DA Hike: ಕೇಂದ್ರ ಸರ್ಕಾರಿ ನೌಕರರು ಜುಲೈ 1ರ ಆಗಮನಕ್ಕಾಗಿ ದೀರ್ಘ ಕಾಲದಿಂದ ಕಾಯುತ್ತಿದ್ದಾರೆ, ಏಕೆಂದರೆ ಅದು ತುಟ್ಟಿಭತ್ಯೆ ಹೆಚ್ಚಳದ ದಿನಾಂಕವಾಗಿದೆ. ಜುಲೈನಿಂದ, ಎಲ್ಲಾ ಕೇಂದ್ರ ಸರ್ಕಾರಿ ನೌಕರರು ತಮ್ಮ ಡಿಎಯಲ್ಲಿ ಶೇಕಡಾ 46 ರಷ್ಟು ಹೆಚ್ಚಳ ಬಹುತೇಕ ನಿಶ್ಚಿತವಾಗಿದೆ. ಎಐಸಿಪಿಐ ಸೂಚ್ಯಂಕ ಪ್ರಕಾರ, ಮೇ ಅಂಕಿ-ಅಂಶಗಳಲ್ಲಿ 0.50 ಅಂಕಗಳ ಹೆಚ್ಚಳವಾಗಿದೆ.
7th Pay Commission : ಎಐಸಿಪಿಐ ಸೂಚ್ಯಂಕದ ಇತ್ತೀಚಿನ ಅಂಕಿಅಂಶಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಇದು ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದೆ. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧರಿಸುವ ಆಧಾರವಾಗಿದೆ.
7th Pay Commission: ಎಐಸಿಪಿಐ ಸೂಚ್ಯಂಕ ಅಂಕಿಅಂಶಗಳ ಪ್ರಕಾರ, ಈ ಬಾರಿಯೂ ಸರ್ಕಾರವು ತುಟ್ಟಿಭತ್ಯೆಯನ್ನು (ಡಿಎ) 4 ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿ ಪ್ರಕಾರ ಜನವರಿಯಲ್ಲೇ ಸರ್ಕಾರ ಡಿಎ ಹೆಚ್ಚಳ ಮಾಡಲಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಎರಡನೇ ಕೊಡುಗೆ, ಡಿಎ ಬಾಕಿ ಕುರಿತು ಸರ್ಕಾರದ ಜೊತೆ ನಡೆಯುತ್ತಿರುವ ಮಾತುಕತೆಯ ಬಗ್ಗೆ ನಿರ್ಧಾರಕ್ಕೆ ಬರಬಹುದು. ಹಾಗೆ, ಮೂರನೇ ಉಡುಗೊರೆ ಭವಿಷ್ಯ ನಿಧಿಗೆ (ಪಿಎಫ್) ಸಂಬಂಧಿಸಿದೆ, ಇದರ ಅಡಿಯಲ್ಲಿ ಪಿಎಫ್ ಖಾತೆಯಲ್ಲಿನ ಬಡ್ಡಿ ಹಣವನ್ನು ಈ ತಿಂಗಳ ಅಂತ್ಯದೊಳಗೆ ಬರಬಹುದು.
7th Pay Commission Latest Update: ನೀವೂ ಕೂಡ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ನಿಮ್ಮ ವೇತನ ಮತ್ತೆ ಹೆಚ್ಚಾಗಲಿದೆ. ಮಾರ್ಚ್ ತಿಂಗಳ ಎಐಸಿಪಿಐ ಅಂಕಿ-ಅಂಶಗಳು ಬಹಿರಂಗಗೊಂಡಿವೆ. ಈ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ವೇತನ ಜುಲೈ ತಿಂಗಳಿನಲ್ಲಿ ಹೆಚ್ಚಾಗುವುದು ಬಹುತೇಕ ನಿಶ್ಚಿತವಾಗಿದೆ. ಹಾಗಾದರೆ, ಬನ್ನಿ ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.