South African captain Aiden Markram wife: 2024 ರ ಟಿ 20 ವಿಶ್ವಕಪ್ನಲ್ಲಿ ಐಡೆನ್ ಮಾರ್ಕ್ರಾಮ್ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಮಾರ್ಕ್ರಾಮ್ ನಾಯಕತ್ವದ ಆಫ್ರಿಕಾ ಸದ್ಯ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಇದೀಗ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ಅವರ ಪತ್ನಿ ಯಾರೆಂದು ತಿಳಿಯೋಣ..
2024 ರ ಟಿ 20 ವಿಶ್ವಕಪ್ನಲ್ಲಿ ಐಡೆನ್ ಮಾರ್ಕ್ರಾಮ್ ದಕ್ಷಿಣ ಆಫ್ರಿಕಾದ ನಾಯಕತ್ವ ವಹಿಸುತ್ತಿದ್ದಾರೆ. ಮಾರ್ಕ್ರಾಮ್ ನಾಯಕತ್ವದ ಆಫ್ರಿಕಾ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಅವರ ಪತ್ನಿ ಹೆಸರು Nicole Daniella O'Connor,. ಮಾರ್ಕ್ರಾಮ್ ಅವರ ಪತ್ನಿ ಯಾವ ಬಾಲಿವುಡ್ ನಟಿಯರಿಗಿಂತಲೂ ಕಮ್ಮಿಯಿಲ್ಲ..
ನಿಕೋಲ್ ಡೇನಿಯೆಲ ಆಗಾಗ್ಗೆ ತನ್ನ ಪತಿ ಮಾರ್ಕ್ರಾಮ್ ಆಗ್ಗಾಗೆ ಪತಿಯ ಸಲುವಾಗಿ ಕ್ರೀಡಾಂಗಣಕ್ಕೆ ಆಗಮಿಸಿರುತ್ತಾರೆ.. ಹಾಗಾದ್ರೆ ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಇವರಿಬ್ಬರ ಪ್ರೇಮ ಕಥೆ ಹೈಸ್ಕೂಲ್ ದಿನಗಳಿಂದಲೇ ಶುರುವಾಗಿತ್ತು. ಇಬ್ಬರೂ ಸುಮಾರು 11 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ, ನಂತರ ಜುಲೈ 22, 2023 ರಂದು ವಿವಾಹವಾದರು.
ನಿಕೋಲ್ ಡೇನಿಯೆಲಾ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ನಲ್ಲಿ ಶಿಕ್ಷಣ ಪಡೆದರು. ಅಲ್ಲದೆ ಇವರು ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾರ್ಕ್ರಾಮ್ ಅವರೊಂದಿಗಿನ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.