಳಿಸುವ ಮಹತ್ತರ ಯೋಜನೆಯೊಂದನ್ನು ಕೈಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.